News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸರಕಾರದ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕು

ಬೆಳ್ತಂಗಡಿ : ಸರಕಾರದ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕಾಗಿದ್ದು ಜನರಿಗೆ ಇದರ ಪ್ರಯೋಜನವಾಗಬೇಕು. ಕರಾವಳಿ ಪ್ರಾಧಿಕಾರಕ್ಕೆ ಪ್ರಪ್ರಥಮ ಬಾರಿ 10 ಕೋ. ರೂ. ಸರಕಾರ ಬಿಡುಗಡೆಗೊಳಿಸಿದ್ದು ಇದನ್ನು ತೂಗು ಸೇತುವೆ ಹಾಗೂ ಕಾಲುಸಂಕ ರಚನೆಗೆ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ...

Read More

ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ ಹಾಗೂ ಲಾಲ ಸಿರಿ ಗ್ರಾಮೋದ್ಯೋಗ ಸಂಸ್ಥೆ ಇದರ ಸಹಯೋಗದಲ್ಲಿ ಲಾಲದಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಮಂಗಳವಾರ ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ...

Read More

ರುಡ್‌ಸೆಟ್ ನೇಷನಲ್ ಅಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಬೆಳ್ತಂಗಡಿ : ರುಡ್‌ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್‌ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ ಸಹಯೋಗದೊಂದಿಗೆ ಸುಮಾರು 600 ಗ್ರಾಮೀಣ ಸ್ವ ಉದ್ಯೋಗ ಕೇಂದ್ರ (ಆರ್‌ಸೆಟಿ)ಗಳನ್ನು ತೆರೆದಿದೆ ಎಂದುನೇಷನಲ್ ಅಕಾಡಮಿ ಆಫ್...

Read More

ಗುಮ್‌ನಾಮೀ ಬಾಬಾ ಅವರ ಪೆಟ್ಟಿಗೆ ತೆರೆದು ವಸ್ತುಗಳ ದಾಖಲೀಕರಣ

ಲಕ್ನೋ : ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ” ಗುಮ್‌ನಾಮೀ ಬಾಬಾ” ಅವರ ಮೇಷದಲ್ಲಿ ಹಲವು ವರ್ಷಗಳ ಕಾಲ ಬದುಕಿದ್ದರು ಎಂಬುದು ಹಲವರ ನಂಬಿಕೆ. ಇಂದು  ಅವರು ಗುಮ್‌ನಾಮೀ ಬಾಬಾ ಅವರಿಗೆ ಸೇರಲಾಗಿದೆ ಎನ್ನಲಾದ 27 ಪೆಟ್ಟಿಗೆಯಲ್ಲಿ ಕೆಲವೊಂದನ್ನು ತೆರೆಯಲಾಯಿತು. ಒಟ್ಟು 27 ಪಟ್ಟಿಗೆಯಲ್ಲಿ ಗುಮ್‌ನಾಮೀ...

Read More

ಕೇಜ್ರಿವಾಲ್, ಇತರ ಐವರಿಗೆ ದೆಹಲಿ ಕೋರ್ಟ್ ಸಮನ್ಸ್

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಹಾಕಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ನಾಲ್ವರು ಎಎಪಿ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಬುಧವಾರ ದೆಹಲಿಯ ಪಟಿಯಾಲ ಹೌಸ್ ಕೋಟ್ ಇವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಎಪ್ರಿಲ್ 7ರಂದು...

Read More

ಭಾರತ-ಪಾಕ್ ಪಂದ್ಯ ಈಡನ್ ಗಾರ್ಡನ್‌ಗೆ ಶಿಫ್ಟ್

ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಭಾರತ-ಪಾಕಿಸ್ಥಾನ ನಡುವಣ ಟಿ೨೦ ವಿಶ್ವಕಪ್ ಪಂದ್ಯದ ಸ್ಥಳವನ್ನು ಐಸಿಸಿ ಧರ್ಮಶಾಲಾದಿಂದ ಈಡನ್ ಗಾರ್ಡನ್‌ಗೆ ಬುಧವಾರ ಸ್ಥಳಾಂತರ ಮಾಡಿದೆ. ಸುದ್ದಿಗೋಷ್ಠಿ ನಡೆಸಿದ ಐಸಿಸಿ ಮುಖ್ಯಸ್ಥ ಡೇವಿಡ್ ರಿಚರ್ಡ್‌ಸನ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದು, ಧರ್ಮಶಾಲಾದ ಟಿಕೆಟ್ ಪಡೆದವರಿಗೆ...

Read More

ರವಿಶಂಕರ್ ಗುರೂಜಿ ಕಾರ್ಯಕ್ರಮಕ್ಕೆ ಹಸಿರು ನ್ಯಾಯಮಂಡಳಿ ಗ್ರೀನ್ ಸಿಗ್ನಲ್

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಯಮುನಾ ನದಿ ತಟದಲ್ಲಿ ನಿಗದಿಯಾಗಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆಯೋಜನೆ ಮಾಡುತ್ತಿರುವ ‘ವರ್ಲ್ಡ್ ಕಲ್ಚರಲ್ ಫೆಸ್ಟಿವಲ್’ಗೆ ಗ್ರೀನ್ ಸಿಗ್ನಲ್ ನೀಡಿದೆ. ಕಾರ್ಯಕ್ರಮದ ವೇಳೆ ಕೊಳಚೆ, ಕಸಕಡ್ಡಿಗಳು ಯಮುನಾ ನದಿಗೆ...

Read More

ಮಾ 10 ರಂದು ಐಆರ್‌ಎನ್‌ಎಸ್‌ಎಸ್ 1ಎಫ್ ಉಪಗ್ರಹ ಉಡಾವಣೆ

ಚೆನೈ : ಸ್ವದೇಶಿ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಲು ಭಾರತದ 6ನೇ ಉಪಗ್ರಹವನ್ನು ಇಸ್ರೋ ಮಾರ್ಚ್ 10 ರಂದು ನಭಕ್ಕೆ ಉಡಾವಣೆಗೊಳಿಸಲಿದೆ. ಐಆರ್‌ಎನ್‌ಎಸ್‌ಎಸ್ ಶ್ರೇಣಿಯ 6ನೇ ಉಪಗ್ರಹವಾದ ಐಆರ್‌ಎನ್‌ಎಸ್‌ಎಸ್ 1ಎಫ್ ಅನ್ನು ಚೆನೈನ ಶ್ರೀಹರಿಕೋಟಾದಿಂದ ಮಾರ್ಚ್ 10 ರಂದು ಉಡಾವಣೆಯಾಗಲಿದೆ. ಉಪಗ್ರಹವು 1425 ಕೆಜಿ ಯಷ್ಟು ಭಾರಹೊಂದಿದ್ದು, ಈ ಉಪಗ್ರಹವನ್ನು...

Read More

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ಶುಭಾ ಪೂಂಜ ಭಾಗಿ

ಶಿರ್ವ: ಶಿರ್ವ ಸಮೀಪದ ಪ್ರಕೃತಿದತ್ತ ಕಾಡಿನ ನಡುವೆ ಇರುವ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ನಡೆದ ವಾರ್ಷಿಕ ಮಹೋತ್ಸವದಲ್ಲಿ ಕನ್ನಡ, ತಮಿಳು ಚಿತ್ರನಟಿ ಶುಭಾ ಪೂಂಜ ಪಾಲ್ಗೊಂಡಿದ್ದರು. ತನ್ನ ತವರುಮನೆ ಪಿಲಾರು ಮಜಲಬೆಟ್ಟು ಬೀಡು ಮನೆತನದ ಆಡಳಿತಕ್ಕೊಳಪಟ್ಟ ಪಿಲಾರುಕಾನ...

Read More

ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬಲು ರೋವರ್‍ಸ್-ರೇಂಜರ್‍ಸ್ ಘಟಕಗಳು ಕಾರುಣ

ಬೆಳ್ತಂಗಡಿ : ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬಲು ಈ ರೋವರ್‍ಸ್-ರೇಂಜರ್‍ಸ್ ಘಟಕಗಳು ಕಾರುಣೀಭೂತವಾಗಿವೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸ್ವಚ್ಛತೆ, ಶಿಸ್ತು ಮತ್ತು ರಾಷ್ಟ್ರ ಪ್ರೇಮವನ್ನು ಬೆಳೆಸಲು ಕಾಲೇಜುಗಳಲ್ಲಿ ರೋವರ್‍ಸ್-ರೇಂಜರ್‍ಸ್ ಘಟಕಗಳು ಕಾರ್ಯಾಚರಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್...

Read More

Recent News

Back To Top