ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ರಾಜ್ಯಸರಕಾರ ಶೂ ಭಾಗ್ಯ ನೀಡಿಲಿದೆ. ಸರಕಾರ ಶೂ ಭಾಗ್ಯವನ್ನು ಕಳೆದ ಬಾರಿಯ ಬಜೆಟ್ನಲ್ಲಿ ಘೋಷಿಸಿತ್ತು.
ಈ ಯೋಜನೆಗಾಗಿ 120 ಕೋಟಿ ಖರ್ಚಾಗಲಿದ್ದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಲದೇ ಇದರ ಜವಾಬ್ದಾರಿಯನ್ನು ಎಸ್ಡಿಎಂಸಿಗೆ ನೀಡಿದೆ. ಸರಕಾರದ ಈ ಯೋಜನೆಗೆ ಖರ್ಚಾಗುವ ಹಣವನ್ನು ಎಸ್ಡಿಎಂಸಿಗೆ ವರ್ಗಾಯಿಸಲು ಸಂಪುಟ ತೀರ್ಮಾನಿಸಿದೆ.
ಎಸ್ಡಿಎಂಸಿಯು ಸ್ಥಳಿಯವಾಗಿ ಟೆಂಡರ್ ಕರೆದು ಶೂಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಿವೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.