News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧನ್ವಂತರಿ ನಗರದ ಲೋಕಾರ್ಪಣೆ

ಮಂಗಳೂರು: ನಗರದ ವಿ.ಟಿ.ರೋಡ್ ಬಳಿಯ ಧನ್ವಂತರಿ ನಗರದ ಲೋಕಾರ್ಪಣೆಯನ್ನು ಗುರುವಾರ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಧನ್ವಂತರಿ ವಿಗ್ರಹದ ಪ್ರತಿಷ್ಠಾಪನೆಯನ್ನು ಮಂಗಲ್ಪಾಡಿ ಪುಂಡಲೀಕ ಶಣೈ ಮತ್ತು ನಳಿನ್ ಕುಮಾರ ಕಟೀಲ್ ನಡೆಸಿದರು. ಕಾರ್ಯಕ್ರಮದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಹನುಮಂತ...

Read More

ತೀವ್ರಗೊಂಡ ಜಲ್ಲಿಕಟ್ಟು ಹೋರಾಟ

ಮಧುರೈ: ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿಗೆ ನಿಷೇಧ ಹೇರಿರುವುದನ್ನು ಖಂಡಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿಷೇಧವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರಸ್ತೆ ತಡೆ, ಘೋಷಣೆ ಕೂಗಿ ಮತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ...

Read More

ಶ್ರೀಕೃಷ್ಣಾನುಗ್ರಹ ಮನೆ ಮನೆ ತಲುಪುವಂತಾಗಲಿ: ಡಾ.ಹೆಗ್ಗಡೆ ಆಶಯ

ಉಡುಪಿ : ಪರ್ಯಾಯವನ್ನು ನಾಡ ಹಬ್ಬದೋಪಾದಿಯಲ್ಲಿ ಆಚರಿಸಿಕೊಂಡು ಬರಲಾಗಿದೆ. ಈ ಬಾರಿಯ ಪೇಜಾವರ ಪರ್ಯಾಯ ಐತಿಹಾಸಿಕವಾಗಿರುವುದರಿಂದ ಹೆಚ್ಚಿನ ವೈಭವ ಕಾಣುತ್ತಿದೆ. ಪರ್ಯಾಯ ಸಂದರ್ಭ ಶ್ರೀಕೃಷ್ಣಾನುಗ್ರಹ ಮನೆಮನೆಗೆ ತಲುಪುವಂತಾಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಜ. 13ರಂದು...

Read More

ಕಮಿಲ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಭೂಮಿಪೂಜೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಗುರುವಾರ ಭೂಮಿಪೂಜೆ, ಶಿಲಾಸ್ಥಾಪನೆ ಕಾರ್ಯಕ್ರಮ ವೇ.ಮೂ.ವೆಂಕಟ್ರಮಣ ಭಟ್ ಮಂಜಳಗಿರಿ ಅವರ ನೇತೃತ್ವದಲ್ಲಿ ಬೆಳಗ್ಗೆ 8-20 ರ ಕುಂಭಲಗ್ನದಲ್ಲಿ ನಡೆಯಿತು. ಕಮಿಲದಲ್ಲಿ ರಕ್ತೇಶ್ವರಿ ಸಾನ್ನಿಧ್ಯ ಇರುವ ಬಗ್ಗೆ ಇತ್ತೀಚೆಗೆ ಅಷ್ಟಮಂಗಲ ಚಿಂತನಾ ಪ್ರಶ್ನೆಯಲ್ಲಿ ತಿಳಿದುಬಂದಿತ್ತು.ಈ...

Read More

ಮ್ಯಾಗಿ ಸೇವಿಸಲು ಸುರಕ್ಷಿತವೇ?: ಸುಪ್ರೀಂ

ನವದೆಹಲಿ: ಮ್ಯಾಗಿ ನೂಡಲ್ಸ್‌ನಲ್ಲಿ ಸೀಸ ಮತ್ತು ಗ್ಲೂಟಮೇಟ್ ಆಮ್ಲದ ಪ್ರಮಾಣ ನಿರ್ಧಾರಿತ ಮಟ್ಟದಲ್ಲಿದೆಯೇ ಮತ್ತು ಬಳಸಲು ಸುರಕ್ಷಿತವೇ ಎಂಬ ಬಗ್ಗೆ ಮೈಸೂರು ಸರ್ಕಾರಿ ಪ್ರಯೋಗಾಲಯವು ನಡೆಸಿದ ಪರೀಕ್ಷೆಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮ್ಯಾಗಿಯನ್ನು ಯುವ ಜನಾಂಗ ಹೆಚ್ಚಿನ ಮಟ್ಟದಲ್ಲಿ...

Read More

ವಿರೋಧದ ನಡುವೆಯೂ ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡ ಮುಸ್ಲಿಂ ಮಕ್ಕಳು

ಭೋಪಾಲ್: ಮಧ್ಯಪ್ರದೇಶ ಸರ್ಕಾರ 2007ರಿಂದ ಪ್ರತಿವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಆಯೋಜನೆ ಮಾಡುತ್ತಾ ಬರುತ್ತಿದೆ. ಈ ಬಾರಿಯ ಸೂರ್ಯ ನಮಸ್ಕಾರದಲ್ಲಿ ಧರ್ಮಗುರುಗಳ ಬೆದರಿಕೆಯನ್ನೂ ಲೆಕ್ಕಿಸದೆ ಹಲವಾರು ಮುಸ್ಲಿಂ ಮಕ್ಕಳು ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ....

Read More

ಹುತಾತ್ಮ ಯೋಧನ ಸಾಧಕ ಪತ್ನಿಗೆ ನೀರಜಾ ಬಾನೋಟ್ ಪ್ರಶಸ್ತಿ

ಚಂಡೀಗಢ: ಹುತಾತ್ಮ ಯೋಧ ವಸಂತ್ ವೇಣುಗೋಪಾಲನ್ ಅವರ ಪತ್ನಿ ಹಾಗೂ ಖ್ಯಾತ ಭರತನಾಟ್ಯ ಕಲಾವಿದೆ ಆಗಿರುವ ಸುಭಾಷಿಣಿ ವಸಂತ್ ಅವರು ಈ ವರ್ಷದ ನೀರಜ್ ಬಾನೋಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಭಾಷಿಣಿ ಅವರು ಹುತಾತ್ಮ ಯೋಧರ ಕುಟುಂಬಗಳ ಏಳಿಗೆಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ....

Read More

ಫೇಸ್‌ಬುಕ್ ಜನ್ಮದಿನವನ್ನು ’ಫ್ರೆಂಡ್ಸ್ ಡೇ’ ಆಗಿ ಆಚರಿಸಲಿದ್ದಾರೆ ಝುಕರ್‌ಬರ್ಗ್

ನವದೆಹಲಿ: ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಫೆಬ್ರವರಿ 4ರಂದು 12ನೇ ವರ್ಷಕ್ಕೆ ಕಾಲಿಡಲಿದೆ. ಈ ದಿನ ಜ.2004ರಲ್ಲಿ ಸೈಟ್‌ನಲ್ಲಿ ಮೊದಲ ಕೋಡ್ ಬರೆಯುವ ಮೂಲಕ ಫೇಸ್‌ಬುಕ್ ಜರ್ನಿ ಆರಂಭವಾದ ಬಗ್ಗೆ ಝಕರ್‌ಬರ್ಗ್ ಸ್ಮರಿಸಿಕೊಂಡಿದ್ದಾರೆ. ಝುಕರ್‌ಬರ್ಗ್‌ರವರ ಕಾಲೇಜಿನ ವಿದ್ಯಾರ್ಥಿಗಳ ನಡುವೆ...

Read More

ಶತ್ರುಗಳನ್ನು ಸಂಭ್ರಮಿಸಲು ಬಿಡಲಾರೆ ಎಂದ ಉಗ್ರ

ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ಥಾನದಲ್ಲಿ ಜೈಶೇ ಮೊಹಮ್ಮದ್ ಉಗ್ರ ಮೌಲಾನಾ ಮಸೂದ್ ಅಝರ್‌ನನ್ನು ಬಂಧಿಸಿದ ಮರುದಿನವೇ ಆನ್‌ಲೈನ್‌ನಲ್ಲಿ ಆತನ ಲೇಖನವನ್ನು ಪ್ರಕಟಿಸಲಾಗಿದೆ. ಸೈದಿ ಎಂಬ ಹೆಸರಿನಲ್ಲಿ ಲೇಖನವನ್ನು ಪ್ರಕಟಿಸಲಾಗಿದೆ. ’ಜೈಶೇ ಮೊಹಮ್ಮದ್ ಬಗ್ಗೆ ಭಾರತದಿಂದ ಸಾಕಷ್ಟು...

Read More

‘ಹೆಣ್ಣು ಮಗುವನ್ನು ಉಳಿಸಿ’ ಸಂದೇಶ ಸಾರಲಿದೆ ಆಗ್ರಾ ಗಾಳಿಪಟ ಉತ್ಸವ

ಆಗ್ರಾ: ದೇಶದಾದ್ಯಂತ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎಳ್ಳು ಬೆಲ್ಲ ತಿನ್ನುವುದು, ಗಾಳಿಪಟ ಹಾರಿಸುವುದುಈ ಹಬ್ಬದ ವಿಶೇಷತೆ. ಆಗ್ರಾದ ಕಲಾಕೃತಿ ಮೈದಾನದಲ್ಲೂ ಮಕರ ಸಂಕ್ರಾಂತಿಯ ಹಿನ್ನಲೆಯಲ್ಲಿ ‘ಪತಂಗ್ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ. ಆದರೆ ಇದು ಕೇವಲ ಗಾಳಿಪಟ ಹಾರಿಸಿ ಸಂಭ್ರಮಪಡುವುದಕ್ಕೆ  ಮಾತ್ರ...

Read More

Recent News

Back To Top