Date : Monday, 18-04-2016
ನವದೆಹಲಿ: ಉದಯೋನ್ಮುಖ ಉದ್ಯಮಿಗಳನ್ನು ಬೆಂಬಲಿಸಲು ಹಾಗೂ ವಿವಿಧ ಸ್ಟಾರ್ಟ್ ಅಪ್‌ಗಳಲ್ಲಿ ತೊಡಗಿರುವ ಉದ್ಯಮಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಎ.21 ರಿಂದ ’ಟ್ವಿಟರ್ ಸೇವಾ’ ಎಂಬ ಹೊಸ ಸೇವೆಯನ್ನು ಆರಂಭಿಸಲಿದೆ. ಉದ್ಯಮಿಗಳು ನಮಗೆ ನೇರವಾಗಿ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ನಿರ್ದಿಷ್ಟ...
Date : Monday, 18-04-2016
ಅಲ್ ಜುಬೈದ್: ಸೌದಿ ಅರೇಬಿಯಾದ ಅಲ್ ಜುಬೈದ್ ಕೈಗಾರಿಕಾ ಪ್ರದೇಶದ ಪೆಟ್ರೋಕೆಮಿಕಲ್ ಫ್ಯಾಕ್ಟರಿಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಂಗಳೂರಿನ ಐವರು ಸೇರಿದಂತೆ ೧೨ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನ ವಾಮಂಜೂರು ನಿವಾಸಿ ಬಾಲಕೃಷ್ಣ ಪೂಜಾರಿ (36),...
Date : Monday, 18-04-2016
ಗುವಾಹಟಿ: ಗುವಾಹಟಿ ಸೆಕ್ಟರ್ ಅಡಿಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಸ್ ಪಡೆಗಳು ಶನಿವಾರ ರಾತ್ರಿ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ನಕಲಿ ಭಾರತೀಯ ಕರೆನ್ಸಿಗಳನ್ನು ವಶಕ್ಕೆ ಪಡೆದುಕೊಂಡಿವೆ. ಆದರೆ ಇಲ್ಲಿದ್ದ ಜನರು ಏಕಾಏಕಿ ದಾಳಿ ನಡೆಸಿ ನಕಲಿ ನೋಟುಗಳನ್ನು ಹೊಂದಿದ...
Date : Monday, 18-04-2016
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಜಿಮ್ನಾಸ್ಟ್ ಒಬ್ಬಳು ಒಲಿಂಪಿಕ್‌ಗೆ ಅರ್ಹತೆಯನ್ನು ಪಡೆದು ಇತಿಹಾಸವನ್ನು ನಿರ್ಮಿಸಿದ್ದಾಳೆ. ರಿಯೋ ಡೆ ಜನಿರೋದಲ್ಲಿ ಭಾನುವಾರ ನಡೆದ ಪರೀಕ್ಷಾರ್ಥ ಒಲಿಂಪಿಕ್ ಇವೆಂಟ್‌ನಲ್ಲಿ ದೀಪಾ ಕರ್ಮಾಕರ್ ಅವರು ಮಹಿಳೆಯರ ಆರ್ಟಿಸ್ಟಿಕ್ ಕೆಟಗರಿಯಲ್ಲಿ ಅರ್ಹತೆಯನ್ನು ಪಡೆದುಗೊಂಡಿದ್ದಾರೆ. ಈ ಮೂಲಕ...
Date : Monday, 18-04-2016
ನವದೆಹಲಿ: ತನ್ನ ಅಧಿಕೃತ ವಸತಿ ಸೌಲಭ್ಯದ ಬಗ್ಗೆ ವರದಿಯನ್ನು ಪ್ರಕಟಿಸಿದ ಪ್ರಮುಖ ದಿನಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ಪ್ರಿಯಾಂಕ ಗಾಂಧಿ ಲೀಗಲ್ ನೋಟಿಸ್ ಜಾರಿಗೊಳಿಸಿದ್ದು, ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದ್ದಾರೆ. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದ ಸಂದರ್ಭ ತಿಂಗಳಿಗೆ 53,421 ರೂಪಾಯಿ...
Date : Monday, 18-04-2016
ಮಂತ: ಇಕ್ವೇಡರ್‌ನಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸುಮಾರು 233 ಮಂದಿ ಹತರಾಗಿದ್ದಾರೆ. ಮೊದಲು ಇಲ್ಲಿ ನೆರೆ ಸಂಭವಿಸಿತ್ತು ಆದಾದ ಬಳಿಕ ಏಕಾಏಕಿ ಭೂಮಿ ಕಂಪಿಸಿ ದೊಡ್ಡ ಅನಾಹುತವೇ ಇಲ್ಲಿ ನಡೆದು ಹೋಗಿದೆ. ಇಲ್ಲಿನ ಕರಾವಳಿ ಪ್ರದೇಶದಲ್ಲಿ ಅಪಾಯದಲ್ಲಿ ಸಿಲುಕಿರುವ ಜನರ ರಕ್ಷಣಾ...
Date : Monday, 18-04-2016
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ಭಾನುವಾರ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆದಿದ್ದು, ಶೇ.80ರಷ್ಟು ಮತದಾನವಾಗಿದೆ. ಒಟ್ಟು 1.22 ಕೋಟಿ ಜನ ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ. 33 ಮಹಿಳೆಯರು ಸೇರಿದಂತೆ 383 ಅಭ್ಯರ್ಥಿಗಳ ಭವಿಷ್ಯ ನಿನ್ನೆ ಮತಪೆಟ್ಟಿಗೆಯನ್ನು ಸೇರಿದೆ, ಒಟ್ಟು 13,645ಮತಗಟ್ಟೆಯಲ್ಲಿ ಮತದಾನ...
Date : Monday, 18-04-2016
ಮೆಹ್ಸಾನಾ: ಗುಜರಾತಿನಲ್ಲಿ ಪಟೇಲರ ಮೀಸಲಾತಿ ಹೋರಾಟ ಮತ್ತೆ ತೀವ್ರಗೊಂಡಿದ್ದು, ಮೆಹ್ಸಾನ ನಗರದಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಗಿದೆ. ತಮ್ಮ ನಾಯಕ ಹಾರ್ದಿಕ್ ಪಟೇಲ್‌ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನಕಾರರು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪಟೇಲರ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದ್ದು, ಕಲ್ಲು...
Date : Monday, 18-04-2016
ನವದೆಹಲಿ: ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳಿಗೆ ಆಸ್ತಿ ಖರೀದಿಸುವ, ಬ್ಯಾಂಕ್ ಅಕೌಂಟ್ ತೆರೆಯುವ ಮುಂತಾದ ಸೌಲಭ್ಯಗಳನ್ನು ನೀಡಲು ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಅಲ್ಲಿನ ದೌರ್ಜನ್ಯವನ್ನು ತಡೆಯಲಾಗದೆ ಭಾರತಕ್ಕೆ ವಲಸೆ ಬಂದಿದ್ದಾರೆ. ಧೀರ್ಘಾವಧಿ ವೀಸಾದ...
Date : Sunday, 17-04-2016
ಬೆಳ್ತಂಗಡಿ : ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ನ ಒಟ್ಟು 36 ಸ್ಥಾನಗಳಿಗೆ ಮತ್ತು 5 ಗ್ರಾಮ ಪಂಚಾಯತ್‌ನ 5 ಸ್ಥಾನಗಳಿಗೆ ಭಾನುವಾರ ಚುನಾವಣೆ ಶಾಂತಿಯುತವಾಗಿ ನಡೆದು ಒಟ್ಟು ಶೇ. 69.41 ಮತದಾನವಾಗಿದೆ. ವೇಣೂರು ಗ್ರಾ,ಪಂ.ನ 8 ಮತಗಟ್ಟೆಗಳಿದ್ದು ಒಟ್ಟು ಶೇ. 70.2 ರಷ್ಟು ಹಾಗೂ ಆರಂಬೋಡಿ ಗ್ರಾ.ಪಂ.ನ 4 ಮತಗಟ್ಟೆಗಳಲ್ಲಿ...