Date : Saturday, 27-02-2016
ನವದೆಹಲಿ: ರೈಲು ಪ್ರಯಾಣಿಕರಲ್ಲಿ ಹೆಚ್ಚಿನವರು ದುಬಾರಿ ಬೆಲೆ ತೆತ್ತು ಎಸಿ ಬೋಗಿಯಲ್ಲೇ ಪ್ರಯಾಣಿಸುತ್ತಾರೆ. ನೆಮ್ಮದಿಯ ನಿದ್ದೆ, ಕಿರಿ ಕಿರಿಯಿಲ್ಲದೆ ಪ್ರಯಾಣ ಮಾಡಬಹುದು ಎಂಬ ಆಲೋಚನೆ ಇವರದ್ದು. ಆದರೆ ಇನ್ನು ಮುಂದೆ ಹೊದಿಕೆ ಹೊದಿಸಿಕೊಂಡು ಹಾಯಾಗಿ ಮಲಗಿ ಎಸಿ ಬೋಗಿಯಲ್ಲಿ ಪ್ರಯಾಣಿಸಲು ನಿರ್ಧರಿಸುವವರು...
Date : Saturday, 27-02-2016
ಮಥುರಾ: ಬಿಜೆಪಿ ಯುವಮೋರ್ಚಾದ ಮುಖ್ಯಸ್ಥ ಮತ್ತು ಸಂಸದ ಅನುರಾಗ್ ಠಾಕೂರ್ ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಉಗ್ರನೇ ಅಥವಾ ಅಲ್ಲವೇ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದಿದ್ದಾರೆ. ಅಫ್ಜಲ್ ಪ್ರಕರಣವನ್ನು ಸರಿಯಾಗಿ...
Date : Saturday, 27-02-2016
ಮಂಗಳೂರು : ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೋರೇಶನ್ ಹಾಗೂ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKY) ಅಡಿಯಲ್ಲಿ ಉದ್ಯೋಗ ಮತ್ತು ಕೌಶಲ್ಯ ತರಬೇತಿ ಶಿಬಿರದ ಉದ್ಘಾಟನೆಯು ಫೆ. 27 ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆಯಿತು. ಪ್ರತಿ ವರ್ಷ10 ಲಕ್ಷ ವಿದ್ಯಾರ್ಥಿಗಳು ತಮ್ಮ...
Date : Saturday, 27-02-2016
ಭೋಪಾಲ್: ಮಧ್ಯಪ್ರದೇಶದ ವಿಧಾನಸಭಾ ಮೀಸಲಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರಿಗೆ ಶುಕ್ರವಾರ ಭೋಪಾಲದ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಅವರು ಶನಿವಾರ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ. ವಿಶೇಷ...
Date : Saturday, 27-02-2016
ಕೊಚ್ಚಿ; ಭಾರತೀಯ ದಂಡ ಸಂಹಿತೆಗೆ ಪರಿಷ್ಕರಣೆ ತರುವ ಅಗತ್ಯವಿದೆ, ಈಗಲೂ ಇದರಲ್ಲಿನ ಬಹುತೇಕ ಅಂಶಗಳನ್ನು ಬ್ರಿಟಿಷರು ರಚಿಸಿದ್ದಾರೆ. 21ನೇ ಶತಮಾನಕ್ಕೆ ತಕ್ಕಂತೆ ಇದಕ್ಕೆ ಬದಲಾವಣೆಗಳನ್ನು ತರಬೇಕಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರತಿಪಾದಿಸಿದ್ದಾರೆ. ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ದಂಡ ಸಂಹಿತೆಯ 155ನೇ...
Date : Saturday, 27-02-2016
ನವದೆಹಲಿ: ತೀವ್ರ ತರನಾದ ವಿದ್ಯುತ್ ಅಭಾವವನ್ನು ಎದುರಿಸುತ್ತಿರುವ ರಾಜ್ಯದ ನೆರವಿಗೆ ಕೇಂದ್ರ ಆಗಮಿಸಿದೆ. 319 ವ್ಯಾಟ್ ವಿದ್ಯುತ್‌ನ್ನು ರಾಜ್ಯಕ್ಕೆ ನೀಡುವುದಾಗಿ ಕೇಂದ್ರ ಘೋಷಿಸಿದೆ. ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿದ್ದ ಸಚಿವ ಅನಂತ್ ಕುಮಾರ್, ಸದಾನಂದ ಗೌಡ, ಪ್ರಹ್ಲಾದ್...
Date : Saturday, 27-02-2016
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಳಗಾವಿಗೆ ಆಗಮಿಸಲಿದ್ದು, ಫಸಲ್ ಬಿಮಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಕುಂದಾನಗರಿಯ ಸಾವಗಾಂವದ ಅಂಗಡಿ ತಾಂತ್ರಿ ಮಹಾವಿದ್ಯಾಲಯದಲ್ಲಿ ಸಂಜೆ 4 ಗಂಟೆಗೆ ಆರಂಭವಾಗಲಿದೆ. ಸಂಕಷ್ಟದಲ್ಲಿರುವ ರೈತರಿಗೆ ಹೊಸ ಹುರುಪನ್ನು, ಆತ್ಮ ವಿಶ್ವಾಸವನ್ನು ತುಂಬುವ ಸಲುವಾಗಿ...
Date : Friday, 26-02-2016
ಮಂಗಳೂರು : ಫೆ. 29 ಸೋಮವಾರದಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರಿನ ಕೆನರಾ ಕಾಲೇಜ್ ಬಳಿಯಿಂದ ರಾಷ್ಟ್ರ ಜಾಗೃತಿ ಸಮಿತಿ, ಮಂಗಳೂರು ಇವರ ನೇತೃತ್ವದಲ್ಲಿ ಜೆ.ಎನ್.ಯು. ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು, ಚಟುವಟಿಕೆಗಳು ಹಾಗೂ ಅಪ್ಘಲ್ ಗುರುವಿಗೆ ಜಯಕಾರ ಹಾಕಿದ ಘಟನೆಯ ವಿರುದ್ಧ ದೇಶದ್ರೋಹಿಗಳೇ ಭಾರತ...
Date : Friday, 26-02-2016
ಮಂಗಳೂರು : ಕದಳೀ ಶ್ರೀ ಯೋಗೇಶ್ವರ(ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜ ಶ್ರೀ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರನ್ನೊಳಗೊಂಡ ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ `ನವನಾಥ್ ಝುಂಡಿ’ ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ಬಂಟರ ಯಾನೆ ನಾಡವರ ಮಾತೃಸಂಘಕ್ಕೆ ಭೇಟಿ...
Date : Friday, 26-02-2016
ನವದೆಹಲಿ : ಕೇಂದ್ರ ವಿತ್ತ ಸಚಿವ ಅರುಣ್ ಜೀಟ್ಲಿ ಅವರು ಶುಕ್ರವಾರದಂದು 2016-17 ರ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಈ ಆರ್ಥಿಕ ಸಮೀಕ್ಷೆ ಮಂಡನೆಯಿಂದ ಶೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. 2016-17 ಆರ್ಥಿಕ ಸಮೀಕ್ಷೆ ವರದಿ ಮಂಡನೆ ಯಾಗುತ್ತಿದ್ದಂತೆ 232 ಸೂಚ್ಯಂಕಗಳ ಏರಿಕೆ ಕಂಡಿದೆ. ನಿಫ್ಟಿ...