Date : Sunday, 17-04-2016
ಬೆಂಗಳೂರು : ಕಳೆದ 16 ದಿನಗಳಿಂದ ಪಿ.ಯು. ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿ ಮುಷ್ಕರ ನಡೆಸುತ್ತಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದೆ ಪರ್ಯಾಯ ಮಾರ್ಗದ ಕುರಿತು ದಿನಕೊಂದು ನಿರ್ಧಾರ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರವು...
Date : Sunday, 17-04-2016
ಮಂಗಳೂರು : ತುಳು ಸಿನೆಮಾಗಳು ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳುನಾಡಲ್ಲೇ ಒಂದು ವಾರದ ಪ್ರದರ್ಶನ ಕಂಡು ಕಿತ್ತೊಗೆಯುವ ಕಾಲ ಬಂದಿದೆ. ‘ನಮ್ಮ ಕುಡ್ಲ’ ಸಿನೆಮಾ ಕಳೆದ ವಾರ ಬಿಡುಗಡೆಗೊಂಡು ಒಂದೇವಾರದಲ್ಲಿ ತಮಿಳುಭಾಷೆಯ ಚಿತ್ರಕ್ಕಾಗಿ ತೆರವುಮಾಡಬೇಕಾಯಿತು, ತುಳುನಾಡಿನ ಸಿನೆಮಾ ಮಂದಿರಗಳ ಮಾಲಿಕರು ಪರಭಾಷೆಯ...
Date : Sunday, 17-04-2016
ಉಡುಪಿ : ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಉದ್ಯಾವರ ಕ್ಷೇತ್ರದಿಂದ...
Date : Sunday, 17-04-2016
ಅಜೆಕಾರು : ಶತಕವಿಗೋಷ್ಠಿಯೊಂದಿಗೆ ಕರಾವಳಿಯಲ್ಲಿ ಮಿಂಚಿದ ಅಖಿಲ ಕರ್ನಾಟಕ 7ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ ‘ಬೆಳದಿಂಗಳ ಮಾತು’ ಸಂಚಿಕೆಯನ್ನು ಶುಕ್ರವಾರ ಸಾಣೂರು ವಿಜಯಾ ಬ್ಯಾಂಕ್ ಮ್ಯಾನೇಜರ್ ಚೆಲುವಮಣಿ ಶೆಟ್ಟಿ ಬಿಡುಗಡೆಗೊಳಿಸಿದರು. 8ನೇ ಸಮ್ಮೇಳನವನ್ನು ಕಾರ್ಕಳ ತಾಲ್ಲೂಕಿನಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ.ಬೆಳದಿಂಗಳ...
Date : Saturday, 16-04-2016
ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ ಕ್ಕೆ ಪೂರ್ವ ಸಿದ್ದತಾ ಸಮಾವೇಶ ನಡೆಯಿತು ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅದ್ಯಕ್ಷರಾದ ಶ್ರೀ ವಜ್ರನಾಭ ಶೆಟ್ಟಿ ಅರ್ಕುಳ ಬೀಡು ವಹಿಸಿಕೊಂಡಿದ್ದರು . ಶಾಲಾ ಸಂಚಾಲಕ ಶ್ರೀ ಗೋವಿಂದ...
Date : Saturday, 16-04-2016
ವಾಷಿಂಗ್ಟನ್: ಕುರುಡರ ಲೋಕದಲ್ಲಿ ಒಂಟಿ ಕಣ್ಣಿನ ರಾಜನಿದ್ದಂತೆ ಎಂದು ಭಾರತದ ಆರ್ಥಿಕತೆಯನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿಶ್ಲೇಷಿಸಿದ್ದಾರೆ. ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಭಾರತೀಯ ಆರ್ಥಿಕತೆಯನ್ನು ಐಎಂಎಫ್ ಮುಖ್ಯಸ್ಥೆ ಸೇರಿದಂತೆ ಹೆಚ್ಚಿನವರು ಅತ್ಯುತ್ತಮವಾದುದು ಎಂದು ಬಣ್ಣಿಸುತ್ತಾರೆ. ದೇಶದ ಆರ್ಥಿಕ ವ್ಯವಸ್ಥೆಯ...
Date : Saturday, 16-04-2016
ಕುಮಮೊಟೋ: ದಕ್ಷಿಣ ಜಪಾನಿನಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ 18 ಮಂದಿ ಮೃತರಾಗಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಶುಕ್ರವಾರ ಅಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು ಕುಸಿದು ಬಿದ್ದಿವೆ, ಇವುಗಳ ಅವಶೇಷಗಳಡಿ ಸಿಲುಕಿ 18 ಮಂದಿ ಮೃತರಾಗಿದ್ದಾರೆ....
Date : Saturday, 16-04-2016
ನವದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಸರ್ಕಾರ ಜಾರಿಗೆ ತಂದಿರುವ ಸಮ ಬೆಸ ನಿಯಮದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಯನ್ನು ನಡೆಸಿದೆ, ಯೋಜನೆ ಹೆಸರಲ್ಲಿ ಅನಗತ್ಯ ಜಾಹೀರಾತುಗಳನ್ನು ಹಾಕಿ ಹಣ ಪೋಲು ಮಾಡುತ್ತಿದೆ ಎಂದು ಆರೋಪಿಸಿದೆ. ಎಎಪಿಯವರು ವಾಯುಮಾಲಿನ್ಯ ತಡೆಗೆ ಎಂದು ಹೇಳಿ...
Date : Saturday, 16-04-2016
ಭೋಪಾಲ್: ರಾಷ್ಟ್ರೀಯ ಭದ್ರತೆಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಮತ್ತು ಸುಪ್ರೀಂಕೋರ್ಟ್ ನ್ಯಾಯಧೀಶರುಗಳಿಗೆ ವಿವರಿಸಿದ್ದಾರೆ. ಈ ವೇಳೆ ರಾಷ್ಟ್ರೀಯ ಭದ್ರತೆ ಎಂಬುದು ಪಕ್ಷೇತರವಾದ ವಿಷಯ, ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂಬ ಅಭಿಪ್ರಾಯವನ್ನು...
Date : Saturday, 16-04-2016
ನವದೆಹಲಿ: ಭಾರತೀಯ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರು ಶುಕ್ರವಾರ ರಿಯಾಲಿಟಿ ಫರ್ಮ್ ಆಮ್ರಪಾಲಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಹೌಸಿಂಗ್ ಪ್ರಾಜೆಕ್ಟ್ ನಿವಾಸಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಧೋನಿಯನ್ನು ದೂಷಿಸಿದ ಬಳಿಕ ಈ ಘಟನೆ ನಡೆದಿದೆ. ‘ಧೋನಿಯವರ ಹೆಸರು...