News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೇರಳಕ್ಕೆ ಉದ್ಯೋಗಕ್ಕೆಂದು ಬಂದವನಿಗೆ ಹೊಡೆಯಿತು 1 ಕೋಟಿ ಲಾಟರಿ

ತಿರುವನಂತಪುರಂ: ಅದೃಷ್ಟ ಎಂಬುದು ಯಾವಾಗ ಕೈ ಹಿಡಿಯುತ್ತದೆ, ಯಾವಾಗ ಕೈ ಬಿಡುತ್ತದೆ ಎಂಬುದು ಯಾರಿಗೂ ತಿಳಿದಿರಲ್ಲ. ಇದೇ ರೀತಿ ಪಶ್ಚಿಮಬಂಗಾಳದ ಯುವಕನೊಬ್ಬನಿಗೆ ಕೇರಳದಲ್ಲಿ ಅದೃಷ್ಟದ ಬಾಗಿಲೇ ತೆರೆದಿದೆ. 22 ವರ್ಷದ ಮೊಫಿಜುಲ್ ರಹಾನ ಶೇಖ್ ಎಂಬಾತ ಮಾಲ್ಡಾ ಜಿಲ್ಲೆಯ ಲಕ್ಷೀಪುರದಿಂದ ಕೇರಳಕ್ಕೆ...

Read More

ಕಳ್ಳಭಟ್ಟಿ ತಯಾರಿಸಿದರೆ ಕಠಿಣ ಶಿಕ್ಷೆ

ಪಾಟ್ನಾ: ಎಪ್ರಿಲ್ 2016ರಿಂದ ದೇಶೀಯ ಮದ್ಯಮಾರಾಟಕ್ಕೆ ನಿಷೇಧ ಕಾನೂನು ಜಾರಿಗೊಳಿಸಿರುವ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತಿಸಿದೆ. ಈ ಕಾನೂನು ಜಾರಿಯಾದಲ್ಲಿ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗುವ...

Read More

ಮಾ 13ರಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಆರಂಭ

ಮಂಗಳೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕಮಂಗಳೂರು ವಲಯ, ದ.ಕ. ಜಿಲ್ಲೆ ಮತ್ತು ಶಾರದಾ ವಿದ್ಯಾಲಯ ಕೊಡಿಯಾಲಬೈಲು ಶಾಖೆ ಇವರ  ಸಹಯೋಗದೊಂದಿಗೆ ಶ್ರೀ ರಾಧಾಕೃಷ್ಣ ಮಂದಿರ ಬಾಲಂಭಟ್ ಹಾಲ್ ನಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯು ಮಾ 13ರಿಂದ ನಡೆಯಲಿದೆ...

Read More

ವಿಕಿಪೀಡಿಯಾದಲ್ಲಿ ಮೃತಳಾದ ಬಿಜೆಪಿ ಹಾಲಿ ಎಂಪಿ: ಕ್ರಮಕ್ಕೆ ಮುಂದಾದ ಕೇಂದ್ರ

ನವದೆಹಲಿ: ತನ್ನನ್ನು ವಿಕಿಪೀಡಿಯಾದಲ್ಲಿ ಮೃತಳೆಂದು ತೋರಿಸಲಾಗುತ್ತಿದೆ ಎಂದು ಬಿಜೆಪಿ ಸಂಸದೆಯೊಬ್ಬಳು ಲೋಕಸಭೆಯಲ್ಲಿ ಅಳಲು ತೋಡಿಕೊಂಡಿದ್ದಾಳೆ. ಆಕೆಯ ಅಳಲಿಗೆ ಇತರ ಸದಸ್ಯರು ಕೂಡ ತೀವ್ರ ಕಾಳಜಿ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಬಿಜೆಪಿ...

Read More

ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯದಂತೆ ಮಾಡಲು ಚೀನಾಗೆ ಪಾಕ್ ಬೆಂಬಲ

ಇಸ್ಲಾಮಾಬಾದ್: ಚೀನಾ ಮತ್ತು ಪಾಕಿಸ್ಥಾನ ಸೇರಿಕೊಂಡು ಭಾರತದ ಪ್ರಗತಿಗೆ ಅಡ್ಡಗಾಲು ಹಾಕುತ್ತಿವೆ ಎಂಬ ಅಂಶ ಮತ್ತೊಮ್ಮೆ ಸಾಬೀತಾಗಿದೆ. ಭಾರತ ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿ(ಎನ್‌ಎಸ್‌ಜಿ)ನ ಸದಸ್ಯತ್ವ ಪಡೆಯದಂತೆ ತಡೆಯುವ ಸಲುವಾಗಿ ಚೀನಾಗೆ ನಾವು ಸಹಾಯ ಮಾಡಿದ್ದೇವೆ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ...

Read More

ಮರಾಠಿಯೇತರರ ಆಟೋರಿಕ್ಷಾ ಸುಡುವಂತೆ ರಾಜ್ ಠಾಕ್ರೆ ಕರೆ

ಮುಂಬಯಿ: ಹೊಸದಾಗಿ ರಿಜಿಸ್ಟರ್‌ಗೊಂಡಿರುವ ಮರಾಠಿಯೇತರರ ಆಟೋರಿಕ್ಷಾಗಳನ್ನು ಸುಟ್ಟು ಹಾಕಿ ಎಂದು ಎಂಎನ್‌ಎಸ್ ಮುಖಂಡ ರಾಜ್ ಠಾಕ್ರೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಈ ಮೂಲಕ ಹಿಂಸಾಚಾರಕ್ಕೆ ಉತ್ತೇಜನ ನೀಡಿದ್ದಾರೆ. ಈ ವಿಷಯದಲ್ಲಿ ಬಜಾಜ್ ಆಟೋವನ್ನು ಬೆಂಬಲಿಸುತ್ತಿರುವ ಬಿಜೆಪಿ-ಶಿವಸೇನಾ ಸರ್ಕಾರದ ವಿರುದ್ಧವೂ ಅವರು...

Read More

ಅಸ್ಸಾಂ ಚುನಾವಣೆ: ಬಿಜೆಪಿಯಿಂದ 88 ಅಭ್ಯರ್ಥಿಗಳ ಘೋಷಣೆ

ಗುವಾಹಟಿ: 126 ವಿಧಾನಸಭಾ ಕ್ಷೇತ್ರಗಳುಳ್ಳ ಅಸ್ಸಾಂನಲ್ಲಿ 90 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ್ದು, ಬುಧವಾರ 88 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪಕ್ಷದ ಕೇಂದ್ರ ಕಛೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಜೆಪಿ ಸರ್ಬಾನಂದ್ ಸೋನಾವಾಲ...

Read More

ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಚಂದ್ರ ಬೋಸ್ ಕಣಕ್ಕೆ

ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಲು ಬಿಜೆಪಿ ಮುಂದಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಎದುರಾಳಿಯಾಗಿ ತನ್ನ ಕಡೆಯಿಂದ ಚಂದ್ರ ಕುಮಾರ್ ಬೋಸ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಚಂದ್ರ ಕುಮಾರ್ ಬೋಸ್ ಅವರು ಸ್ವಾತಂತ್ರ್ಯ ಸೇನಾನಿ...

Read More

ಸುಷ್ಮಾರಿಗೆ ಪ್ರತಿಪಕ್ಷಗಳ ಧನ್ಯವಾದ

ನವದೆಹಲಿ: ಸದನದಲ್ಲಿ ಕುಳಿತಿರುವ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಒಬ್ಬರನ್ನೂ ಬಿಡದಂತೆ ಎಲ್ಲರ ವಿರುದ್ಧವೂ ವಾಗ್ ಪ್ರಹಾರ ನಡೆಸುತ್ತಿದೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಾತ್ರ ಪ್ರತಿಪಕ್ಷಗಳಿಂದ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ. ವಿದೇಶದಲ್ಲಿ ಅಪಾಯದಲ್ಲಿರುವ ಭಾರತೀಯರನ್ನು ಸುರಕ್ಷಿತಗೊಳಿಸುವುದರಲ್ಲಿ ತಲ್ಲೀನರಾಗಿರುವ...

Read More

ಮಾ.10: ವಿದ್ಯುತ್ ವ್ಯತ್ಯಯ

ಬೆಳ್ತಂಗಡಿ : ಗುರುವಾಯನಕೆರೆ 110/11 ಕೆವಿ ವಿದ್ಯುತ್ ಉಪಕೇಂದ್ರ ಹೊರಡುವ 11 ಕೆವಿ ಆರಂಬೋಡಿ ಹಾಗೂ ವೇಣೂರು ಫೀಡರ್‌ಗಳಲ್ಲಿ ತುರ್ತುಪಾಲನಾ ಕಾಮಗಾರಿ ಇರುವುದರಿಂದ ಮಾ.10  ಬೆಳಗ್ಗೆ 9 ಗಂಟೆಯಿಂದ ಸಂಜೆ 6ರ ವರೆಗೆ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ...

Read More

Recent News

Back To Top