Date : Monday, 04-01-2016
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಕಳೆದ ಎರಡು ವರ್ಷದಲ್ಲಿ ಒಟ್ಟು 16 ಕೋಟಿ ಮೌಲ್ಯದ ಒಂದು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದೆ. ಎರಡು ದಶಕಗಳ ಕಾಲ ಒಂದು ರೂಪಾಯಿ ಮುಖ ಬೆಲೆ ನೋಟುಗಳನ್ನು ಮುದ್ರಿಸಲಾಗಿರಲಿಲ್ಲ. ಬಳಿಕ 2013-14ರ ಅವಧಿಯಲ್ಲಿ...
Date : Monday, 04-01-2016
ಮೊಹಾಲಿ: ಪಾಕಿಸ್ಥಾನಿ ಸಿಮ್‌ಕಾರ್ಡ್, ಶಸ್ತ್ರಾಸ್ತ್ರಗಳನ್ನು ಹೊಂದಿದ ಮೂವರು ಸ್ಮಗ್ಲರ್‍ಸ್‌ಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಇವರನ್ನು ಬಂಧಿಸಿ ಈಗಾಗಲೇ ಒಂದು ವಾರಗಳಾಗಿವೆ. ಆದರೆ ಈ ಸುದ್ದಿ ಸೋಮವಾರ ಹೊರ ಬಿದ್ದಿದೆ. ಮೊಹಾಲಿ ಸಮೀಪ ಇವರನ್ನು ಬಂಧಿಸಲಾಗಿತ್ತು, ಇವರ ಬಳಿ ಕರ್ಬೈನ್, ಪಾಕಿಸ್ಥಾನ್, ಚೀನಾ,...
Date : Monday, 04-01-2016
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ಅವರ ತಂದೆಗಿಂತಲೂ ಶ್ರೀಮಂತ. ನಿತೀಶ್ ಬಳಿ 60 ಲಕ್ಷ.ರೂಪಾಯಿಯ ಆಸ್ತಿ ಇದ್ದರೆ, ಅವರ ಮಗನ ಬಳಿ ಅದಕ್ಕಿಂತ 4 ಪಟ್ಟು ಜಾಸ್ತಿ ಆಸ್ತಿಯಿದೆ. ಕೆಲದಿನಗಳ ಹಿಂದೆ ನಿತೀಶ್ ಮತ್ತು ಅವರ ಸಂಪುಟ...
Date : Monday, 04-01-2016
ಅಹ್ಮದಾಬಾದ್: ಗುಜರಾತ್ ತನ್ನ ಮೊದಲ ಸೌರ ಹಾಗೂ ನಕ್ಷತ್ರಗಳ ವೀಕ್ಷಣಾಲಯ ಹೊಂದಲು ಸಿದ್ಧವಾಗಿದೆ. ಸರ್ಕಾರಿ ಅಂಗೀಕೃತ ಇಂಡಿಯನ್ ಪ್ಲೆನೆಟರಿ ಸೊಸೈಟಿ (ಐಪಿಎಸ್) ಕಚ್ ಜಿಲ್ಲೆಯಲ್ಲಿ ರೂ.12 ಕೋಟಿ ವೆಚ್ಚದಲ್ಲಿ ಈ ಯೋಜನೆ ಆರಂಭಿಸಲಿದೆ. ಸೌರ ವೀಕ್ಷಣಾಲಯವು ಸೂರ್ಯ ಹಾಗೂ ಸೌರವ್ಯೂಹದ ಅಧ್ಯನ...
Date : Monday, 04-01-2016
ನವದೆಹಲಿ: ಬಿಆರ್‌ಎಂ ಲೋಧ ಸಮಿತಿ ಸೋಮವಾರ ತನ್ನ ವರದಿಯನ್ನು ಸಲ್ಲಿಸಿದ್ದು, ಬಿಸಿಸಿಐನಲ್ಲಿ ಸಾಕಷ್ಟು ಬದಲಾವಣೆ ತರಲು ಸೂಚಿಸಿದೆ. ಮುಂಬರುವ 2016ರ ಟಿ20 ಪಂದ್ಯಾವಳಿಗೂ ಮುನ್ನ ಪ್ರಭಾವಶಾಲಿ ಕ್ರಿಕೆಟ್ ಮಂಡಳಿಯಲ್ಲಿ ಸಾಕಷ್ಟು ಸುಧಾರಣೆಗಳಾಗುವ ಸಾಧ್ಯತೆ ಇದೆ. ಲೋಧ ಸಮಿತಿ ಐಪಿಎಲ್‌ನ ಮಾಜಿ ಸಿಓಓ...
Date : Monday, 04-01-2016
ನವದೆಹಲಿ: ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ಭಾರತದ ಸಗಟು ಹಾಗೂ ಅಂಗಡಿ ಸಾಮಗ್ರಿಗಳ ಬೆಲೆ ಅಗ್ಗವಾಗಿದ್ದರೂ 2015ರಲ್ಲಿ ಮಧ್ಯಮ ವರ್ಗದ ಜನರಲ್ಲಿ ಯಾವುದೇ ಹರ್ಷೋದ್ಗಾರ ಕಾಣಸಿಕ್ಕಿಲ್ಲ. ಮಧ್ಯಮ ವರ್ಗದ ಕುಟುಂಬಗಳು ತಮ್ಮ ಜೀವನಶೈಲಿಯ ಮಟ್ಟವನ್ನು ಸುಧಾರಿಸುವ ಸಲುವಾಗಿ ಲಕ್ಷಾಂತರ ಸೇವೆಗಳು ಮತ್ತು...
Date : Monday, 04-01-2016
ಪಠಾನ್ಕೋಟ್: ವಾಯುನೆಲೆಗೆ ದಾಳಿ ನಡೆಸಿ ತಪ್ಪಿಸಿಕೊಂಡಿರುವ ಉಗ್ರರು ಸಿಗುವವರೆಗೂ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂಬುದಾಗಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ ಡೈರೆಕ್ಟರ್ ಜನರಲ್ ತಿಳಿಸಿದ್ದಾರೆ. ಪಠಾನ್ಕೋಟ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಕಾರ್ಯಾಚರಣೆಯ 3ನೇ ದಿನ. ಇದುವರೆಗೆ 5 ಉಗ್ರರನ್ನು...
Date : Monday, 04-01-2016
ಬೆಂಗಳೂರು: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ವೇಳೆ ಹುತಾತ್ಮರಾದ ಲೆ.ಕೊಲೊನಿಯಲ್ ನಿರಂಜನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಬೆಂಗಳೂರಿಗೆ ಕರೆತರಲಾಗಿದ್ದು ಬಿಇಎ ಗ್ರೌಂಡ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಒಂದೆಡೆ ಅವರ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದರೆ, ಮತ್ತೊಂದೆಡೆ...
Date : Monday, 04-01-2016
ಕಾಬೂಲ್: ಉತ್ತರ ಅಫ್ಘಾನಿಸ್ಥಾನದಲ್ಲಿರುವ ಭಾರತೀಯ ರಾಯಭಾರ ಕಛೇರಿಯನ್ನು ಗುರಿಯಾಗಿಟ್ಟುಕೊಂಡು ಮತ್ತೊಮ್ಮೆ ಉಗ್ರರು ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಭಾನುವಾರ ರಾತ್ರಿ ನಾಲ್ವರು ಶಸ್ತ್ರಧಾರಿಗಳು ರಾಯಭಾರ ಕಛೇರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆ ಮತ್ತು...
Date : Monday, 04-01-2016
ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಹೊಸ ವರ್ಷ ಸಂತಸ ತರಲಿದೆ. ಭಾರತದಲ್ಲಿ ಕೆಲವು ಕ್ಷೇತ್ರಗಳಾದ ವಿದೇಶಿ ನೇರ ಬಂಡವಾಳ, ಸುಧಾರಣಾ ಉಪಕ್ರಮಗಳು, ಮೇಕ್ ಇನ್ ಇಂಡಿಯಾ 2016ರಲ್ಲಿ ಸುಮಾರು 3.5 ಮಿಲಿಯನ್ ಉದ್ಯಾಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಟೀಮ್‌ಲೀಡಸ್ ಸರ್ವೀಸಸ್ ಅಧ್ಯಕ್ಷ ರಿತುಪರ್ಣ...