News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೆಎನ್‌ಯು ಘಟನೆ: ಸ್ಮೃತಿಗೆ ಪತ್ರ ಮುಖೇನ ಬೆಂಬಲ ಸೂಚಿಸಿದ 600 ಶಿಕ್ಷಕರು

ನವದೆಹಲಿ: ಜೆಎನ್‌ಯು ಘಟನೆಗೆ ಸಂಬಂಧಿಸಿದಂತೆ ದೆಹಲಿಯಾದ್ಯಂತವಿರುವ ವಿವಿಧ ವಿಶ್ವವಿದ್ಯಾನಿಲಯಗಳ 600 ಶಿಕ್ಷಕರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ. ಯುಜಿಸಿ ಸದಸ್ಯೆ ಇಂದ್ರಮೋಹನ್ ಅವರ ನೇತೃತ್ವದ ನ್ಯಾಷನಲ್ ಡೆಮಾಕ್ರಾಟಿಕ್ ಟೀಚರ್‍ಸ್ ಫ್ರಂಟ್ ಇರಾನಿಯವರಿಗೆ...

Read More

ಭಾರತೀಯ ವಾಯುಪಡೆ ವಿಮಾನದ ಟೈರ್ ಸ್ಫೋಟ

ದೆಹರಾಡೂನ್: ಇಲ್ಲಿಯ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಭಾರತೀಯ ವಾಯುಪಡೆ ವಿಮಾನದ ಟೈರ್ ಸ್ಫೋಟಗೊಂಡ ಘಟನೆ ಸಂಭವಿಸಿದೆ. ೪೫ ಆಸನಗಳುಳ್ಳ ಆವ್ರೋ ವಿಮಾನದಲ್ಲಿ ಲೆ.ಜ. ರ್‍ಯಾಂಕ್ ಆಫೀಸರ್ ಸೇರಿದಂತೆ ೧೦ ಮಂದಿ ಪ್ರಯಾಣಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು...

Read More

ತಂತ್ರಜ್ಞಾನ ಬಳಕೆಯಿಂದ ನ್ಯಾಯಾಲಯದ ತೀರ್ಪಿನ ಗುಣಮಟ್ಟ ಹೆಚ್ಚುತ್ತದೆ

ಪಾಟ್ನಾ: ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸಿಕೊಂಡಲ್ಲಿ ನ್ಯಾಯಾಲಯದಲ್ಲಿನ ವಾದ ಮತ್ತು ನ್ಯಾಯ ತೀರ್ಪಿನ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಪಾಟ್ನಾ ಹೈಕೋರ್ಟ್‌ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ’ಈ ಹಿಂದೆ ಇಲ್ಲದ ಕೆಲವೊಂದನ್ನು...

Read More

ಮಲ್ಯ ಕರ್ನಾಟಕದ ಮಗ, ಅವರು ಓಡಿ ಹೋಗಿಲ್ಲ ಎಂದ ದೇವೇಗೌಡ

ಬೆಂಗಳೂರು: ದೇಶದ 9 ಸಾವಿರ ಕೋಟಿ ಹಣ ಲಪಟಾಯಿಸಿಕೊಂಡು ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ಪರ ಮಾತನಾಡುವ ರಾಜಕಾರಣಿಗಳಿಗೇನೂ ನಮ್ಮ ದೇಶದಲ್ಲಿ ಕಮ್ಮಿಯಿಲ್ಲ. ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ ಅವರು ಮಲ್ಯವೊಬ್ಬ ಜಂಟಲ್ ಮ್ಯಾನ್...

Read More

’ಭಾರತ’ ಎಂದು ಮರುನಾಮಕರಣಗೊಳಿಸಲು ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಪ್ರಸ್ತುತ ಇರುವ ಇಂಡಿಯಾ ಹೆಸರನ್ನು ’ಭಾರತ’ ಎಂದು ಮರುನಾಮಕರಣ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ದಯವಿಟ್ಟು ಭಾವನಾತ್ಮಕ ಸಮಸ್ಯೆಗಳನ್ನು ನ್ಯಾಯಾಲಯದ ಮುಂದಿಡಬೇಡಿ. ಭಾರತ ಎಂದು ಕರೆದಲ್ಲಿ ಯಾವುದೇ ತಪ್ಪಿಲ್ಲ. ಕಾನೂನು ನಿಯಮದೊಂದಿಗೆ ಬಡವರಿಗೆ ಸಹಕರಿಸಿ ಎಂದು ನ್ಯಾ....

Read More

ಇನ್ನಷ್ಟು ಸುಧಾರಣೆಗಳ ಭರವಸೆಯೊಂದಿಗೆ ಭಾರತದ ಸ್ಟಾರ್ ಹೊಳೆಯುತ್ತಿದೆ

ನವದೆಹಲಿ: ಭಾರತದ ಸ್ಟಾರ್ ಪ್ರಖರವಾಗಿ ಹೊಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್)ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಿನೇ ಲೆಗಾರ್ಡ್, ಭಾರತ ಇನ್ನಷ್ಟು ಖಾಸಗಿ ಹೂಡಿಕೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದರು. ‘ಏಷ್ಯಾಸ್ ಅಡ್ವಾನ್ಸಿಂಗ್ ರೋಲ್ ಇನ್ ದಿ ಗ್ಲೋಬಲ್ ಎಕಾನಮಿ’ ಕಾನ್ಫರೆನ್ಸ್‌ನ್ನು ಉದ್ದೇಶಿಸಿ...

Read More

1 ಲಕ್ಷ ಸಸಿ ನೆಟ್ಟು ರಾಜಕುಮಾರನನ್ನು ಸ್ವಾಗತಿಸಿದ ಭೂತಾನ್ ಜನತೆ

ತಿಂಪು: ಒಂದು ದೇಶದ ರಾಜನಿಗೆ ಮಗು ಜನಿಸಿತು ಎಂದರೆ ಡೋಲು ವಾದ್ಯಗಳನ್ನು ಬಾರಿಸಿ, ಸಿಡಿಮದ್ದುಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಆದರೆ ಭೂತಾನ್ ಜನತೆ ಮಾತ್ರ ಅತೀ ವಿಶೇಷವಾಗಿ ತಮ್ಮ ನೂತನ ರಾಜಕುಮಾರನಿಗೆ ಸ್ವಾಗತ ಕೋರಿದ್ದಾರೆ. ಹಿಮಾಲಯದ ತಪ್ಪಲಿನ ಭೂತಾನ್‌ನ ರಾಜನಿಗೆ...

Read More

ನೀವು ನಿಮ್ಮ ಹಗರಣಗಳ ಬಗ್ಗೆ ಸ್ಪಷ್ಟನೆ ನೀಡಿ

ಮಂಗಳೂರು : ರಾಜ್ಯದಲ್ಲಿ ಕರಾವಳಿ ಮತ್ತು ಕೋಲಾರ ಭಾಗದ ಕಾಂಗ್ರೇಸ್ ನಾಯಕರಲ್ಲಿ ಎತ್ತಿನಹೊಳೆ ಬಗ್ಗೆ ವಿಭಿನ್ನ ನಿಲುವುಗಳಿವೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎತ್ತಿನಹೊಳೆ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಈ ಹಿಂದೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು....

Read More

ಭಾರತ, ಯುಎಸ್ ನಡುವೆ ಫುಲ್‌ಬ್ರೈಟ್-ಕಲಾಂ ಹವಾಮಾನ ಸಹಭಾಗಿತ್ವ ಯೋಜನೆ

ವಾಷಿಂಗ್ಟನ್: ಹವಾಮಾನ ಬದಲಾವಣೆ ಕುರಿತ ದ್ವಿಪಕ್ಷೀಯ ಸಹಕಾರ ಮುಂದುವರೆಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೇರಿಕ ಫುಲ್‌ಬ್ರೈಟ್-ಕಲಾಂ ಹವಾಮಾನ ಸಹಭಾಗಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಭಾರತೀಯ ಸಂಶೋಧಕರಿಗೆ ಅಮೇರಿಕದ ಸಂಸ್ಥೆಗಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಅಮೇರಿಕ...

Read More

ಮೋದಿ ಮಧ್ಯಪ್ರವೇಶಕ್ಕೆ ಕಿಂಗ್‌ಫಿಶರ್ ಉದ್ಯೋಗಿಗಳ ಮನವಿ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ವಿವಾದದ ಕೇಂದ್ರವಾಗಿದ್ದಾರೆ, ಇದೀಗ ಅವರ ಸ್ಥಗಿತಗೊಂಡ ವಾಯುಯಾನ ಸಂಸ್ಥೆ ಕಿಂಗ್‌ಫಿಶರ್‌ನ ಸಿಬ್ಬಂದಿಗಳು ಕೂಡ ಅವರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮಾನವೀಯ ಮನವಿ ಮಾಡಿಕೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್...

Read More

Recent News

Back To Top