Date : Thursday, 07-01-2016
ಶ್ರೀನಗರ: ಗೃಹ ಸಚಿವಾಲಯದ ‘ವತನ್ ಕೋ ಜಾನೋ’ ಯೋಜನೆಯ ಅನ್ವಯ ದೆಹಲಿಗೆ ಭೇಟಿ ಕೊಟ್ಟ ಜಮ್ಮು ಕಾಶ್ಮೀರದ 240 ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಾದ ನಡೆಸಿದರು. 15-24 ವಯಸ್ಸಿನವರೆಗಿನ ಯುವಕ-ಯುವತಿಯರು ಇದರಲ್ಲಿ ಭಾಗವಹಿಸಿದ್ದು, ಈ ಯೋಜನೆಯನ್ನು ಕೇಂದ್ರ ರಾಜ್ಯದ...
Date : Thursday, 07-01-2016
ಲಂಡನ್: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಗೊಂದಲಗಳು ಮೂಡಲು ಮಹಾತ್ಮ ಗಾಂಧೀಜಿಯವರೇ ಕಾರಣ ಎಂದು ಬ್ರಿಟನ್ನಿನ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 1947ರಲ್ಲಿ ನೇತಾಜೀ ಅವರು ವಿಮಾನ ಅಪಘಾತದಲ್ಲಿ ಮೃತರಾದ 5 ತಿಂಗಳ ಬಳಿಕ ಮಹಾತ್ಮ ಗಾಂಧೀಜಿಯವರು,...
Date : Thursday, 07-01-2016
ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝ್ಗರ್‌ನ ಸಹೋದರ ಅಬ್ದುಲ್ ರಾಫ್ ಅಝ್ಗರ್ ಪಠಾನ್ಕೋಟ್ ವಾಯುನೆಲೆಯ ಮೇಲಿನ ಮಾಸ್ಟರ್ ಮೈಂಡ್ ಎಂದು ವರದಿಗಳು ತಿಳಿಸಿವೆ. ಮೌಲಾನಾ ಮಸೂದ್ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಈ ಸಂಘಟನೆ ಪಠಾನ್ಕೋಟ್ ಮೇಲೆ ದಾಳಿ ನಡೆಸಿತ್ತು, ಈ ದಾಳಿಯ...
Date : Thursday, 07-01-2016
ನವದೆಹಲಿ : ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಕುತ್ತಿಗೆ ನೋವು ಮತ್ತು ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಡಿಸೆಂಬರ್ 24 ರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ...
Date : Wednesday, 06-01-2016
ಬೆಂಗಳೂರು: ಹುಲಿಗಳ ಸಂಖ್ಯೆಯನ್ನು ಗಮನಿಸಿದರೆ ಕರ್ನಾಟಕ ರಾಜ್ಯ ದೇಶದಲ್ಲೇ ನಂ.1 ಸ್ಥಾನ ಹೊಂದಿದೆ. ಇಲ್ಲಿನ ಸಮೃದ್ಧ ಕಾಡುಗಳು 406 ಕ್ಕೂ ಅಧಿಕ ಹುಲಿಗಳಿಗೆ ಆಶ್ರಯ ತಾಣವಾಗಿದೆ ಎಂದು 2014ರ ರಾಷ್ಟ್ರೀಯ ಹುಲಿ ಗಣತಿಯ ವರದಿ ಪ್ರಕಟಿಸಿದೆ. ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆಗೊಳಿಸಿದ...
Date : Wednesday, 06-01-2016
ನವದೆಹಲಿ: 2015ರಲ್ಲಿ ಹೆಚ್ಚು ಪ್ರೀತಿಸಲ್ಪಟ್ಟ ಭಾರತೀಯರ ಪಟ್ಟಿಯಲ್ಲಿ ಅಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದಾರೆ. ಅವರ ಬಳಿಕದ ಸ್ಥಾನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊರೆತಿದೆ. 2015ರಲ್ಲಿ ಕಲಾಂ ನಮ್ಮನ್ನಗಲಿದ್ದು ಭಾರೀ ಸುದ್ದಿಯಾಗಿತ್ತು ಮತ್ತು ಅವರ ಅಗಲುವಿಕೆ...
Date : Wednesday, 06-01-2016
ಕೊಪ್ಪ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ, ಮಲೆನಾಡ ಗಾಂಧಿ ಎಂದೇ ಹೆಸರು ಪಡೆದಿದ್ದ ಎಚ್. ಜಿ. ಗೋವಿಂದೇಗೌಡ (90) ವಿಧಿವಶರಾಗಿದ್ದಾರೆ. ಮೂತ್ರಪಿಂಡ ವೈಫಲ್ಯ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯಾಹ್ನ ೨.೪೫ಕ್ಕೆ ಇಹಲೋಕ ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ...
Date : Wednesday, 06-01-2016
ನವದೆಹಲಿ: 2015ರಲ್ಲಿ ಅತೀ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಎಂಬ ಕುಖ್ಯಾತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಡೆದುಕೊಂಡಿದ್ದಾರೆ. ಅವರ ಬಳಿಕದ ಸ್ಥಾನವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಡೆದುಕೊಂಡಿದ್ದಾರೆ. ಆದರೆ ಈ ವಿಷಯ ಆಶ್ಚರ್ಯಕರವಲ್ಲ ಎಂಬ ಅಭಿಪ್ರಾಯವನ್ನೇ ಅನೇಕರು ವ್ಯಕ್ತಪಡಿಸಿದ್ದಾರೆ. ‘ದಿ...
Date : Wednesday, 06-01-2016
ನವದೆಹಲಿ: ಸಮ ಬೆಸ ನಿಯಮವನ್ನು ಒಂದು ವಾರಕ್ಕಿಂತ ಹೆಚ್ಚು ದಿನಗಳ ಕಾಲ ವಿಸ್ತರಿಸುವ ಅಗತ್ಯವೇನಿತ್ತು? ಎಂದು ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೇ ಕಳೆದ ಒಂದು ವಾರದಲ್ಲಿ ದೆಹಲಿಯ ಮಾಲಿನ್ಯ ಮಟ್ಟದ ಬಗ್ಗೆ ವರದಿಯನ್ನು ಜ.8ರಂದು ಸಲ್ಲಿಸುವಂತೆ ಸೂಚಿಸಿದೆ. ಸಮ...
Date : Wednesday, 06-01-2016
ಉಡುಪಿ : ಪೇಜಾವರ ಪರ್ಯಾಯದ ಪ್ರಯುಕ್ತ ಮಲ್ಪೆ ಸಮಸ್ತ ಮೀನುಗಾರರ ಹಾಗೂ ಮೀನುಗಾರರ ಸ೦ಘದ ಆಶ್ರಯದಲ್ಲಿ ಸಮುದ್ರ ಪೂಜೆ, ಬೃಹತ್ ಹೊರೆಕಾಣಿಕೆ ಸಮರ್ಪಣೆ...