Date : Wednesday, 09-03-2016
ನವದೆಹಲಿ: ಪಿಎಫ್ ಮೇಲಿನ ತೆರಿಗೆಯನ್ನು ಕೇಂದ್ರ ಹಿಂಪಡೆಯಲು ನಾನೇ ಕಾರಣ ಎಂದು ಹೇಳುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಸಾಮಾಜಿಕ ಭದ್ರತೆಯನ್ನು ಸೃಷ್ಟಿಸಲು ಏನೂ ಮಾಡಲಿಲ್ಲ ಎಂದು ಆರೋಪಿಸಿರುವ ವಿತ್ತ...
Date : Wednesday, 09-03-2016
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹಾ ಅವರಿಗೆ ಎಎಪಿ ಪಕ್ಷ ಬಲೆ ಬೀಸಿದ್ದು, ದೆಹಲಿ ಸರ್ಕಾರದ ಬಜೆಟ್ ರಚನೆಯಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರನ್ನುಂಟು ಮಾಡಲಿದೆ. ಮಾ.15ರಂದು ದೆಹಲಿ ಸರ್ಕಾರ ಬಜೆಟ್ ಮಂಡನೆ...
Date : Wednesday, 09-03-2016
ನವದೆಹಲಿ: ಮಾಘ ಬಹುಳ ಅಮಾವಾಸೆಯ ಬುಧವಾರದಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ಭಾರತ ಹಾಗೂ ಇಂಡೋನೇಷ್ಯಾದಲ್ಲಿ ಗೋಚರವಾಗಿದೆ. ಇಂಡೋನೇಷ್ಯಾದ ಸುಮಾತ್ರ, ಪ್ರದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಿದೆ. ಭಾರತದ ಕೆಲವೆಡೆ ಮಾತ್ರ ಸೂರ್ಯಗ್ರಹಣ ಗೋಚರಿಸಿದೆ. ಕೋಲ್ಕತಾದಲ್ಲಿ ಬೆಳಗ್ಗೆ 5.26ರಿಂದ 6.50ರ ವರೆಗೆ, ಚೆನ್ನೈನಲ್ಲಿ 6.22ರಿಂದ...
Date : Wednesday, 09-03-2016
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಪಕ್ಷದ ಇತರ ಐವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್...
Date : Wednesday, 09-03-2016
ಬಂಟ್ವಾಳ : ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಜ್ಜಿಬೆಟ್ಟು ಪರಿಸರದ ನಿವಾಸಿಗಳಿಗೆ ಪುರಸಭೆಯಿಂದ ಒದಗಿಸಲಾದ ಕುಡಿಯುವ ನೀರೇ ಆಧಾರವಾಗಿದ್ದು, ಆದರೆ ಇತ್ತೀಚೆಗೆ ಪೈಪ್ ಮೂಲಕ ಒದಗಿಸುವ ನೀರು ಬರುತ್ತಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟಕ್ಕೂ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ನಾವು...
Date : Wednesday, 09-03-2016
ನವದೆಹಲಿ: ಉದ್ಯಮ ವಲಯದಲ್ಲಿ ಅತೀ ಕಡಿಮೆ ಮಹಿಳಾ ನಾಯಕತ್ವವನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಕೂಡ ನಿಂತಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಂಟ್ ತೊರ್‍ನ್ಟೋನ್ ನಡೆಸಿದ ಅಧ್ಯಯನದಲ್ಲಿ ಭಾರತ ಮೂರನೇ ಅತೀ ಕಡಿಮೆ ಸ್ಥಾನದಲ್ಲಿದೆ. ಸಮೀಕ್ಷೆಗೊಳಪಟ್ಟ ಶೇ.34ರಷ್ಟು ಉದ್ಯಮಗಳ ಉನ್ನತ...
Date : Wednesday, 09-03-2016
ನವದೆಹಲಿ: ಆಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ’ವಲ್ಡ್ ಕಲ್ಚರ್ ಫೆಸ್ಟಿವಲ್’ಗೆ ದೆಹಲಿ ಪೊಲೀಸರು ಅಪಸ್ವರ ಎತ್ತಿದ್ದಾರೆ. ಯಮುನಾ ನದಿ ತಟದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ 35 ಲಕ್ಷ ಜನರು ಭಾಗವಹಿಸುತ್ತಿದ್ದಾರೆ, ಹೀಗಾಗೀ...
Date : Wednesday, 09-03-2016
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮುಖ್ಯ ವೃತ್ತ ಬಳಿ ನಿರ್ಮಾಣ ಹಂತದಲ್ಲಿರುವ ಮೆ! ಇಮೇಜ್ ಟ್ರಸ್ಟ್ ಎಂಬ ಹೆಸರಿನ ಮಸೀದಿಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇಲ್ಲಿ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೂ...
Date : Wednesday, 09-03-2016
ನವದೆಹಲಿ: ಉತ್ತರಪ್ರದೇಶದ ಖಾನ್‌ಪುರದ ಸಂದೀಪ್ ಸೋನಿ ಹಲವು ದಿನಗಳಿಂದ ಕಾಣುತ್ತಿದ್ದ ಕನಸು ಕೊನೆಗೂ ನನಸಾಗಿದೆ. ಅವರು ಮರದ ಮೇಲೆ ಕೆತ್ತಿದ ಭಗವದ್ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ನ್ಯೂಸ್ ಪೇಪರ್ ಮಾರಾಟಗಾರ ಮತ್ತು ಕಾರ್ಪೆಂಟರ್ ಆಗಿರುವ ಸೋನಿ ತಾವು...
Date : Wednesday, 09-03-2016
ನವದೆಹಲಿ: ಮೂರು ದಿನಗಳ ಕಾಲ ನಡೆಯಲಿರುವ ವಿವಾದಿತ ’ಆರ್ಟ್ ಆಫ್ ಲಿವಿಂಗ್’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಬುಧವಾರ ತೀರ್ಪು ನೀಡಲಿದೆ. ಇದೇ ವೇಳೆ ಯಮುನಾ ನದಿ ತೀರದ ಪ್ರವಾಹ ಪ್ರದೇಶವನ್ನು ಹಾನಿಗೊಳಿಸಲಾಗಿದೆ ಎಂದು ಹಲವು ತಜ್ಞರು ಆರೋಪಿಸಿದ್ದು, ಇದಕ್ಕಾಗಿ...