Date : Friday, 04-03-2016
ನವದೆಹಲಿ: ದೇಶದ್ರೋಹದ ಆರೋಪ ಹೊತ್ತು ಜೈಲು ಸೇರಿ ಈಗ ಬಿಡುಗಡೆಗೊಂಡಿರುವ ಜೆಎನ್‌ಯು ವಿದ್ಯಾರ್ಥಿಯನ್ನು ಹೀರೋ ಆಗಿ ಮೆರೆಸಲು ಕೆಲವರು ತುದಿಗಾಲಲ್ಲಿ ನಿಂತಿರುವ ಈ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಸಹೋದರ ಮೊಮ್ಮಗ ದಿಟ್ಟ ಹೇಳಿಕೆಯನ್ನು ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ...
Date : Friday, 04-03-2016
ನವದೆಹಲಿ: ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಕ್ಕೆ ಚುನಾವಣಾ ಆಯೋಗ ಶುಕ್ರವಾರ ಚುನಾವಣಾ ದಿನಾಂಕವನ್ನು ಪ್ರಕಟಗೊಳಿಸಿದೆ. ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮಬಂಗಾಳ ಮತ್ತು ಪುದುಚೇರಿಗೆ ಚುನಾವಣಾ ದಿನಾಂಕ ನಿಗಧಿಯಾಗಿದ್ದು, ಇಂದಿನಿಂದಲೇ ಅಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಅಸ್ಸಾಂ: 126...
Date : Friday, 04-03-2016
ನವದೆಹಲಿ: ಕಾಲ್‌ಡ್ರಾಪ್‌ಗೆ ಪರಿಹಾರ ನೀಡಬೇಕೆಂಬ ಟ್ರಾಯ್ ನಿಯಮಕ್ಕೆ ತಡೆತರಲು ಸುಪ್ರೀಂಕೋಟ್ ಶುಕ್ರವಾರ ನಿರಾಕರಿಸಿದ್ದು, ದೆಹಲಿ ಹೈಕೋಟ್ ತೀರ್ಪನ್ನು ಎತ್ತಿ ಹಿಡಿದಿದೆ. ಕಾಲ್‌ಡ್ರಾಪ್‌ಗೆ ಪರಿಹಾರ ನೀಡುವ ಟ್ರಾಯ್ ನಿಯಮವನ್ನು ಸಮರ್ಥಿಸಿರುವ ದೆಹಲಿ ಹೈಕೋಟ್ ತೀರ್ಪನ್ನು ಪ್ರಶ್ನಿಸಿ ಎರಡು ಟೆಲಿಕಾಂ ಕಂಪನಿಗಳು ಸುಪ್ರೀಂಗೆ ಮೇಲ್ಮನವಿ...
Date : Friday, 04-03-2016
ವಾಷಿಂಗ್‌ಟನ್: ವಾಷಿಂಗ್‌ಟನ್‌ನ ಸ್ಪೋಕೇನ್‌ನಲ್ಲಿರುವ ಸಿಖ್ಖರ ದೇವಾಲಯವಾದ ಗುರುದ್ವಾರಾಕ್ಕೆ ವ್ಯಕ್ತಿಯೋರ್ವ ಬೆತ್ತಲಾಗಿ ಆಗಮಿಸಿ ಪೂಜಾ ಸ್ಥಳದಲ್ಲಿದ್ದ ದೈವಿಕ ವಸ್ತುಗಳನ್ನು ಅಪವಿತ್ರಗೊಳಿಸಿದ ಘಟನೆ ಬುಧವಾರ ಸಂಭವಿಸಿದೆ. ವ್ಯಕ್ತಿಯನ್ನು ಜೆಫ್ರಿ ಸಿ. ಪಿಟ್‌ಮನ್ ಎಂದು ಗುರುತಿಸಲಾಗಿಗಿದ್ದು, ಆತನನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಸಿಖ್ ಸಮುದಾಯದ ಮುಖಂಡರಿಂದ ತೀವ್ರ...
Date : Friday, 04-03-2016
ಬೆಂಗಳೂರು: ಭಾರೀ ಜನಪ್ರಿಯತೆಯನ್ನು ಗಳಿಸಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ್ನು ಭಾರತದಲ್ಲಿ ಪ್ರತಿದಿನ 69 ಮಿಲಿಯನ್ ಜನರು ಬಳಕೆ ಮಾಡುತ್ತಾರೆ, ಇದರಲ್ಲಿ 64 ಮಿಲಿಯನ್ ಜನ ಮೊಬೈಲ್‌ನಲ್ಲೇ ಫೇಸ್‌ಬುಕ್ ನೋಡುತ್ತಾರೆ. ಯುಎಸ್ ಮೂಲದ ಫೇಸ್‌ಬುಕ್ ಸಂಸ್ಥೆಯೇ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿದೆ. ಭಾರತದಲ್ಲಿ...
Date : Friday, 04-03-2016
ನವದೆಹಲಿ: ಅಮೇರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವೀಸಾವನ್ನು ಭಾರತ ಸರ್ಕಾರ ನಿರಾಕರಿಸಿದೆ. ಭಾರತದ ರಾಯಭಾರಿ ಕಚೇರಿ ನೆರವಿನೊಂದಿಗೆ ಈ ಆಯೋಗವು ಮಾ. 4 ರಂದು ಭಾರತಕ್ಕೆ ಹೊರಡಬೇಕೆಂದು ನಿಶ್ಚಯವಾಗಿತ್ತು. ಪಾಕಿಸ್ಥಾನ, ಮ್ಯಾನ್ಮಾರ್, ಚೀನಾ, ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಪಾಲಿಸದೆ...
Date : Friday, 04-03-2016
ನಾಗ್ಪುರ: ಹೊಸ ಪೀಳಿಗೆಗೆ ‘ಭಾರತ್ ಮಾತಾ ಕೀ ಜೈ’ ಎಂಬ ಉದ್ಘೋಷ ಕೂಗುವುದನ್ನೂ ಕಲಿಸಿಕೊಡಬೇಕಾದ ದಿನ ಬಂದಿದೆ ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ನಾಗ್ಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ’ಇದು ನಿಜಕ್ಕೂ ದುರಾದೃಷ್ಟಕರ, ಅಂತಹ ಉದ್ಘೋಷಗಳು ತಾನಾಗಿಯೇ ಬರಬೇಕಿದೆ....
Date : Friday, 04-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ 10,200 ಕೋಟಿ ರೂಪಾಯಿ ವೆಚ್ಚದ ’ಸೇತು ಭಾರತಂ’ ಯೋಜನೆಗೆ ಚಾಲನೆ ನೀಡಿದರು. 2019ರೊಳಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್ ಮುಕ್ತಗೊಳಿಸುವುದು ಈ ಯೋಜನೆಯ ಗುರಿ. ಈ ವೇಳೆ ಮಾತನಾಡಿದ ಅವರು, ಸರ್ಕಾರ ಸಮಸ್ಯೆಗಳ...
Date : Friday, 04-03-2016
ಬೆಂಗಳೂರು: ಶಾಶ್ವತ ನೀರಾವರಿಗಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಲಾಠಿ ಚಾರ್ಜ್ ನಡೆಸಿಲ್ಲ ವೆಂದು ಸರಕಾರ ಹೇಳಿದೆ. ವಿಧಾಣ ಸಭೆಯಲ್ಲಿ ಫಟನೆ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್ ರೈತರ ಮೇಲೆ ಲಾಠಿ ಚಾರ್ಜ್ ನಡೆಸಿಲ್ಲ. ಪ್ರತಿಭಟನೆ ನಡೆಸುತ್ತಿರುವ ರೈತರು...
Date : Friday, 04-03-2016
ನವದೆಹಲಿ: ದೇಶದ್ರೋಹದ ಪ್ರಕರಣದಲ್ಲಿ ಜಾಮೀನು ಪಡೆದಿರುವ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ಮಾತನಾಡಿದ ಅವರು, ಬಿಡುಗಡೆ ಬಳಿಕ ಭಾರೀ ಪ್ರಚಾರ ಪಡೆಯುತ್ತಿರುವ ಕನ್ಹಯ್ಯ ಕುಮಾರ್ ಬೇಕಾದರೆ ರಾಜಕೀಯವನ್ನು ಸೇರಬಹುದು ಆತನ...