Date : Monday, 14-03-2016
ಅಲಹಾಬಾದ್: ನ್ಯಾಯಾಂಗ ಪ್ರಸ್ತುತ ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿದ್ದು, ಇದು ಆಂತರಿಕ ಸವಾಲಾಗಿದೆ ಎಂದು ಭಾರತ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನ 150ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವನ್ನು ನೆರೆವೇರಿಸಿ ಅವರು ಮಾತನಾಡಿದರು. ’ನಾನು ಆಂತರಿಕ ಸವಾಲಿನ ಬಗ್ಗೆ ಮಾತನಾಡುವಾಗಲೆಲ್ಲಾ...
Date : Monday, 14-03-2016
ಶ್ರೀನಗರ: ಪದೇ ಪದೇ ಭಾರತದ ಗಡಿಭಾಗಕ್ಕೆ ನುಗ್ಗಿ ಭಾರತದ ತಾಳ್ಮೆ ಪರೀಕ್ಷಿಸುತ್ತಿದ್ದ ಚೀನಾ ಸೇನೆ ಇದೀಗ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಗಡಿಭಾಗದಲ್ಲಿ ಬೀಡು ಬಿಟ್ಟಿದೆ. ಇದು ಸಹಜವಾಗಿಯೇ ಭಾರತದ ಆತಂಕಕ್ಕೆ ಕಾರಣವಾಗಿದೆ. ನೌವ್ ಗಾಮ್ ಸೆಕ್ಟರ್‌ನಲ್ಲಿ ಚೀನಾ ಸೇನೆಯ ಅಧಿಕಾರಿಗಳು ಕಾಣಿಸಿಕೊಂಡಿದ್ದಾರೆ....
Date : Monday, 14-03-2016
ನವದೆಹಲಿ: ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗಿಯಾದ ವಿಶ್ವ ನಾಯಕರುಗಳು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಕಾರ್ಯವನ್ನು ಶ್ಲಾಘಿಸಿದರು, ಮಾತ್ರವಲ್ಲ ತಮ್ಮ ದೇಶಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡಿದರು. ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ತಮ್ಮ ದೇಶಕ್ಕೆ ಬಂದು...
Date : Sunday, 13-03-2016
ಬಂಟ್ವಾಳ : ನರಿಂಗಾನ ಗ್ರಾಮದ ತೌಡುಗೋಳಿ ಮರ್ಚೊಡಿಯಲ್ಲಿ ಭಾನುವಾರ 3 ಗಂಟೆಗೆ ಬೆಂಕಿ ಅನಾಹುತ ಸಂಭವಿಸಿದೆ. ಮುಖ್ಯ ರಸ್ತೆಯ ಪಕ್ಕದ ಗುಡ್ಡಕ್ಕೆ ಅಪರಿಚಿತರು ಬೆಂಕಿ ಕೊಟ್ಟು ಪರಾರಿಯಾಗಿದ್ದಾರೆ. ಬೆಲೆಬಾಳುವ ಮರಗಳು, ಬಿದಿರಿನ ಪೊದೆಗಳು ನಾಶವಾಗಿವೆ. ಸಾರ್ವಜನಿಕರಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದಾರೆ. ಸಂಜೆ 6...
Date : Sunday, 13-03-2016
ಹೆಬ್ರಿ : ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ ಹಾಗಾಗಿ ಹೆಬ್ರಿಯಲ್ಲಿ ಗುರುತಿಸುವ ಕಣ್ಣುಗಳು ಗೌರವಿಸುವ ಹೃದಯವಿರುವುದರಿಂದ ಸಂಕಲ್ಪ ಶುದ್ದಿ ಮಾಡಿ ಕಾರ್ಯಕ್ರಮ ಸಂಘಟಿಸಿದ್ದರಿಂದ ಸಂಕಲ್ಪ ಸಿದ್ಧಿಯಾಗಿ ಯಶಸ್ವಿಯಾಗಿ ಮಾದರಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ಸಾಹಿತಿ ಗ್ರಂಥದ ಪ್ರಧಾನ ಸಂಪಾದಕ ಅಂಬಾತನಯ ಮುದ್ರಾಡಿ...
Date : Sunday, 13-03-2016
ಸುಳ್ಯ : ಸ್ನೇಹ ಶಾಲೆಯ ಬಯಲು ಸೂರ್ಯಾಲಯದಲ್ಲಿ ಮಂಗಳೂರಿನ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಇವರು ಮೀನ ಸಂಕ್ರಮಣದ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಪ್ರತಿ ಸಂಕ್ರಮಣಕ್ಕೆ ಹೊಂದಿಕೊಂಡು ತಿಂಗಳ ಎರಡನೇ ಆದಿತ್ಯವಾರ ಇಲ್ಲಿ ಶಿಬಿರ ನಡೆಸಲಾಗುತ್ತದೆ. ಪ್ರಸ್ತುತ ಶಿಬಿರದಲ್ಲಿ ಅವರು ಯೋಗಾಸನಗಳು, ಯೋಗ ಮುದ್ರೆಗಳು,...
Date : Sunday, 13-03-2016
ಉಡುಪಿ : ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಪರಮಪೂಜ್ಯ ಶ್ರೀಪುತ್ತಿಗೆ ಶ್ರೀಪಾದರು ,ಶ್ರೀ ಪೇಜಾವರ ಹಿರಿಯ ಹಾಗೂ ಕಿರಿಯ ಶ್ರೀಪಾದರು, ಶ್ರೀ ಕಾಣಿಯೂರು ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ...
Date : Saturday, 12-03-2016
ಬೆಳ್ತಂಗಡಿ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಧರ್ಮಸ್ಥಳ ಪೊಲೀಸ್ ಠಾಣೆಗೆ ಸರಕಾರದ ಅಂತಿಮ ಅನುಮೋದನೆ ದೊರೆತಿದ್ದು, ಮಾ. 14 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಭಾಗ್ಯ ಬಂದಿದೆ. ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ನೂತನ ಠಾಣೆಯ ಕಾರ್ಯಕ್ಕೆ...
Date : Saturday, 12-03-2016
ಕೋಲ್ಕತಾ: ಮುಂದಿನ 10 ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನೂ ಶಿಕ್ಷಣ ಪಡೆದಲ್ಲಿ ಭಾರತದ ಅರ್ಥವ್ಯವಸ್ಥೆಯ ಒಟ್ಟು ಅಭಿವೃದ್ಧಿ ಶೇ.4ರಷ್ಟು ಹೆಚ್ಚಲಿದೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ ಸಮ್ಮೇಳನದಲ್ಲಿ ಮಾತನಾಡದ ಅವರು, ಭಾರತದ ಆರ್ಥಿಕ ಬೆಳವಣಿಗೆ...
Date : Saturday, 12-03-2016
ಬಂಟ್ವಾಳ : ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಆರೋಗ್ಯಕ್ಕೆ ಅಪಾಯತರುತ್ತದೆ ಎನ್ನುವುದನ್ನು ಮನದಟ್ಟು ಮಾಡುವ ಸವಿಯೋ..? ಕಹಿಯೋ ಎಂಬ ಜಾಗೃತಿ ಬೀದಿ ನಾಟಕ ವನ್ನು ಶನಿವಾರ ಅಪರಾಹ್ನ ಬಂಟ್ವಾಳ ಎಸ್‌ವಿಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೆಲ್ಕಾರ್ ಜಂಕ್ಷನ್ ನಲ್ಲಿ ಪ್ರದರ್ಶಿಸಿ,...