Date : Wednesday, 06-04-2016
ನಾವು ಕಾರ್ ರೇಸ್, ಬೈಕ್ ರೇಸ್ ಬಗ್ಗೆ ಕೇಳಿದ್ದೇವೆ. ಒಂದು ರೇಸ್ ಟ್ರ್ಯಾಕ್ ಕೇವಲ ಜನರ ಮನರಂಜಿಸಲು ಮಾತ್ರವಲ್ಲ, ಸ್ಪರ್ಧೆಯಲ್ಲಿ ತಮ್ಮ ಕೌಶಲ ಪ್ರದರ್ಶಿಸುವ ಸ್ಥಳವೂ ಆಗಿದೆ. ಈಗ ಇಂತಹ ಸ್ಪರ್ಧೆಗಳಿಗೆ ರೇಸ್ ಟ್ರ್ಯಾಕ್ ಹೊಂದಿದ ಹಆಡಗನ್ನೂ ನಿರ್ಮಿಸಲಾಗುತ್ತಿದೆ. ರೇಸ್ ಟ್ರ್ಯಾಕ್...
Date : Wednesday, 06-04-2016
ನವದೆಹಲಿ: ಸಮ-ಬೆಸ.ಕಾಂ (oddeven.com) ವೆಬ್‌ಸೈಟ್ ನಿರ್ಮಿಸಿರುವ ಅಕ್ಷತ್ ಮಿತ್ತಲ್ ತನ್ನ ಕಂಪೆನಿಯನ್ನು ಒರಾಹಿ.ಕಾಂಗೆ ಮಾರಾಟ ಮಾಡಿದ್ದಾನೆ. ದೆಹಲಿ ಸರ್ಕಾರ ವಾಯು ಮಾಲಿನ್ಯ ತಡೆಗೆ ಜನವರಿ ತಿಂಗಳಿನಲ್ಲಿ ಸಮ-ಬೆಸ ನಿಯಮ ಜಾರಿಗೆ ತರುವ ನಿರೀಕ್ಷೆಯಲ್ಲಿ ದೆಹಲಿಯ 9ನೇ ತರಗತಿಯ ವಿದ್ಯಾರ್ಥಿ ಅಕ್ಷತ್ ಮಿತ್ತಲ್...
Date : Wednesday, 06-04-2016
ಜೈಪುರ್: ರಾಜಸ್ಥಾನದ ನಹರ್‌ಘಢ್ ಕೋಟೆಯಲ್ಲಿ ವ್ಯಾಕ್ಸ್ ಮ್ಯೂಸಿಯಂ ಸ್ಥಾಪಿಸಲು ಯೋಜಿಸಲಾಗಿದೆ ಎನ್ನಲಾಗಿದೆ. ಈ ಮ್ಯೂಸಿಯಂಗೆ ಜೈಪುರ್ ವ್ಯಾಕ್ಸ್ ಮ್ಯೂಸಿಯಂ ಎಂದು ಹೆಸರಿಡಲಾಗುವುದು. ಇದರಲ್ಲಿ ದೇಶ, ವಿದೇಶಗಳ ಮಹಾನ್ ವ್ಯಕ್ತಿಗಳು, ಜಾನಪದ ಕಲಾವಿದರು, ಹಾಲಿವುಡ್, ಬಾಲಿವುಡ್, ಕ್ರೀಡೆ, ಇತಿಹಾಸ, ಸಂಗೀತ, ಸಾಹಿತ್ಯ, ಪಾಪ್...
Date : Wednesday, 06-04-2016
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕಿರಿಯ ಸಹಾಯಕ ಅಧಿಕಾರಿಗಳು ಹಾಗೂ ಕಿರಿಯ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಆಸಕ್ತ ಅಭ್ಯರ್ಥಿಗಳು ಎ.25ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಕಿರಿಯ ಸಹಾಯಕ ಅಧಕಾರಿ ವಿಭಾಗದಲ್ಲಿ 12,432 ಹುದ್ದೆಗಳು ಹಾಗೂ...
Date : Wednesday, 06-04-2016
ನವದೆಹಲಿ: ಆಹಾರ ಧಾನ್ಯಗಳ ಸಮರ್ಥ ಸಂಗ್ರಹಣೆ ವತ್ತು ಸರಬರಾಜಿಗಾಗಿ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ(ಎಫ್‌ಸಿಐ)ಗೆ ಕೇಂದ್ರ ಈ ಹಣಕಾಸು ವರ್ಷಕ್ಕಾಗಿ ರೂ.25,834 ಕೋಟಿ ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ. 2016-17ರ ಹಣಕಾಸು ಸಾಲಿನಲ್ಲಿ ಸರ್ಕಾರ ಎಫ್‌ಸಿಐಗೆ ಒಟ್ಟು 1,34,834.61 ಕೋಟಿ...
Date : Wednesday, 06-04-2016
ನೊಯ್ಡಾ: ನೊಯ್ಡಾದಲ್ಲಿ ’ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಗೆ ಮಂಗಳವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಹಲವಾರು ಸುಧಾರಣೆಗಳನ್ನು ತರುವ ಸಾಮರ್ಥ್ಯವನ್ನು ದಲಿತರು ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು. ಹಿಂದುಳಿದ ವರ್ಗದ ಮತ್ತು ಮಹಿಳಾ ಉದ್ಯಮಿಗಳು ಉದ್ಯಮವನ್ನು ಆರಂಭಿಸಲು ಸಾಲ ಪಡೆಯುವುದಕ್ಕೆ...
Date : Wednesday, 06-04-2016
ನವದೆಹಲಿ: ಜನಪ್ರಿಯ ಐಪಿಎಲ್ ಟೂರ್ನಮೆಂಟ್‌ನ ಈ ಸೀಸನ್ ನಲ್ಲಿ ವೀಕ್ಷಕರು ಮೂರನೇ ಅಂಪೈರ್ ನಿರ್ಧಾರಗಳನ್ನು ಪ್ರಕಟಿಸುವ ಅವಕಾಶ ಪಡೆಯಲಿದ್ದಾರೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲ ಹೇಳಿದ್ದಾರೆ. ವೀಕ್ಷಕರಿಗೆ ಫಲಕ (ಪ್ಲೇಕಾರ್ಡ್) ನೀಡಲಾಗುತ್ತಿದ್ದು, ಅವರು ಔಟ್ ಅಥವಾ ನಾಟ್ ಔಟ್- ಏನೇ ಹೇಳಿದರೂ ಅದನ್ನು...
Date : Wednesday, 06-04-2016
ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಮದ್ಯ ನಿಷೇಧವನ್ನು ಮಾಡಿದೆ, ಎಪ್ರಿಲ್ 1ರಿಂದಲೇ ಅಲ್ಲಿ ದೇಶೀಯ ಮದ್ಯ ಮಾರಾಟ ರದ್ದಾಗಿದೆ. ವಿಶೇಷವೆಂದರೆ ಅಲ್ಲಿನ 243 ಶಾಸಕರು ಕೂಡ ಇನ್ನು ಮುಂದೆ ಮದ್ಯದಿಂದ ದೂರವಿರುವ ಶಪಥ ಮಾಡಿದ್ದಾರೆ. ಇದೀಗ ಅದೇ ಹಾದಿಯಲ್ಲಿ...
Date : Wednesday, 06-04-2016
ಬೆಂಗಳೂರು : ಕುಮಾರ್ ನಾಯಕ್ ವರದಿ ಅನುಷ್ಟಾನ ಆಗ್ರಹಿಸಿ ಪಿಯು ಮೌಲ್ಯಮಾಪನ ವನ್ನು ಶಿಕ್ಷಕರು ಬಹಿಷ್ಕರಿಸಿದ್ದಾರೆ. ಪಿಯು ಮೌಲ್ಯಮಾಪನ ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದು, ಸಿಎಂ ಸೇರಿದಂತೆ ಸಚಿವರ ಮಾತೆಕತೆ ಮತ್ತು ಸಂದಾನ ವಿಫಲಗೊಂಡಿದೆ. ಸರಕಾರ ಎಸ್ಮಾ...
Date : Wednesday, 06-04-2016
ಮುಂಬಯಿ: 2002-03ರವರೆಗೆ ಮುಂಬಯಿಯಲ್ಲಿ ನಡೆದ ತ್ರಿವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಶೇಷ ಪೋಟ ನ್ಯಾಯಾಲಯ ಅಪರಾಧಿಗಳಿಗೆ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಗೊಳಿಸಿದೆ. ಮುಖ್ಯ ಅಪರಾದಿಗಳಾದ ಮುಝಮಲ್ಲಿ ಅನ್ಸಾರಿ, ವಹೀದ್ ಅನ್ಸಾರಿ, ಫರ್ಹಾನ್ ಖೊಟ್‌ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ತಪ್ಪಿತಸ್ಥರಾದ ಸಖೀಬ್ ನಚನ್,...