Date : Friday, 08-01-2016
ನವದೆಹಲಿ: ನೀತಿ(NITI) ಆಯೋಗದ ಸಿಇಓ ಆಗಿ ಐಎಎಸ್ ಅಧಿಕಾರಿ ಅಮಿತಾಭ್ ಕಾಂತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. 1980ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಕಾಂತ್ ಅವರು ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯದ ಅಧೀನದಲ್ಲಿರುವ...
Date : Friday, 08-01-2016
ಮುಂಬಯಿ: ಭಾರತದ ಮಾಲಿನ್ಯ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಮೌಲ್ಯವರ್ಧಿತ ತೆರಿಗೆ, ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಹೊಂದಿದೆ ಕೇಂದ್ರ ವಿದ್ಯುತ್ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ. ರಾಜ್ಯ...
Date : Friday, 08-01-2016
ನವದಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿರುವ ತನಿಖಾ ಸಂಸ್ಥೆ ಕಾನೂನು ಬಾಹಿರವಾದುದು ಎಂದು ಲೆ.ಗವರ್ನರ್ ನಜೀಬ್ ಜಂಗ್ ಶುಕ್ರವಾರ ಘೋಷಿಸಿ ಅಧಿಸೂಚನೆ ಹೊರಡಿಸಿದ್ದಾರೆ. ತನಿಖಾ ಸಂಸ್ಥೆಯನ್ನು ನೇಮಿಸಿ ಕ್ರಮ ಅಸಂವಿಧಾನಿಕವಾದುದು ಮತ್ತು ಕಾನೂನುಬಾಹಿರವಾದುದು...
Date : Friday, 08-01-2016
ನವದೆಹಲಿ: ಭಾರತದ ತೀವ್ರ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜೆಲುಮ್ ನದಿಗೆ ಬೃಹತ್ ಅಣೆಕಟ್ಟನ್ನು ಕಟ್ಟಲು ಚೀನಾ ಮುಂದಾಗಿದೆ. ದಿ ಚೀನಾ ತ್ರೀ ಗಾರ್ಜಸ್ ಕಾರ್ಪೋರೇಶನ್(ಸಿಟಿಜಿಸಿ) ಈ ಪ್ರಾಜೆಕ್ಟ್‌ನ್ನು ವಹಿಸಿಕೊಂಡಿದ್ದು, ಭಾರತ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಪ್ರಾಜೆಕ್ಟ್‌ನ್ನು ಮುಂದುವರೆಸಲು ಇದು...
Date : Friday, 08-01-2016
ಫ್ಲೋರಿಡಾ: ಅಪರೂಪದ 10 ಸೆಂಟ್ ನಾಣ್ಯವೊಂದು ಹರಾಜಿನಲ್ಲಿ 1 ಮಿಲಿಯನ್ ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಮೇರಿಕಾದ ತಾಂಪಾನಲ್ಲಿ ನಡೆಯುತ್ತಿರುವ ಫ್ಲೋರಿಡಾ ಯುನೈಟೆಡ್ ನ್ಯೂಮಿಸ್ಮೇಟಿಸ್ಟ್ ಶೋದಲ್ಲಿ 1894—S barber dime ನಾಣ್ಯವನ್ನು ಹರಾಜಿಗೆ ಇರಿಸಲಾಗಿದೆ. ಓರ್ವ ಅನಾಮಧೇಯ ವ್ಯಕ್ತಿಗೆ ಸೇರಿದ ಈ ನಾಣ್ಯವನ್ನು ಸಾನ್ ಫ್ರಾನ್ಸಿಸ್ಕೊ...
Date : Friday, 08-01-2016
ನವದೆಹಲಿ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿಗೆ ಸುಪ್ರೀಂಕೋಟ್ ನಿಷೇಧ ಹೇರಿದರೂ ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ಗ್ರೀನ್ ಸಿಗ್ನಲ್ ನೀಡಿದೆ. ಪೊಂಗಲ್ ಹಬ್ಬದ ಸಂದರ್ಭ ತಮಿಳುನಾಡಿನಲ್ಲಿ ಜಲ್ಲಿಕಟ್ಟನ್ನು ಆಚರಿಸಲಾಗುತ್ತದೆ, ಈ ಆಚರಣೆಗೆ ಅನುಮತಿಯನ್ನು ನೀಡಬೇಕೆಂದು ತಮಿಳುನಾಡು ಬಿಜೆಪಿ ಪರಿಸರ ಸಚಿವಾಲಯದ ಮೇಲೆ...
Date : Friday, 08-01-2016
ನವದೆಹಲಿ: ಮಕ್ಕಳ ಆರೋಗ್ಯಕ್ಕೆ ಮಾರಕವಾಗಿರುವ ಚಿಪ್ಸ್, ರೆಡಿ-ಟು-ಈಟ್ ನೂಡಲ್ಸ್, ಕರಿದ ತಿಂಡಿಗಳು ಮುಂತಾದ ಆಹಾರ ಪದಾರ್ಥಗಳನ್ನು ಶಾಲೆಯ ಕ್ಯಾಂಟೀನ್‌ನಲ್ಲಿ ಮತ್ತು ಶಾಲೆ ಆವರಣದ 200 ಕಿ.ಮೀವರೆಗೆ ಮಾರಾಟ ಬಾರದು ಎಂದು ಸಿಬಿಎಸ್‌ಇ ಸುತ್ತೋಲೆ ಹೊರಡಿಸಿದೆ. ಮಕ್ಕಳು ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿಲ್ಲ ಎಂಬುದನ್ನು...
Date : Friday, 08-01-2016
ಹಾಂಗ್‌ಕಾಂಗ್: ಹವೈ ಟೆಕ್ನಾಲಜೀಸಡ್ ಕೋ. 100 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸಾಗಾಟ ಮಾಡಿದ ಚೀನಾದ ಮೊದಲ ಹ್ಯಾಂಡ್‌ಸೆಟ್ ಮಾರಾಟಗಾರ ಕಂಪೆನಿ ಎನಿಸಿಕೊಂಡಿದೆ. ಮಾರುಕಟ್ಟೆ ಕುಸಿತದ ನಡುವೆಯೂ 2015ರಲ್ಲಿ ಇದರ ಸಾಗಾಟ ಶೇ.44ರಷ್ಟು ಹೆಚ್ಚಿದೆ. ಶೆನ್‌ಝೆನ್ ಮೂಲದ ಹವೈ ಕಳೆದ ವರ್ಷ 108 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸಾಗಾಟ ಮಾಡಿರುವುದಾಗಿ ಬಹಿರಂಗಪಡಿಸಿದ್ದು,...
Date : Friday, 08-01-2016
ಬೆಂಗಳೂರು: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಆಘಾತದಿಂದ ಈಗಷ್ಟೇ ಭಾರತ ಚೇತರಿಸಿಕೊಳ್ಳುತ್ತಿದೆ, ಆದರೆ ಇದೇ ವೇಳೆ ಬೆಂಗಳೂರಿನ ಮದರಸಾದ ಗುರುವೊಬ್ಬ ಭಯೋತ್ಪಾದಕರ ಜೊತೆ ನಂಟು ಇರುವ ಆರೋಪದ ಮೇರೆಗೆ ಬಂಧಿತನಾಗಿದ್ದಾನೆ. ಇದು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಈತನನ್ನು ಮೌಲನಾ ಅಂಝರ್...
Date : Friday, 08-01-2016
ನವದೆಹಲಿ: ಪಠಾನ್ಕೋಟ್ ಮೇಲೆ ದಾಳಿ ನಡೆಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮಾತ್ರ ಭಾರತ ಮತ್ತು ಪಾಕಿಸ್ಥಾನಗಳ ನಡುವಣ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯಲು ಸಾಧ್ಯ ಎಂದು ಭಾರತ ಪಾಕ್‌ಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ‘ನಮಗೆ ಪಾಕ್‌ನೊಂದಿಗೆ ಉತ್ತಮ ಬಾಂಧವ್ಯ...