Date : Saturday, 23-04-2016
ಬೆಳ್ತಂಗಡಿ : ಮಾನವೀಯತೆಯಿಲ್ಲದ ವ್ಯಕ್ತಿಗಳು ಸರಕಾರಗಳನ್ನು ಮುನ್ನಡೆಸುತ್ತಿರುವ ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸುತ್ತಿದೆ ಇಂತಹ ಸಂದರ್ಭದಲ್ಲಿ ಆಡಳಿತದಲ್ಲಿರುವ ನೂನ್ಯತೆಗಳನ್ನು ಎತ್ತಿ ತೋರಿಸಿ ತಿದ್ದಬೇಕಾಗಿರುವ ಲೋಕಾಯುಕ್ತ ವ್ಯವಸ್ತೆ ಹೆಚ್ಚು ಬಲಯುತವಾಗಿ ಇರಬೇಕಾದ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ...
Date : Saturday, 23-04-2016
ಬೆಳ್ತಂಗಡಿ : ಗತಜೀವನದ ಮತ್ತು ವರ್ತಮಾನಕಾಲದ ವಿಷಯ ತಿಳಿಸುವುದು ಸುಲಭ. ಆದರೆ ಭವಿಷ್ಯ ರೂಪಿಸುವುದು ಬಹಳ ಕಷ್ಟ. ಈ ಕೆಲಸವನ್ನು ಶಿಬಿರದಲ್ಲಿ ಮಾಡಲಾಗುವುದು. ಕುಡಿತವು ಸ್ವಂತಿಕೆ, ಮೂಲ ಸ್ವರೂಪವನ್ನು ನಾಶ ಮಾಡಿ ಅಂಧಕಾರ ಅವಮಾನದಲ್ಲಿ ಬದುಕುವಂತೆ ಮಾಡುವ ಕೆಟ್ಟ ಚಟವಾಗಿದೆ. ಔಷಧಿ...
Date : Saturday, 23-04-2016
ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2015ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ನಿರಂತರ ಪ್ರಗತಿ’ ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದು, ಎಪ್ರಿಲ್ 26 ರಂದು ಬೆಳ್ಳಿಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಶ್ರೀ...
Date : Saturday, 23-04-2016
ಕಾಠ್ಮಂಡು: ಬೃಹತ್ ಪ್ರಮಾಣದ ಹಣ ದುರುಪಯೋಗ ಆರೋಪ ಹೊತ್ತಿರುವ ನೇಪಾಳದ ಓರ್ವ ಪತ್ರಕರ್ತನನ್ನು ಭ್ರಷ್ಟಾಚಾರ ವಿರೋಧಿ ತಂಡ ಬಂಧಿಸಿದೆ. ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಕಾಠ್ಮಂಡುವಿನ ಸಾರ್ವಜನಿಕ ಬಸ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ’ಸಾಝಾ ಯತಾಯತ್’ನ ಚೇರ್‌ಮನ್ ಕನಕ ಮಣಿ ದಿಕ್ಷಿತ್‌ನನ್ನು...
Date : Saturday, 23-04-2016
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆನೀರು ಸಂಗ್ರಹ ಮಾಡುವುದು ಕಡ್ಡಾಯೆಂದು ಸಿಎಂ ಸಿದ್ದರಾಮಯ್ಯರವರು ಹೇಳಿದ್ದಾರೆ. ಪ್ರತಿವರ್ಷ ನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಳೆನೀರು ಸಂಗ್ರಹ ಮಾಡಬೇಕು ಎಂದು ಅವರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆ ನೀರಿನ ಸಂಗ್ರಹ ಮಾಡದಿದ್ದಲ್ಲಿ...
Date : Saturday, 23-04-2016
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತವನ್ನು ತೊರೆದ ಎರಡು ದಶಕಗಳ ಬಳಿಕ ಇದೀಗ ಆತನ ಫೋಟೋ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ತಲೆಮರೆಸಿಕೊಂಡಿರುವ ದಾವೂದ್ ಬಿಳಿ ಕುರ್ತಾ, ಅದರ ಮೇಲೆ ಕಪ್ಪು ಕೋಟು ಹಾಕಿಕೊಂಡು ಕುಳಿತುಕೊಂಡಿರುವ ಫೋಟೋವೊಂದನ್ನು ಕೆಲ ವರ್ಷಗಳ ಹಿಂದೆ ಭಾರತೀಯ...
Date : Saturday, 23-04-2016
ನವದೆಹಲಿ: ನಮ್ಮ ದೇಶದಲ್ಲಿ ನೀರಿಗಾಗಿ ಹಾಹಾಕಾರ ದಿನೇ ದಿನೇ ಹೆಚ್ಚುತ್ತಿದೆ, ಬರಿದಾಗುತ್ತಾ ಸಾಗುತ್ತಿರುವ ನೀರಿನ ಮೂಲ ಜನಜೀವನವನ್ನು ದುಸ್ಥರಗೊಳಿಸುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು 30 ವರ್ಷದಲ್ಲಿ ನಾವು ನೀರನ್ನು ಇತರ ದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ದಾಖಲೆಯ ಪ್ರಕಾರ 2001ರಿಂದ...
Date : Saturday, 23-04-2016
ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಫೆ.9ರಂದು ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವುದರ ವೀಡಿಯೋಗಳ ಮಾಹಿತಿಗಳನ್ನು ಬದಲಾಯಿಸಿದ್ದಕ್ಕಾಗಿ 3 ಸುದ್ದಿ ವಾಹಿನಿಗಳ ವಿರುದ್ಧ ಪಾಟಿಯಾಲಾ ಕೋರ್ಟ್ ವಿಚಾರಣೆ ನಡೆಸಲಿದೆ. ಈ ಹಿಂದೆ ಜೆಎನ್‌ಯುನಲ್ಲಿ ನಡೆದ ವಿವಾದಾತ್ಮಕ ಘಟನೆಯಲ್ಲಿ ’ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಅಥವಾ ಪ್ರಚೋದನಕಾರಿ...
Date : Saturday, 23-04-2016
ಕಾಸರಗೋಡು : ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಸ್ಕೌಟ್ ಅಧ್ಯಾಪಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಅವರಿಗೆ ಈ ಬಾರಿಯ ಕೇರಳ ರಾಜ್ಯ ಮಟ್ಟದ ಉತ್ತಮ ಸ್ಕೌಟ್ ಅಧ್ಯಾಪಕ ಪ್ರಶಸ್ತಿ ಲಭಿಸಿದೆ. ಚಾಂಡಪಿಳ್ಳ...
Date : Saturday, 23-04-2016
ವಾಷಿಂಗ್ಟನ್: ಭಾರತೀಯ ವಲಸಿಗರನ್ನು ಅಮೇರಿಕಾಕಾಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಗ್ಯಾಟ್‌ಮಲನ್ ಮಹಿಳೆಯನ್ನು ಬಂಧಿಸಲಾಗಿದ್ದು, ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರೋಸಾ ಆಸ್ಟ್ರಿಡ್ ಉಮಂಜೂರ್ ಲೊಪೆಜ್ ಎಂಬ ಗ್ಯಾಟ್‌ಮಲಾದ ಮಹಿಳೆ ಅಮೇರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ದಾಖಲೆರಹಿತ ವಲಸಿಗರ ಕಳ್ಳಸಾಗಣೆ ನಡೆಸುತ್ತಿದ್ದ ಬಗ್ಗೆ...