Date : Sunday, 24-04-2016
ಮಂಗಳೂರು : ಕರಾವಳಿಯಲ್ಲಿಯೇ ಕುಡಿಯಲು ನೀರಿಲ್ಲವೆಂದಾದರೆ ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ಚರ್ಚೆ ಅಗತ್ಯವಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹೋರಾಟಗಾರರೊಂದಿಗೆ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಮಾತುಕತೆ ನಡೆಸಿದ ಅವರು,...
Date : Saturday, 23-04-2016
ನವದೆಹಲಿ: ಈ ವರ್ಷ ನಡೆಯಲಿರುವ ರಿಯೋ ಒಲಿಂಕ್ಸ್‌ಗೆ ಭಾರತೀಯ ಗುಡ್‌ವಿಲ್ ರಾಯಭಾರಿಯಾಗಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನೇಮಕಗೊಂಡಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತನ್ನ ಕಚೇರಿಯಲ್ಲಿ ಈ ಘೋಷಣೆ ಮಾಡಿದ್ದು, ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮಿತಾಭ್ ಬಚ್ಚನ್, ಈ...
Date : Saturday, 23-04-2016
ನವದೆಹಲಿ: ಬೈಕ್-ಟ್ಯಾಕ್ಸಿ ಮತ್ತು ರೆಂಟ್-ಎ-ಬೈಕ್ (ಬಾಡಿಗೆ ಬೈಕ್) ಯೋಜನೆಗಳ ನಿಯಮ ಉಲ್ಲಂಘನೆ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ದೆಹಲಿಯ ಎಎಪಿ ಸರ್ಕಾರ ಈ ಯೋಜನೆಗಳಿಗೆ ತಡೆಯಾಜ್ಞೆ ನೀಡಿದೆ. ಈ ಯೋಜನೆ ಅಡಿ ವಾಣಿಜ್ಯ ವಾಹನಗಳನ್ನು ಮಾತ್ರ ಬಳಸಬಹುದಾಗಿದ್ದು, ಗುರ್ಗಾಂವ್‌ನಲ್ಲಿ ಬೈಕ್-ಟ್ಯಾಕ್ಸಿ, ರೆಂಟ್-ಎ-ಬೈಕ್ ಯೋಜನೆಗಳ...
Date : Saturday, 23-04-2016
ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಅವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಬೆಳ್ತಂಗಡಿ ಪ್ರವಾಸ ಸಂದರ್ಭ ಲಾಯಿಲಾ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿದರು. ಈ ಸಂದರ್ಭ...
Date : Saturday, 23-04-2016
ವಾಷಿಂಗ್ಟನ್: ಸದಾ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸುತ್ತಿರುವ ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈ ಬಾರಿ ಭಾರತೀಯ ಕಾಲ್ ಸೆಂಟರ್ ಉದ್ಯೋಗಿಗಳ ಉಚ್ಚಾರಣಾ ಶೈಲಿಯನ್ನು ವ್ಯಂಗ್ಯವಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾನೊಂದು ದಿನ ಕಾಲ್ ಸೆಂಟರ್‌ಗೆ ಕಾಲ್ ಮಾಡಿದ್ದ ಘಟನೆಯನ್ನು ವಿವರಿಸುವ...
Date : Saturday, 23-04-2016
ಬೆಳ್ತಂಗಡಿ : ಲಾಯಿಲಾ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ವತಿಯಿಂದ ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಲಾದ ಶ್ರೀ ಸುಬ್ರಹ್ಮಣ್ಯ ಸಭಾಭವನವನ್ನು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು. ಅವರ ಶಿಷ್ಯ ಶ್ರೀ ವಿಧುಶೇಖರ...
Date : Saturday, 23-04-2016
ಲಂಡನ್: ಭಾರತದ ದೇಶಿ ನಿರ್ಮಿತ ತೇಜಸ್ ಟ್ರೈನರ್ ಜೆಟ್ ಅತ್ಯಂತ ಯಶಸ್ವಿಯಾಗಿರುವುದು ವಿದೇಶಿ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಶ್ರೀಲಂಕಾ, ಈಜಿಪ್ಟ್ ರಾಷ್ಟ್ರಗಳು ತೇಜಸ್ ಜೆಟ್‌ಗಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದೆ, ಈ ಬಗೆಗಿನ ಒಪ್ಪಂದ ಕೂಡ ಶೀಘ್ರವೇ ಜಾರಿಗೆ ಬರಲಿದೆ. ಇದು ಪಾಶ್ಚಿಮಾತ್ಯ...
Date : Saturday, 23-04-2016
ಬೆಳ್ತಂಗಡಿ : ಜೀವನ ಮೌಲ್ಯಗಳೊಂದಿಗೆ ಶೈಕ್ಷಣಿಕ ಸಂಸ್ಕಾರವನ್ನು ಕಲಿಸಿಕೊಟ್ಟು ಮಹತ್ವದ ಕೊಡುಗೆಗಳನ್ನು ನೀಡಿದ ಸಿದ್ಧವನ ಗುರುಕುಲ ಇದೀಗ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಮೇ 7 ರಂದು ಜರುಗಲಿರುವ ಒಂದು ದಿನದ ಸಮಾರಂಭ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳಿಗೆ ಚಾಲನೆ...
Date : Saturday, 23-04-2016
ಬೆಳ್ತಂಗಡಿ : ತಾಲೂಕಿನ ನಡ ಗ್ರಾಮದ ಶ್ರೀ ಮಂಜುನಾಥ ನವಜೀವನ ಸಮಿತಿಯ ಸದಸ್ಯ ಜಯರಾಮ ನಲ್ಕೆ ಅವರ ಹೊಸ ಮನೆ ರಚನೆಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರೂ.15,000 ಸಹಾಯಧನ ಮಂಜೂರು ಮಾಡಿದ್ದು, ಈ ಮೊತ್ತವನ್ನು ತಾಲೂಕಿನ ಯೋಜನಾಕಾರಿ ರೂಪಾ ಜಿ....
Date : Saturday, 23-04-2016
ಬೆಳ್ತಂಗಡಿ : ಸುವರ್ಣ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಮೇ.8 ರಂದು ಕಾಲೇಜಿನಲ್ಲಿ ನಡೆಯಲಿದ್ದು ಆಮಂತ್ರಣ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಹಿರಿಯ...