Date : Thursday, 07-01-2016
ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀಯವರನ್ನು ಭೇಟಿಯಾಗಿ, ಮಹತ್ವದ ಜಿಎಸ್‌ಟಿ ಮಸೂದೆ ಮತ್ತು ರಿಯಲ್ ಎಸ್ಟೇಟ್ ಮಸೂದೆ ಜಾರಿಗೆ ಸಹಕಾರ ನೀಡುವಂತೆ ಕೋರಿದ್ದಾರೆ. ಇಂದು ಬೆಳಿಗ್ಗೆ ೧೦ ಜನ್‌ಪಥ್‌ಗೆ ತೆರಳಿ ಸೋನಿಯಾರನ್ನು...
Date : Thursday, 07-01-2016
ಹೈದರಾಬಾದ್: ಮುಸ್ಲಿಂ ನಾಯಕ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿಗೆ ಇಸಿಸ್ ಉಗ್ರ ಸಂಘಟನೆ ಟ್ವಿಟರ್ ಮೂಲಕ ಬೆದರಿಕೆ ಹಾಕಿದೆ. ಹೈದರಾಬಾದ್ ಸಂಸದನಾಗಿರುವ ಓವೈಸಿಗೆ ಬಾಯಿ ಮುಚ್ಚಿ ಸುಮ್ಮನೆ ಕೂರುವಂತೆ ಇಸಿಸ್ ಬುದ್ಧಿವಾದ ಹೇಳಿದೆ. ‘ಸತ್ಯ ತಿಳಿದುಕೊಳ್ಳದ ನೀನು ಇಸಿಸ್ ಬಗ್ಗೆ ಸುಮ್ಮನಿರುವುದೇ...
Date : Thursday, 07-01-2016
ದೆಹರಾಡೂನ್: ಉತ್ತರಾಖಂಡ ಸರ್ಕಾರ ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ’ದಿ ಗ್ರೇಟ್ ಖಲಿ ಮೆನಿಯಾ’ ಕುಸ್ತಿ ಪಂದ್ಯಾಟವನ್ನು ಆಯೋಜಿಸಲಿದೆ ಎಂದು ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ. ಈ ಸಂದರ್ಭ ಉಪಸ್ಥಿತರಿದ್ದ ವೃತ್ತಿಪರ ಕುಸ್ತಿಪಟು ಖಲಿ, ಉತ್ತರಾಖಂಡದಲ್ಲಿ ನಡೆಯಲಿರುವ ಪ್ರೋ-ಕುಸ್ತಿ ಪಂದ್ಯಾಟದಲ್ಲಿ ತಮ್ಮನ್ನು ಮಣಿಸುವಂತೆ...
Date : Thursday, 07-01-2016
ಮುಂಬಯಿ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆ 500ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿದೆ, ಅಲ್ಲದೇ 25,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ. ನಿಫ್ಟಿ ಕೂಡ ಭಾರೀ ಕುಸಿತ ಕಂಡಿದ್ದು, 7,600 ಅಂಕಗಳಿಗಿಂತಲೂ ಕೆಳಮಟ್ಟಕ್ಕೆ ಇಳಿಕೆಯಾಗಿದೆ. ಷೇರು ಮಾರುಕಟ್ಟೆ ತೀವ್ರ ಕುಸಿತ...
Date : Thursday, 07-01-2016
ಮುಂಬಯಿ: ದೆಹಲಿಯಲ್ಲಿ ಜಾರಿಯಲ್ಲಿರುವ ಸಮ ಬೆಸ ನಿಯಮವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಮಹಾರಾಷ್ಟ್ರ ಸರ್ಕಾರ ಅಲ್ಲಿ ಅದು ಯಶಸ್ವಿಯಾದರೆ, ಮಹಾರಾಷ್ಟ್ರದಲ್ಲೂ ಆ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ‘ಮುಂಬಯಿಯನ್ನು ಮಾಲಿನ್ಯ ಮುಕ್ತಗೊಳಿಸಲು ನಾವು ದೆಹಲಿಯಂತೆ ಇಲ್ಲೂ ಸಮ ಬೆಸ ನಿಯಮವನ್ನು ಜಾರಿಗೊಳಿಸುವುದು ಅಗತ್ಯವಾಗಿದೆ, ಯೋಜನೆಯನ್ನು...
Date : Thursday, 07-01-2016
ನ್ಯೂಯಾರ್ಕ್: ಮುಂಜಾನೆ ಎದ್ದು ಜಾಗಿಂಗ್ (ಓಡಲು) ಮಾಡಲು ಬಯಸಿದವರಿಗೆ ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಹೊಸ ಸ್ಫೂರ್ತಿ ನೀಡಲಿದ್ದಾರೆ. 47 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಝುಕರ್‌ಬರ್ಗ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ’ರನ್’ ಎಂಬ ಹೊಸ ಸವಾಲನ್ನು ಘೋಷಿಸಿದ್ದಾರೆ. ಈ ಹೊಸ ವರ್ಷ 2016ರಲ್ಲಿ...
Date : Thursday, 07-01-2016
ಶ್ರೀನಗರ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಗುರುವಾರ ಮೃತರಾದ ಹಿನ್ನಲೆಯಲ್ಲಿ ತೆರವಾಗಿರುವ ಮುಖ್ಯಮಂತ್ರಿ ಹುದ್ದೆಗೆ ಅವರ ಪುತ್ರಿ ಮೆಹಬೂಬ ಮುಫ್ತಿ ನೇಮಕವಾಗುವ ಸಾಧ್ಯತೆ ಇದೆ. ಮೆಹಬೂಬ ಮುಫ್ತಿ ಅವರು ಅವಿರೋಧವಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ,...
Date : Thursday, 07-01-2016
ನವದೆಹಲಿ: 2015ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಶಬ್ದ ಲವ್ ಮತ್ತು ಕಾರು ಎಂಬುದಾಗಿ ವರದಿ ತಿಳಿಸಿದೆ. ‘ಗೂಂಜ್ ಇಂಡಿಯಾ ಇಂಡೆಕ್ಸ್ 2015: 7 ಡೆಡ್ಲಿ ಇಂಡಿಯನ್ ಸಿನ್ಸ್’ ವರದಿಯ ಪ್ರಕಾರ ಲವ್ ಮತ್ತು ಕಾರು ಹೆಚ್ಚು ಹುಡುಕಾಡಲ್ಪಟ್ಟ ಶಬ್ದವಾಗಿದೆ....
Date : Thursday, 07-01-2016
ಲಾಸ್ ವೇಗಾಸ್: ಚೀನಾದ ಡ್ರೋನ್ ತಯಾರಕ ehang Inc. ಮಾನವನನ್ನು ಸಾಗಿಸಬಲ್ಲ ಸಾಮರ್ಥ್ಯವುಳ್ಳ ವಿಶ್ವದ ಮೊದಲ ಡ್ರೋನ್‌ನನ್ನು ಅನಾವರಣಗೊಳಿಸಿದೆ. ಚೀನಾ ಮೂಲದ ಕಂಪೆನಿ ಗುವಾಂಝು ಲಾಸ್ ವೇಗಾಸ್‌ನ ಕನ್ವೆನ್ಷನ್ ಸೆಂಟರ್ ಗ್ಯಾಜೆಟ್ ಶೋದಲ್ಲಿ ಈ ಡ್ರೋನ್ ಅನಾವರಣಗೊಂಡಿದೆ. ಕೇವಲ ಎರಡು ಗಂಟೆಗಳಲ್ಲಿ...
Date : Thursday, 07-01-2016
ನವದೆಹಲಿ: ಭಾರತದ ಧೈರ್ಯವಂತ ಹ್ಯಾಕರ್‌ಗಳು ಪಾಕಿಸ್ಥಾನ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಅದರಲ್ಲಿ ಪಠಾನ್ಕೋಟ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಿಸಿದ್ದಾರೆ. ಕೇರಳದಲ್ಲಿರುವ ‘ಇಂಡಿಯನ್ ಬ್ಲ್ಯಾಕ್ ಹ್ಯಾಟ್ಸ್’ ಎಂಬ ಹ್ಯಾಕರ್‌ಗಳ ತಂಡ ಪಾಕಿಸ್ಥಾನಿ ಬಾರ್ ಕೌನ್ಸಿಲ್ ವೆಬ್‌ಸೈಟ್ ಸೇರಿದಂತೆ ಹಲವು ವೆಬ್‌ಸೈಟ್‌ಗಳನ್ನು...