Date : Monday, 08-02-2016
ನವದೆಹಲಿ: ಪ್ರತಿಷ್ಠಿತ ಫೋರ್ಬ್ಸ್‌ನ ಸ್ಫೂರ್ತಿದಾಯಕ ಜನರ ಪಟ್ಟಿಯ ’30 ಅಂಡರ್ 30’ ಲಿಸ್ಟ್‌ನಲ್ಲಿ ಭಾರತೀಯರಾದ ಬಾಲಿವುಡ್‌ನ ಉದಯೋನ್ಮುಖ ತಾರೆ ರಿಚಾ ಚಡ್ಡಾ, ಕಾಮಿಡಿಯನ್ ಅಭಿಷ್ ಮ್ಯಾಥ್ಯು, ಮತ್ತು ಚಿತ್ರ ನಿರ್ಮಾಪಕ ರಾಮ ರೆಡ್ಡಿ ಸ್ಥಾನ ಪಡೆದುಕೊಂಡಿದ್ದಾರೆ. ರಿಚಾ ಚಡ್ಡಾ ’ಮಸನ್’ ಸಿನಿಮಾದ...
Date : Monday, 08-02-2016
ನವದೆಹಲಿ: ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ 10ಯೋಧರು ಮೃತಪಟ್ಟಿರುವುದು ಅತೀವ ನೋವುಂಟು ಮಾಡಿದೆ ಎಂದಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭದ್ರತಾ ಕಾರಣಗಳಿಗಾಗಿ ಯೋಧರನ್ನು ಅಲ್ಲಿ ನೇಮಕಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ. ‘ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಪಡೆಗಳನ್ನು ನಿಯೋಜಿಸುವುದು ದೇಶದ ಭದ್ರತೆಗೆ...
Date : Monday, 08-02-2016
ನವದೆಹಲಿ: ಭಾರತ 75 ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ವೇಳೆ 2022ರೊಳಗೆ ತೈಲ ಆಮದು ಪ್ರಮಾಣ ಶೇ.10ರಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒರಿಸ್ಸಾದ ಪರದೀಪ್‌ನಲ್ಲಿ ಇಂಡಿಯನ್ ಆಯಿಲ್‌ನ 35ಸಾವಿರ ಕೋಟಿ ಮೊತ್ತದ ರಿಫೈನರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,...
Date : Monday, 08-02-2016
ನವದೆಹಲಿ: ಹೆಚ್ಚು ಹೆಚ್ಚು ಮಹಿಳಾ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಗೆ ಸೇರಿಸಲು ಸರ್ಕಾರ ಕ್ರಮಗಳನ್ನೇನೋ ಕೈಗೊಳ್ಳುತ್ತಿದೆ. ಆದರೆ ಸದ್ಯ ಮಹಿಳಾ ಪೊಲೀಸರು ಎದುರಿಸುವ ಸಮಸ್ಯೆಗಳತ್ತ, ಅವರ ಸಂಕಷ್ಟಗಳತ್ತ ಸರ್ಕಾರ ಕಿಂಚಿತ್ತೂ ಗಮನವನ್ನು ನೀಡುತ್ತಿಲ್ಲ. ಮಹಿಳಾ ಪೊಲೀಸರು ಖಾಸಗಿತನವಿಲ್ಲದೆ, ಟಾಯ್ಲೆಟ್ ಸೌಲಭ್ಯವಿಲ್ಲದೆ, ತಮಗೆ ಹೊಂದಾಣಿಕೆಯಾಗದ...
Date : Monday, 08-02-2016
ನವದೆಹಲಿ: ಬೆಂಗಳೂರಿನಲ್ಲಿ 10 ದಿನಗಳ ಕಾಲ ನ್ಯಾಚುರೋಪಥಿ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ದೆಹಲಿಗೆ ಹಿಂದಿರುಗಿದ್ದಾರೆ. ದೆಹಲಿಗೆ ತಲುಪಿದ ಒಂದು ಗಂಟೆಯೊಳಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಎಂಸಿಡಿ ಸ್ವಚ್ಛತಾ ಕೆಲಸಗಾರರ ಪ್ರತಿಭಟನೆ, ರ್‍ಯಾನ್ ಇಂಟರ್‌ನ್ಯಾಷನಲ್...
Date : Monday, 08-02-2016
ಮುಂಬಯಿ: 26/11ರ ಮುಂಬಯಿ ದಾಳಿಯ ಆರೋಪಿ ಡೇವಿಡ್ ಹೆಡ್ಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬಯಿ ನ್ಯಾಯಾಲಯದ ಮುಂದೆ ಸೋಮವಾರ ಪ್ರಸ್ತುತ ಪಡಿಸಲಾಗುತ್ತಿದೆ. ವರದಿಗಳ ಪ್ರಕಾರ ಹೆಡ್ಲಿಯನ್ನು ಇನ್ನೋರ್ವ ಭಯೋತ್ಪಾದಕ ಅಬು ಜುಂದಾಲ್‌ನೊಂದಿಗೆ ಫೇಸ್ ಟು ಫೇಸ್ ಸಂಪರ್ಕಕ್ಕೆ ಬರುವಂತೆ ಮಾಡಲಾಗುತ್ತಿದೆ. ಜುಂದಾಲ್...
Date : Monday, 08-02-2016
ಹೆಬ್ರಿ : ಜಗತ್ತಿನಲ್ಲೇ ಪುರಾತನ ಪರಂಪರೆ ಹೊಂದಿದ ವಿಶ್ವಕರ್ಮ ಸಮಾಜ ಶ್ರೇಷ್ಠ ಎಂದು ಪುರುಷ ಸೂಕ್ತ ಒಪ್ಪಿಕೊಂಡಿದೆ,ಪುರುಷ ಸೂಕ್ತದ ಸೃಷ್ಠಿಕರ್ತನೇ ವಿಶ್ವಕರ್ಮ, ಹಾಗಾಗಿ ನಾವು ಧಾರ್ಮಿಕ ಮತ್ತು ರಾಜಕೀಯ ಭದ್ರತೆಯ ಮೂಲಕ ಸಮಾಜದಲ್ಲಿ ಜಾಗೃತಿ ಆಗಬೇಕು. ಆ ಮೂಲಕ ವಿಶ್ವಕರ್ಮ ಸಮಾಜಕ್ಕೆ...
Date : Monday, 08-02-2016
ಬೆಳ್ತಂಗಡಿ : ತಾಲೂಕಿನಲ್ಲಿ ಬಿಲ್ಲವರ ಸಂಘಟನೆಗೆ ಯುವವಾಹಿನಿ ಪ್ರಥಮ ಪ್ರೇರಣೆಯಾಗಿದ್ದು ಇಂದು ತಾಲೂಕಿನಾದ್ಯಂತ ಶೋಷಿತರ ಪರ ಕೆಲಸ ಮಾಡುವ ಮೂಲಕ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದೆ. ಇಂತಹ ಸೇವೆಯು ಮುಂದುವರಿಯಬೇಕೇ ವಿನಃ ಹಿನ್ನಡೆಗೆ ಇದರ ಎಲ್ಲಾ ಪದಾಧಿಕಾರಿಗಳು ಅವಕಾಶ ನೀಡಬಾರದು. ಬಿಲ್ಲವ ಸಮುದಾಯ...
Date : Sunday, 07-02-2016
ಮಂಗಳೂರು : ಶಿಸ್ತು ಜೀವನದ ಮಹತ್ವದ ಅಂಗ. ‘ಸದಾಸಿದ್ದ’ ಎಂಬ ಧ್ಯೇಯ ವಾಕ್ಯದ ಸಂಪೂರ್ಣ ಪರಿಚಯ ವಾಸ್ತವಿಕ ಅನುಭವವನ್ನು ಪಡೆಯುವಲ್ಲಿ ಈ ಮೇಳವು ಮಕ್ಕಳಲ್ಲಿ ಅಭಿರುಚಿ ಮೂಡಿಸಲು ಸಹಕಾರಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಭಾರತ್ ಸ್ಕೌಟ್ಸ್-ಗೈಡ್ಸ್...
Date : Sunday, 07-02-2016
ಬಂಟ್ವಾಳ : ಭಾರತದ ಜೀವಾಲ ಧರ್ಮ. ಭಾರತದ ಉಸಿರು ಧರ್ಮ ಮತ್ತು ನಂಬಿಕೆ. ಭಾರತ ನಾಶವಾದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಶ್ರೀ ರಾಮಕೃಷ್ಣ ತಪೋವನ, ಪೊಳಲಿ ಇವರು ಆಶೀರ್ವಚನ ನೀಡಿದರು....