News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಣವ್‌ಗೆ ಬ್ಯಾಟ್ ಉಡುಗೊರೆ ನೀಡಿದ ಸಚಿನ್

ಮುಂಬಯಿ: ಒಂದೇ ಇನ್ನಿಂಗ್ಸ್‌ನಲ್ಲಿ 1009 ರನ್ ಗಳಿಸಿ ಇತಿಹಾಸ ನಿರ್ಮಿಸಿದ ಪ್ರಣವ್ ಧನವಾಡೆಗೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಮ್ಮ ಹಸ್ತಾಕ್ಷರವುಳ್ಳ ಬ್ಯಾಟ್  ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಣವ್ ಮಾಡಿದ ಈ ಸಾಧನೆಗೆ ಸಚಿನ್ ಅವರು ಅಭಿನಂದಿಸಿದ್ದಾರೆ. ’ನಿನಗೆ ಅಭಿನಂದನೆಗಳು, ನೀನು...

Read More

25 ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆಯಲ್ಲಿ ಕಡಿತ

ಮುಂಬಯಿ: ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ಉನ್ನತ ಭದ್ರತೆಯನ್ನು ಪಡೆಯುತ್ತಿದ್ದ 25 ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಕಡಿತಗೊಳಿಸಿದೆ. ಅನವಶ್ಯಕ ಭದ್ರತೆಯನ್ನು ಕಡಿತಗೊಳಿಸುವ ಅಗತ್ಯವಿದ್ದ ಕಾರಣ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೆಲೆಬ್ರೆಟಿಗಳಿಗೆ ಭದ್ರತೆಯನ್ನು ನೀಡುತ್ತಿರುವುದರಿಂದ ಸಾಕಷ್ಟು ಮ್ಯಾನ್ ಪವರ್...

Read More

ಅತಿಥಿ ದೇವೋ ಭವ ಜಾಹೀರಾತಿಗೆ ಅಮೀರ್ ಬದಲು ಅಮಿತಾಭ್?

ನವದೆಹಲಿ: ‘ಅತಿಥಿ ದೇವೋ ಭವ’ ಜಾಹೀರಾತಿನಿಂದ ನಟ ಅಮೀರ್ ಖಾನ್ ಅವರನ್ನು ತೆಗೆಯಲಾಗಿದೆ. ಇದೀಗ ಅವರ ಜಾಗಕ್ಕೆ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಕರೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಮಿತಾಭ್ ಅವರಿಗೆ ಈ ಬಗ್ಗೆ ಪ್ರವಾಸೋದ್ಯಮ...

Read More

ಮೆಹಬೂಬಗೆ ಬೆಂಬಲ: ಇಂದು ಬಿಜೆಪಿ ಸಭೆ

ಶ್ರೀನಗರ: ಜಮ್ಮು ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ಬಳಿಕ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದೆ. ಪಿಡಿಪಿ ಪಕ್ಷ ಮೆಹಬೂಬ ಮುಫ್ತಿ ಅವರನ್ನು ಅವಿರೋಧವಾಗಿ ತಮ್ಮ ಮುಖ್ಯಮಂತ್ರಿ ಎಂದು ಘೋಷಿಸಿದೆ. ಆದರೆ ಅದರ...

Read More

ಹಾಲಿನ ದರ ಏರಿಕೆ, ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಹಾಲಿನ ದರೆ ಏತಿಕೆ ಹಾಗೂ ದ್ವೀಚಕ್ರ ವಾಹನ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುದರ ವಿರುದ್ಧ ಬಿಜೆಪಿ ನಾಯಕರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಹಾಲಿನ ದರ ಏರಿಕೆಯಿಂದ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ದ್ವೀಚಕ್ರ ವಾಹನ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ರಾಜ್ಯ...

Read More

ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ

ಬೆಂಗಳೂರು: ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತಗಳಲ್ಲಿ ಸಾವನ್ನಪುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಅಪಘಾತಗಳಲ್ಲಿ ಉಂಟಾಗುವ ತೀವ್ರತೆಯನ್ನು ಹೆಲ್ಮೆಟ್ ಇಂದಲಾದರೂ ರಕ್ಷಿಸಿ ಜೀವ ಉಳಿಸಲು ರಾಜ್ಯ ಸರ್ಕಾರ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಜ. 15ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಬೆಂಗಳೂರಿನಲ್ಲೇ...

Read More

ಪೇಜಾವರ ಪರ್ಯಾಯ – ಸಂಭ್ರಮದಲ್ಲಿ ರಥಬೀದಿ

ಉಡುಪಿ: ಭಾವೀ ಪರ್ಯಾಯ ಶ್ರೀಗಳು ಪುರಪ್ರವೇಶ ಮಾಡುತ್ತಿದ್ದಂತೆ ರಥಬೀದಿ ಕೇಂದ್ರೀಕರಿಸಿಕೊಂಡು ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಜ. 5ರಂದು ಮಲ್ಪೆಯಿಂದ 160 ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಣೆಯಾದರೆ ಜ. 6ರಂದು ಉಡುಪಿ ಉತ್ತರ ವಲಯದ 16 ವಾರ್ಡ್‌ಗಳಿಂದ 40 ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಣೆಯಾದವು. ಜ. 7ರಂದು...

Read More

ಬೆಂಗಳೂರಿನಲ್ಲಿ ಇಸ್ರೋ ನಿರ್ಮಿಸಲಿದೆ ಸ್ಪೇಸ್ ಪಾರ್ಕ್

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಶೀಘ್ರದಲ್ಲೇ ಬೆಂಗಳೂರಿನಲ್ಲಿ 100 ಎಕರೆ ಪ್ರದೇಶದಲ್ಲಿ ಸ್ಪೇಸ್ ಪಾರ್ಕ್‌ನ್ನು ನಿರ್ಮಿಸಲಿದೆ. ವೈಟ್‌ಫೀಲ್ಡ್ ಏರಿಯಾದಲ್ಲಿ ಈ ಪಾರ್ಕ್‌ನ್ನು ನಿರ್ಮಾಣ ಮಾಡಲಾಗುತ್ತಿದೆ, ಸಬ್‌ಸಿಸ್ಟಮ್, ಸೆಟ್‌ಲೈಟ್ ಘಟಕಗಳನ್ನು ತಯಾರಿಸಲು ಖಾಸಗಿ ಕಂಪನಿಗಳು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇಸ್ರೋ ತನ್ನ...

Read More

Microsoft Surface Pro 4 ಬಿಡುಗಡೆ

ನವದೆಹಲಿ: ಸುದೀರ್ಘ ಕಾಲದ ಬಳಿಕ ಮೈಕ್ರೋಸಾಫ್ಟ್ ತನ್ನ ಸರ್ಫೇಸ್ ಟ್ಯಾಬ್ಲೆಟ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ  Surface Pro 4 ಟ್ಯಾಬ್ ಹಿಂದಿನ Microsoft Surface Pro 3 ಗಿಂತಲೂ ತೆಳುವಾಗಿದ್ದು, ಹಗುರವಾಗಿದೆ. ಇದರ ಬೆಲೆ ರೂ.89,990 ಎಂದು ಹೇಳಲಾಗಿದ್ದು, ಮುಂಗಡ ಆರ್ಡರ್‌ಗಳು...

Read More

ಮಂಗಳೂರಿನಲ್ಲಿ ಜ. 9 ರಂದು ಶಾಂತಿ ಸೌಹಾರ್ದ ಅದಾಲತ್

ಮಂಗಳೂರು : ಜಿಲ್ಲಾಡಳಿತದ ಸಹಯೋಗದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) (ಕರ್ನಾಟಕ ಪತ್ರಕರ್ತರ ಸಂಘ) ಜನವರಿ 9 ಶನಿವಾರ ಮಧ್ಯಾಹ್ನ 2.00 ರಿಂದ ಸಂಜೆ 6.00 ರವರೆಗೆ ಕೆ.ಎಸ್.ರಾವ್ ರಸ್ತೆಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ 6ನೇ ಮಹಡಿಯಲ್ಲಿರುವ ಸಭಾಭವನದಲ್ಲಿ ‘ಶಾಂತಿ ಸೌಹಾರ್ದ ಅದಾಲತ್’ ಕಾರ್ಯಕ್ರಮ...

Read More

Recent News

Back To Top