Date : Thursday, 07-04-2016
ನವದೆಹಲಿ: ಬಿಜೆಪಿಯ ಹಿರಿಯ ಧುರೀಣ ಎಲ್‌ಕೆ ಅಡ್ವಾನಿ ಅವರ ಧರ್ಮಪತ್ನಿ ಕಮಲಾ ಅಡ್ವಾಣಿ ಅವರು ಬುಧವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ಅಡ್ವಾಣಿ ಅವರ ಪೃಥ್ವೀರಾಜ್ ರೋಡ್ ರೆಸಿಡೆನ್ಸ್‌ನಿಂದ...
Date : Wednesday, 06-04-2016
ಬೆಳ್ತಂಗಡಿ : ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ವತಿಯಿಂದ ಸಂಘದ 11 ನೇ ರಾಜ್ಯಮಟ್ಟದಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ...
Date : Wednesday, 06-04-2016
ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2015-16 ನೇ ಸಾಲಿನ ವಿದ್ಯಾರ್ಥಿ ಡಾ| ಜಾಸ್ಮಿನ್ ಡಿಸೋಜ ಅವರು ಅಂತಿಮ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಚಿನ್ನದ ಪದಕವನ್ನು ಪಡೆದಕೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ...
Date : Wednesday, 06-04-2016
ಕಾಸರಗೋಡು : ಕನ್ನಡ – ತುಳು ಮಾತೃಭಾಷಾ ಎಲ್.ಪಿ .ಮಕ್ಕಳ ದ್ವಿದಿನ ಶಿಬಿರವು ಬುಧವಾರದಂದು ಜರಗಿತು. ತುಳು ಮಾತೃಭಾಷೆಯ ಮಕ್ಕಳ ಕನ್ನಡ ಕಲಿಯುವಿಕೆಗೆ ಸಹಕಾರಿ ಮತ್ತು ಉಚ್ಛಾರ ದೋಷ ,ಕಲಿಯುವಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ...
Date : Wednesday, 06-04-2016
ಉಡುಪಿ : ಪರ್ಕಳ ಕುಕ್ಕುದಕಟ್ಟೆ ಪರಿಸರದಲ್ಲಿ ಕಳೆದೊಂದು ವಾರದಿಂದ ಸಾಕು ನಾಯಿ ಮತ್ತು ಕೋಳಿಗಳು ನಾಪತ್ತೆಯಾಗುತ್ತಿದ್ದು ಅವುಗಳನ್ನು ಚಿರತೆ ಕೊಂಡೊಯ್ದಿರಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ರವಿವಾರ ರಾತ್ರಿ 80 ಬಡಗಬೆಟ್ಟು ಗ್ರಾ.ಪಂ. ಕಚೇರಿ ಸಮೀಪದ ಕುಕ್ಕುದಕಟ್ಟೆ ಕಬ್ಯಾಡಿ ಕಂಬಳಕಟ್ಟೆ...
Date : Wednesday, 06-04-2016
ಬೆಳ್ತಂಗಡಿ : ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದಾಗ ಒಮ್ಮೆಗೆ ಎಂತಹವರೂ ಭಯಭೀತರಾಗಬಹುದು. ಆದರೆ ಆತ್ಮವಿಶ್ವಾಸ, ಆತ್ಮಸ್ತೈರ್ಯದ ಮುಂದೆ ಅವು ವಿಜೃಂಬಿಸಲಾರವು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಅವರು ವಿಜಯರಾಘವ ಪಡ್ವೆಟ್ನಾಯರ ‘ಸಪ್ತತಿ’ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಸೇವಾಭಾರತಿ...
Date : Wednesday, 06-04-2016
ಬಂಟ್ವಾಳ : ಕರ್ನಾಟಕ ಸರಕಾರವು ಅಸ್ತಿತ್ವಕ್ಕೆ ತಂದಿರುವ ಎಸಿಬಿ ವಿರುದ್ಧ ಪ್ರತಿಭಟನಾ ಸಭೆ ಹಾಗೂ ಸಹಿ ಸಂಗ್ರಹ ಬಿಸಿರೋಡಿನ ಮುಖ್ಯ ವೃತ್ತದಲ್ಲಿ ನಡೆಯಿತು. ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ್ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ...
Date : Wednesday, 06-04-2016
ಮುಂಬಯಿ: ಮುಂಬಯಿಯಲ್ಲಿ ೨೦೦೨-೦೩ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದ ಆರೊಪಿ ಮುಜಮ್ಮಿಲ್ ಅನ್ಸಾರಿಗೆ ಪೋಟ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಜ್ಜಮ್ಮಿಲ್ ಅನ್ಸಾರಿ ಅಲ್ಲದೇ ಅಲ್ಲದೇ ವಹೀದ್ ಅನ್ಸಾರಿ ಹಾಗೂ ಫಹಾದ್ ಖೋತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು,...
Date : Wednesday, 06-04-2016
ಬೆಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೇತನ ತಾರತಮ್ಯ ಹಾಗೂ ಕಾಲ್ಪನಿಕ ವೇತನ ಸಮಸ್ಯೆಯ ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರವನ್ನು ಅನೇಕ ಬಾರಿ ವಿನಂತಿಸಿಕೊಂಡಿದ್ದರೂ ಸೂಕ್ತ ಸ್ಪಂದನೆ...
Date : Wednesday, 06-04-2016
ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಕಿಂಗ್ ಪಿನ್ ತಲೆ ಮರೆಸಿಕೊಂಡಿರುವ ಶಿವಕುಮಾರ್‌ಗೆ ಬಲೆಬೀಸಿದೆ ಸಿಐಡಿ ಅಧಿಕಾರಿಗಳು ಆತನ ಮನೆಯಮೇಲೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ದಾಳಿ ನಡೆಸಿದ್ದು ಶೋಧಕಾರ್ಯ ನಡೆಯುತ್ತಿದೆ. ಮಾ.21 ರಂದು ಸೋರಿಕೆಯಾಗಿರುವ ಪಶ್ನೆಪತ್ರಿಕೆ...