Date : Friday, 12-02-2016
ಇಸ್ಲಾಮಾಬಾದ್: ಅಭಿವೃದ್ಧಿಯ ಹೆಸರಿನಲ್ಲಿ ಪಾಕಿಸ್ಥಾನ ತನ್ನ ನೆಲೆದ ಅಲ್ಪಸಂಖ್ಯಾತರ ವಿರುದ್ಧ ನಿರಂತರ ದೌರ್ಜನ್ಯಗಳನ್ನು ಎಸಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಐತಿಹಾಸಿ ಜೈನ ದೇಗುಲದ ಧ್ವಂಸ. ಲಾಹೋರ್‌ನಲ್ಲಿನ ಐತಿಹಾಸಿಕ 3 ಹಂತದ ಜೈನ ದೇಗುಲವನ್ನು ಆರೇಂಜ್ ಲೈನ್ ಮೆಟ್ರೋ ರೈಲು ನಿರ್ಮಾಣಕ್ಕಾಗಿ ಪಾಕಿಸ್ಥಾನ ಸರ್ಕಾರ...
Date : Friday, 12-02-2016
ಬೆಂಗಳೂರು : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸಂಘ ಫೆ.17 ರಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಬಂದ್‌ಗೆ ರಾಜ್ಯ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಕರೆ ನೀಡಿದೆ. ರಾಜ್ಯ ಸರಕಾರ ಅತಿಥಿ ಉಪನ್ಯಾಸಕರಿಗೆ ಸರಿಯಾಗಿ ಗೌರವ ಧನ ನೀಡದೆ...
Date : Friday, 12-02-2016
ಕಾಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಫೆ.19ರಿಂದ ಅಧಿಕೃತವಾಗಿ ಆರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ವಿದೇಶ ಪ್ರವಾಸವಾಗಲಿದೆ. ಇದು ಒಂದು ಅಭಿಮಾನಯುತ ಭೇಟಿಯಾಗಲಿದ್ದು,...
Date : Friday, 12-02-2016
ನವದೆಹಲಿ: ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕೆಲ ವಿದ್ಯಾರ್ಥಿಗಳು ಉಗ್ರ ಅಫ್ಜಲ್ ಗುರು ಮತ್ತು ಕಾಶ್ಮೀರ ಸ್ವಾತಂತ್ರ್ಯದ ಬಗ್ಗೆ ಘೋಷಣೆ ಕೂಗಿರುವುದಕ್ಕೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ’ದೇಶದ್ರೋಹದ ಘೋಷಣೆಗಳನ್ನು ಕೂಗಿ ಯಾರಾದರು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ...
Date : Friday, 12-02-2016
ನವದೆಹಲಿ: ಗುಜರಾತ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಮೃತಳಾದ ಇಶ್ರತ್ ಜಹಾನ್ ಒರ್ವ ಮಾನವ ಬಾಂಬರ್ ಆಗಿದ್ದಳು, ಅವಳು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಸದಸ್ಯೆಯಾಗಿದ್ದಳು ಎಂದು ಮುಂಬಯಿ ಸ್ಫೋಟ ಆರೋಪಿ ಡೇವಿಡ್ ಹೆಡ್ಲಿ ಹೇಳಿಕೆ ನೀಡಿದ್ದಾನೆ. ಈ ಮೂಲಕ ನಕಲಿ ಎಂದೇ ಹೇಳಲಾಗುತ್ತಿದೆ ಗುಜರಾತಿನಲ್ಲಿ ನಡೆದ...
Date : Friday, 12-02-2016
ನವದೆಹಲಿ: ದೆಹಲಿ ಸರ್ಕಾರ ಮತ್ತೊಂದು ಸುತ್ತಿನ ಸಮ ಬೆಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ಎಪ್ರಿಲ್ 15-30ರವರೆಗೆ ಎರಡನೇ ಹಂತದ ನಿಯಮ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಸರ್ಕಾರಕ್ಕೆ ಸಿಕ್ಕಿದ ಸ್ಪಂದನೆಯಲ್ಲಿ ಬಹುತೇಕ ಮಂದಿ ದೆಹಲಿಗರು ಸಮ-ಬೆಸ ನಿಯಮದ ಪರವಾಗಿದ್ದಾರೆ. ಜನರ...
Date : Friday, 12-02-2016
ನವದೆಹಲಿ: ಗುಜರಾತ್‌ನಲ್ಲಿ 2004ರಲ್ಲಿ ನಡೆದ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಪಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಆಧ್ಯಕ್ಷ ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗರಹಿಸಿದೆ. ಇದೇ...
Date : Friday, 12-02-2016
ನವದೆಹಲಿ: ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಯುಎಇ ಯುವರಾಜ ಅಲ್ ನಹ್ಯನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಹಾರ ಭದ್ರತೆ ಮತ್ತು ಕಚ್ಚಾ ತೈಲ ಸಂಗ್ರಹಣೆ ಕುರಿತು ರಾಷ್ಟ್ರಪತಿ ಭವನದಲ್ಲಿ ಚರ್ಚೆ ನಡೆಸಿದ್ದಾರೆ. ಭಾರತದಂದ ಆಹಾರ ಆಮದು...
Date : Friday, 12-02-2016
ನವದೆಹಲಿ: ತಾರತಮ್ಯದ ದರದ ಬಗ್ಗೆ ಟ್ರಾಯ್ ದಿಟ್ಟ ನಿರ್ಧಾರ ಪ್ರಕಟಿಸಿದ ಹಿನ್ನಲೆಯಲ್ಲಿ, ಫೇಸ್‌ಬುಕ್ ಭಾರತದಲ್ಲಿ ತನ್ನ ವಿವಾದಾತ್ಮಕ ಫ್ರೀ ಬೇಸಿಕ್ಸ್ ಯೋಜನೆಯನ್ನು ಸ್ಥಗಿತಗೊಳಿಸಿದೆ. ಈ ವಾರದ ಮೊದಲು ಟ್ರಾಯ್ ನೆಟ್ ನ್ಯೂಟ್ರಾಲಿಟಿ ಪರ ನಿಂತು, ವಿವಿಧ ದರ ನಿಗಧಿಯವನ್ನು ವಿರೋಧಿಸಿತ್ತು. ಅಲ್ಲದೇ...
Date : Friday, 12-02-2016
ಧಾರವಾಡ: ಸಿಯಾಚಿನ್ ಹಿಮಪಾತದಲ್ಲಿ ಮೃತರಾದ ಕನ್ನಡದ ವೀರ ಪುತ್ರ ಭಾರತದ ಹೆಮ್ಮೆಯ ಯೋಧ ಲಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ಕರ್ನಾಟಕಕ್ಕೆ ಕರೆ ತರಲಾಗಿದೆ. ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ...