News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕ್‌ನಿಂದ 55 ಗುಜರಾತ್ ಮೀನುಗಾರರ ಬಂಧನ

ರಾಜ್ಕೋಟ್: ಪಾಕಿಸ್ಥಾನ ನೌಕಾ ಪಡೆ ಗುಜರಾತ್ ಕರಾವಳಿ ತೀರಾ ಪ್ರದೇಶದಿಂದ 55 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಬಳಿಯಿದ್ದ 10 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಗುರುವಾರ ಮುಂಜಾನೆ ಈ ಮೀನುಗಾರರು ಪಶ್ಚಿಮ ತೀರದ ಅರೆಬಿಯನ್ ಕಡಲ ತೀರದ ಅಂತಾರಾಷ್ಟ್ರೀಯ ಸಾಗರದಲ್ಲಿ ಮೀನುಗಾರಿಕೆ...

Read More

ಮೋದಿ ಆಡಳಿತಕ್ಕೆ 2 ವರ್ಷ; ಭರ್ಜರಿ ಪ್ರಚಾರಕ್ಕೆ ಸಿದ್ಧತೆ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತದ ಗದ್ದುಗೆ ಏರಿ ಮುಂದಿನ ಮೇ 26ಕ್ಕೆ 2 ವರ್ಷವಾಗಲಿದೆ. ಈ ವೇಳೆ ಸರ್ಕಾರದ ಸಾಧನೆಗಳ ಬಗ್ಗೆ ಭರ್ಜರಿ ಪ್ರಚಾರವನ್ನು ನೀಡಲು ಸಕಲ ಸಿದ್ಧತೆಗಳು ಆರಂಭಗೊಂಡಿದೆ. ಪ್ರಚಾರ ಕಾರ್ಯಕ್ಕೆ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿರುವ...

Read More

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಚಾಲನೆ

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು ಕೇಂದ್ರ ಸರಕಾರ ಜನಪರ ಯೋಜನೆಗಳ ಪ್ರಚಾರ, ವಿಧಾನ ಪರಿಷತ್ ಚುನಾವಣಾ ರಣತಂತ್ರ ಮತ್ತು 125ನೇ ಅಂಬೇಡ್ಕರ್ ಜಯಂತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯತ್ತಿದ್ದು, ಕರ್ನಾಟಕ ಉಸ್ತುವಾರಿ...

Read More

ಇಂದಿನಿಂದ ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲೆ ದೊಡ್ಡ ಎಚ್ಚರಿಕೆ ಚಿತ್ರ

ನವದೆಹಲಿ: ಇಂದಿನಿಂದ ಸಿಗರೇಟು, ಬೀಡಿ, ಗುಟ್ಕಾ ಸೇರಿದಂತೆ ಎಲ್ಲಾ ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲೆ ಶೇ.85ರಷ್ಟು ಜಾಗದಲ್ಲಿ ಎಚ್ಚರಿಕೆಯ ಚಿತ್ರವನ್ನು ನೀಡಬೇಕಾಗಿದೆ. ಆರೋಗ್ಯ ಸಚಿವಾಲಯ 2015ರ ಸೆ.24 ರಂದು ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲೆ ಶೇ.85 ರಷ್ಟು ಪಿಕ್ಟೋರಿಯಲ್ ವಾರ್ನಿಂಗ್‌ಗಳನ್ನು ಹಾಕವಂತೆ ಕಾಯ್ದೆಗೆ...

Read More

ಶರಾಬು ಅಂಗಡಿ ಮುಚ್ಚಿಸಲು ಮತದಾನ ಮಾಡಿದ ಗ್ರಾಮಸ್ಥರು

ಜೈಪುರ: ರಾಜಸ್ಥಾನದ ರಾಜ್ಸಾಮಂದ್ ಜಿಲ್ಲೆಯ ಜನರು ಇದ್ದ ಏಕೈಕ ಶರಾಬು ಅಂಗಡಿಯನ್ನು ಮುಚ್ಚಿಸುವ ಸಲುವಾಗಿ ಮತದಾನ ಮಾಡಿ ತಮ್ಮ ಕಾರ್ಯವನ್ನು ಸಾಧಿಸಿಕೊಂಡಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ರಾಜಸ್ಥಾನ ಎಕ್ಸ್‌ಸೈಸ್ ರೂಲ್ಸ್ ಅಧೀನ ಮತದಾನವನ್ನು ಏರ್ಪಡಿಸಲಾಗಿತ್ತು, ಶೇ.50ರಷ್ಟು ಜನರು ಶರಾಬು...

Read More

ಉಗ್ರರು ನಮ್ಮ ಪ್ರಜೆಗಳು ಎಂದು ಒಪ್ಪಿಕೊಂಡ ಪಾಕ್ ತನಿಖಾ ತಂಡ

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ನಮ್ಮ ದೇಶದ ಪ್ರಜೆಗಳೇ ಎಂದು ಭಾರತಕ್ಕೆ ಬಂದಿರುವ ಪಾಕಿಸ್ಥಾನದ ತನಿಖಾ ತಂಡ ಒಪ್ಪಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ಥಾನದ ಜಂಟಿ ತನಿಖಾ ತಂಡ ಪ್ರಕರಣದ ಸಾಕ್ಷಿಗಳ ಬಗ್ಗೆ ತಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ರಾಷ್ಟ್ರೀಯ...

Read More

ಕೋಲ್ಕತ್ತಾ ಪ್ಲೈಓವರ್ ಕುಸಿತ: ಸಾವಿನ ಸಂಖ್ಯೆ 23ಕ್ಕೆ ಏರಿಕೆ

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಳೈಓವರ್ ಕುಸಿತದಿಂದಾಗಿ ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇಡೀ ರಾತ್ರಿಯೂ ಕಾರ್ಯಾಚರಣೆ ನಡೆಸಲಾಗಿದ್ದು, 10 ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರತವಾಗಿದೆ. ಸದ್ಯಕ್ಕೆ ರಕ್ಷಣಾ ಕಾರ್ಯ ಕೊನೆಯ ಹಂತ ತಲುಪಿದೆ. ಅವಶೇಷಗಳಡಿ ಜೀವಂತವಾಗಿರುವವರು ಇರುವುದು...

Read More

ಬಿಹಾರದಲ್ಲಿ ಇಂದಿನಿಂದ ದೇಶಿ ಮದ್ಯ ನಿಷೇಧ

ಪಾಟ್ನಾ: ಬಿಹಾರದಲ್ಲಿ ಶುಕ್ರವಾರದಿಂದ ದೇಶಿ ಉತ್ಪಾದಕ ಮತ್ತು ಸ್ಪೈಸ್ಡ್ ಮದ್ಯ ನಿಷೇಧ ಜಾರಿಗೆ ಬರುತ್ತಿದೆ. ಮದ್ಯದ ನಿಷೇಧದ ಬಗ್ಗೆ ಎಲ್ಲಾ ಗ್ರಾಮೀಣ ಭಾಗಗಳಿಗೂ ನೋಟಿಫಿಕೇಶನ್ ನೀಡಲಾಗಿದೆ. ಮಾರಾಟ, ಉತ್ಪಾದನೆ, ಸಾಗಾಟ, ಸೇವನೆ ಹೀಗೆ ಯಾವುದೇ ಕಾರ್ಯ ಮಾಡಿದರು ಅದು ಶಿಕ್ಷಾರ್ಹ ಅಪರಾಧವಾಗಲಿದೆ....

Read More

ಉಗ್ರ ಮಸೂದ್ ನಿಷೇಧ ಬೆಂಬಲಿಸಿದ 14 ರಾಷ್ಟ್ರಗಳು, ಚೀನಾ ಅಡ್ಡಗಾಲು

ವಿಶ್ವಸಂಸ್ಥೆ: ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ಗೆ ನಿಷೇಧ ಹೇರುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಮಾಡಿರುವ ಮನವಿಗೆ 14 ರಾಷ್ಟ್ರಗಳ ಪೈಕಿ 14 ರಾಷ್ಟ್ರಗಳು ಒಪ್ಪಿಕೊಂಡಿವೆ. ಆದರೆ ಚೀನಾ ಮಾತ್ರ ಈ ಬಾರಿಯೂ ಅಡ್ಡಗಾಲಾಕಿದೆ. 15 ಸದಸ್ಯ ರಾಷ್ಟ್ರಗಳು ಭಾರತದ ಮನವಿಯನ್ನು...

Read More

ಅವರ ಭಯೋತ್ಪಾದಕ ನಮ್ಮ ಭಯೋತ್ಪಾದಕನಲ್ಲ ಎಂಬ ನಿಲುವನ್ನು ಬಿಡಬೇಕು

ವಾಷಿಂಗ್ಟನ್: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಗ್ರವಾದದ ಬಗ್ಗೆ ತಮ್ಮ ಕಟು ಧೋರಣೆಯನ್ನು ಮತ್ತೊಮ್ಮೆ ಸಾದರಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಉಗ್ರವಾದವನ್ನು ತಡೆಯದೆ, ಅದರ ವಿರುದ್ಧ ಕಠಿಣ ಕ್ರಮಕೈಗೊಳ್ಳದೆ ನ್ಯೂಕ್ಲಿಯರ್ ಟೆರರಿಸಂನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ. ಭಯೋತ್ಪಾದಕರು 21ನೇ ಶತಮಾನದ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ,...

Read More

Recent News

Back To Top