Date : Monday, 28-12-2015
ಅಹ್ಮದಾಬಾದ್: ಇ-ವೋಟಿಂಗ್ ವ್ಯವಸ್ಥೆಯನ್ನು ಪಂಚಾಯತ್ ಚುನಾವಣೆಗೂ ವಿಸ್ತರಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ. ಕಳೆದ ಮುನ್ಸಿಪಲ್ ಚುನಾವಣೆಯಲ್ಲೂ ಇದನ್ನು ಅಳವಡಿಸಲಾಗಿತ್ತು. ಪ್ರಸ್ತುತ ರಾಜ್ಯದ 8 ಮುನ್ಸಿಪಲ್ ಕಾರ್ಪೋರೇಶನ್‌ಗಳಲ್ಲಿ ಮಾತ್ರ ಇ-ವೋಟಿಂಗ್ ಸೌಲಭ್ಯವಿದೆ. ಈಲ್ಲಾ, ತಾಲೂಕು ಮತ್ತು ಪಂಚಾಯತ್ ಮತದಾರರಿಗೆ ಈ ವ್ಯವಸ್ಥೆಯನ್ನು...
Date : Monday, 28-12-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೊಮ್ಮೆ ರಾಜಕೀಯ ಜಂಜಾಟಗಳಿಂದ ಬ್ರೇಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಬಾರಿ ಅವರು ಹಿಂದಿನಂತೆ ನಿಗೂಢವಾಗಿ ಕಣ್ಮರೆಯಾಗುತ್ತಿಲ್ಲ, ಬದಲಾಗಿ ಎಲ್ಲರಿಗೂ ತಿಳಿಸಿಯೇ ರಜಾ ತೆಗೆದುಕೊಳ್ಳುತ್ತಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಕೆಲವು ದಿನಗಳ ಮಟ್ಟಿಗೆ ಯುರೋಪ್‌ಗೆ...
Date : Monday, 28-12-2015
ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ನೇತೃತ್ವದಲ್ಲಿ ಮಾಜಿ ಪ್ರಧಾನಿ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ 91 ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು (ಡಿ. 28) ಸೋಮವಾರ ಬೆಳಿಗ್ಗೆ ಗಂಟೆ 10 ಕ್ಕೆ ದ.ಕ.ಜಿಲ್ಲಾ ಬಿಜೆಪಿ ಕಚೇರಿ ’ಜಗನ್ನಾಥ್ ರಾವ್ ಜೋಷಿ ಸೌಧ’...
Date : Monday, 28-12-2015
ನವದೆಹಲಿ: ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜ.16ರಂದು ಕೇಂದ್ರ ಸರಕಾರ ಕ್ರಿಯಾಯೋಜನೆಯೊಂದನ್ನು ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಭಾನುವಾರ ತಮ್ಮ ಜನಪ್ರಿಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ...
Date : Monday, 28-12-2015
ಸುಳ್ಯ : ಮಕ್ಕಳು ಚಿಕ್ಕವರಾಗಿರುವಾಗಲೇ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಪೋಷಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಮಾಡಿದ ಸಾಧನೆಯನ್ನು ಪ್ರೋತ್ಸಾಹಿಸಿ, ವಿದ್ಯೆ ಎನ್ನುವುದು ಜ್ಞಾನಕ್ಕಾಗಿ ಇದು ನಿಂತ ನೀರಾಗಬಾರದು. ಸ್ಪರ್ಧಾತ್ಮಕ ಮನೋಭಾವಕ್ಕಿಂತ ಸಹಕಾರ...
Date : Monday, 28-12-2015
ಜಬಲ್‌ಪುರ್: ಇಸಿಸ್ ಉಗ್ರ ಸಂಘಟನೆ ಭಾರತದಲ್ಲಿ ವ್ಯಾಪಿಸುವುದನ್ನು ತಡೆಯಲು ರಾಮ ಮಂದಿರವನ್ನು ನಿರ್ಮಿಸುವುದು ಅತ್ಯಗತ್ಯ ಎಂದು ವಿಎಚ್‌ಪಿ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ. ‘ರಾಮಮಂದಿರ ನಿರ್ಮಾಣದಿಂದ ಇಸಿಸ್‌ನ್ನು ಸೋಲಿಸಲು ಮತ್ತು ಭಾರತ ಸಿರಿಯಾ ಆಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಇದರಿಂದ ಆರ್ಥಿಕ...
Date : Monday, 28-12-2015
ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ ನೂತನ ಸಂಸತ್ತು ಕಟ್ಟಡ ಭಾರತದಲ್ಲಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಇರುವ 88 ವರ್ಷ ಹಳೆಯ ಸಂಸತ್ತು ಕಟ್ಟಡ ಶಿಥಿಲಗೊಳ್ಳುತ್ತಾ ಬಂದಿದೆ, ಅಲ್ಲದೇ ಭವಿಷ್ಯದಲ್ಲಿ ಅಗತ್ಯವಿರುವ ಸ್ಥಳಾವಕಾಶವನ್ನು ಪೂರೈಸಲೂ ಅದಕ್ಕೆ ಸಾಧ್ಯವಿಲ್ಲ ಎಂದು ಲೋಕಸಭಾ ಸ್ಪೀಕರ್...
Date : Monday, 28-12-2015
ವಿನೂತನ ಆವಿಷ್ಕಾರ ಸೋಲಾರ್ ಕೀಟ ನಿಯಂತ್ರಣ ಸಾಧನ ಭಾರತದಲ್ಲಿ ಮೊದಲಬಾರಿಗೆ.ದಾಳಿಂಬೆ ಬೆಳೆಯುವ ರೈತನಿಂದ ರೈತರಿಗಾಗಿ ಕರ್ನಾಟಕದಲ್ಲಿ ಹೊಸ ಬಗೆಯ ಸೋಲಾರ್ ವಿದ್ಯುತ್ ಕೀಟ ನಿಯಂತ್ರಣ ಸಾಧನ ಆವಿಷ್ಕಾರ. ದಾಳಿಂಬೆ ಬೆಳೆಗಾರರಿಗೆ ಕಾಡುವ ಕೀಟಗಳ ಹತೋಟಿಗೆ ಸ್ವತಹ ದಾಳಿಂಬೆ ಬೆಳೆಗಾರರಾದ ಕರಿಬಸಪ್ಪ.ಎಂ.ಜಿ. ಮಲೆಬೆನ್ನೂರು....
Date : Monday, 28-12-2015
ಲಕ್ನೋ: ಮುಲಾಯಂ ಸಿಂಗ್ ಯಾದವ್ ಅವರ ಊರು ಇತಹ ಜಿಲ್ಲೆಯ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಮಾಜವಾದಿ ಪಕ್ಷದ ಸೈಫೈ ಮಹೋತ್ಸವವನ್ನು ಆಚರಿಸಿದೆ. ಆದರೆ ಈ ಬಾರಿ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಗೈರಾಗಿರುವುದು ಹಲವಾರು...
Date : Monday, 28-12-2015
ಮುಂಬಯಿ: ಕಾಂಗ್ರೆಸ್‌ನ ಅನಭಿಷಕ್ತ ದೊರೆಗಳಾದ ಜವಹಾರ್ ಲಾಲ್ ನೆಹರೂ ಮತ್ತು ಸೋನಿಯಾ ಗಾಂಧಿಯವರನ್ನು ಸ್ವತಃ ಅವರದ್ದೇ ಪಕ್ಷದ ಮುಖವಾಣಿ ಟೀಕೆಗೊಳಪಡಿಸಿದೆ. 131ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಕಾಂಗ್ರೆಸ್‌ಗೆ ಇದು ತೀವ್ರ ಮುಜುಗರವನ್ನುಂಟು ಮಾಡಿದೆ. ನೆಹರೂರವರ ಕಾಶ್ಮೀರ, ಚೀನಾ ಮತ್ತು ಟಿಬೆಟ್ ನೀತಿಯನ್ನು...