Date : Sunday, 07-02-2016
ಬಂಟ್ವಾಳ : ರಾಷ್ಟ್ರ ಕಟ್ಟುವ ಕಲ್ಪನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನವೋದಯ...
Date : Sunday, 07-02-2016
ಬೆಳ್ತಂಗಡಿ : ಜಮಾಬಂದಿ ಪರಿಶೀಲನೆಗೆಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಬಂದ ಜಿಲ್ಲಾಧಿಕಾರಿಯವರು ಇಲಾಖಾ ಸಿಬಂದಿಗಳ ಬೇಜವಾಬ್ದಾರಿಯಿಂದಾಗಿ ಪರಿಶೀಲಿಸಲು ಸಾಧ್ಯವಾಗದೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮ ರದ್ದುಪಡಿಸಿ ತೆರಳಿದ ಘಟನೆ ಶನಿವಾರ ನಡೆದಿದೆ. ಈ ಸಂಬಂಧವಾಗಿ ಕಾರಣ ಕೇಳಿ ಜಿಲ್ಲಾಧಿಕಾರಿಗಳು ಇಲ್ಲಿನ ತಹಶಿಲ್ದಾರ್ ಪ್ರಸನ್ನ...
Date : Saturday, 06-02-2016
ಬೆಂಗಳೂರು: ಐಪಿಎಲ್ 2016 ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಶನಿವಾರ ಬೆಂಗಳೂರಿನ ಐಟಿಸಿ ಗಾರ್ಡನಿಯಾದಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಹಲವಾರು ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಲು ಕಸರತ್ತು ನಡೆಸಿದವು. ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸಾನ್ ಅವರು ಅತ್ಯಧಿಕ ಬೆಲೆಗೆ ಅಂದರೆ 9.4 ಕೋಟಿ ಮೊತ್ತಕ್ಕೆ ಬೆಂಗಳೂರು...
Date : Saturday, 06-02-2016
ಲಕ್ನೋ: ಕ್ರಿಕೆಟರ್ ಸುರೇಶ್ ರೈನಾ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್, ಆತನ ಪತ್ನಿ ನಾದಿರ ಸೇರಿದಂತೆ ಹಲವಾರು ಗಣ್ಯರು ಉತ್ತರಪ್ರದೇಶ ಸರ್ಕಾರದಿಂದ ತಿಂಗಳಿಗೆ 50 ಸಾವಿರ ಪೆನ್ಶನ್‌ಗೆ ಅರ್ಜಿ ಹಾಕಿದ್ದಾರೆ. ಉತ್ತರಪ್ರದೇಶದ ಪ್ರತಿಷ್ಠಿತ ಪ್ರಶಸ್ತಿ ’ಯಶ್ ಭಾರ್ತಿ’ ಪುರಸ್ಕೃತರಿಗೆ ತಿಂಗಳಿಗೆ 50 ಸಾವಿರ ಪೆನ್ಶನ್...
Date : Saturday, 06-02-2016
ನವದೆಹಲಿ: ಬಾಬ್ರಿ ಮಸೀದಿ ಧ್ವಂಸದ ವೇಳೆ ಅದರ ಕೆಳಗೆ ಇದ್ದ ’ರಾಮ ಲಲ್ಲಾ’ ಗುಡಿ ಕೂಡ ನಾಶವಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ವಿರುದ್ಧ...
Date : Saturday, 06-02-2016
ನವದೆಹಲಿ: ಭಾರತದ ಖ್ಯಾತ, ಪ್ರತಿಭಾವಂತ ವ್ಯಂಗ್ಯ ಚಿತ್ರಕಾರ ಸುಧೀರ್ ತೈಲಾಂಗ್ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ರಾಜಸ್ಥಾನದ ಬಿಕನೇರ್‌ನಲ್ಲಿ 1960 ರಲ್ಲಿ ಜನಿಸಿದ ಇವರಿಗೆ 55 ವರ್ಷವಾಗಿತ್ತು, ಇಂದು ಗೋರೆಗಾಂವ್‌ನ ಮೆದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮೂಲಕ ತನ್ನ ವೃತ್ತಿ...
Date : Saturday, 06-02-2016
ಶ್ರೀನಗರ: ಭಾರತೀಯ ವಾಯುಸೇನೆಯು ಲಡಾಖ್‌ನ ಲೇಹ್‌ನಲ್ಲಿರುವ ತನ್ನ ವಿಮಾನ ನಿಲ್ದಾಣವನ್ನು ತೆರವುಗೊಳಿಸಿದೆ. ಪ್ರವಾಸೋದ್ಯಮದ ಕಾರಣಕ್ಕಾಗಿ ಈ ಪ್ರದೇಶವನ್ನು ವಿಸ್ತರಣೆ ಮಾಡಲಾಗುತ್ತಿದೆ ಮತ್ತು ಇಲ್ಲಿನ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರಣಕ್ಕಾಗಿ ವಾಯುಸೇನೆ ಇದನ್ನು ತೆರವುಗೊಳಿಸಿದೆ. ಅಲ್ಲದೇ ಕಾರ್ಗಿಲ್ ಸಮೀಪದ ತನ್ನ ಭಾರೀ ಭೂಮಿಯನ್ನೂ...
Date : Saturday, 06-02-2016
ನವದೆಹಲಿ: ಮುಸ್ಲಿಮರ ವೈಯಕ್ತಿಕ ಕಾನೂನನ್ನು ಪ್ರಶ್ನಿಸುವ ಅಥವಾ ಪರಾಮರ್ಶಿಸುವ ಹಕ್ಕು ಸುಪ್ರೀಂಕೋರ್ಟ್‌ಗೆ ಇಲ್ಲ ಎಂದು ಜಾಮೀಯತ್ ಉಲೇಮಾ ಹಿಂದ್ ಸಂಘಟನೆ ಉದ್ಧಟತನದ ಹೇಳಿಕೆ ನೀಡಿದೆ. ಈ ಸಂಘಟನೆಯ ವಕೀಲ ಇಜಾಝ್ ಮಕ್‌ಬೂಲ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ’ಧರ್ಮಗ್ರಂಥ ಕುರಾನಿನ ತತ್ವಗಳಂತೆ...
Date : Saturday, 06-02-2016
ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೂರು ದಾಖಲಾದಾಗ ಸಕ್ಷಮ ಪ್ರಾಧಿಕಾರಗಳು ಅರ್ಜಿಯ ಬಗ್ಗೆ 3 ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಫೆ.೮ರೊಳಗೆ ಅರ್ಜಿ ಇತ್ಯರ್ಥಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ...
Date : Saturday, 06-02-2016
ಗುವಾಹಟಿ: ಇಲ್ಲಿ ನಡೆಯುತ್ತಿರುವ 2016ನೇ ಸಾಲಿನ ಸೌತ್ ಏಷ್ಯನ್ ಗೇಮ್ಸ್ (ಎಸ್‌ಎಜಿ) ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಸಾಯಿಖೊಮ್ ಮೀರಾಬಾಯಿ ಛಾನು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು 79 ಕೆ.ಜಿ. ಸ್ನ್ಯಾಚ್ ಮತ್ತು 90 ಕೆ.ಜಿ. ಕ್ಲೀನ್ & ಜರ್ಕ್ ಸೇರಿ ಒಟ್ಟಾರೆ 169 ಕೆ.ಜಿ...