Date : Monday, 25-04-2016
ನವದೆಹಲಿ: ವರ್ಲ್ಡ್ ಉಗ್ಯುರ್ ಕಾಂಗ್ರೆಸ್‌ನ ನಾಯಕ ದೊಲ್ಕುನ್ ಇಸಾಗೆ ನೀಡಿದ್ದ ವೀಸಾವನ್ನು ಭಾರತ ಹಿಂಪಡೆದಿದೆ. ಈ ಸಂಘಟನೆಯನ್ನು ಚೀನಾ ಭಯೋತ್ಪಾದನಾ ಸಂಘಟನೆ ಎಂದು ಪರಿಗಣಿಸಿದೆ. ಈತ ಪ್ರಸ್ತುತ ಜರ್ಮನಿಯಲ್ಲಿದ್ದಾನೆ. ಮುಂದಿನ ತಿಂಗಳು ಟೆಬೆಟಿಯನ್ ಧರ್ಮಗುರು ದಲಾಯಿ ಲಾಮ ಅವರನ್ನು ಹಿಮಾಚಲ ಪ್ರದೇಶದ...
Date : Monday, 25-04-2016
ಕೋಟ್ಟಯಂ: ಕೇರಳದ ಕೋಟ್ಟಯಂ ಜಿಲ್ಲೆಯ ತತಂಗಾಡಿ ಜುಮಾ ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ 1000 ವರ್ಷಗಳ ಹಳೆಯ ಪರಂಪರೆ ಮುರಿದಂತಾಗಿದೆ. ಭಾರತದ ಅತೀ ಪುರಾತನ ಮಸೀದಿಗಳಲ್ಲೊಂದಾದ ಈ ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ನಿಷಿದ್ಧವಾಗಿದ್ದು, ಪ್ರವೇಶ ನೀಡುವಂತೆ ಹೋರಾಟ...
Date : Monday, 25-04-2016
ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಹೆಸರು ’ಪ್ರಧಾನ ಮಂತ್ರಿ’ ಅಥವಾ ’ರಾಷ್ಟ್ರ ನಾಯಕರ’ ಹೆಸರಿನಿಂದ ಪ್ರಾರಂಭಿಸಲು ಕೇಂದ್ರ ಚಿಂತನೆ ನಡೆಸಿದೆ. ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನಕ್ಕೂ ಮುನ್ನ ಪ್ರಧಾನಿ ಮೋದಿ ಅವರ ಸಾಧನೆಗಳ ಕಡ್ಡಾಯವಾಗಿ ಪ್ರದರ್ಶಿಸಲು ಸೂಚನೆ ನೀಡುವ ಸಾಧ್ಯತೆ ಇದೆ....
Date : Monday, 25-04-2016
ಹರಿದ್ವಾರ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್‌ಗೆ ಅರೆಸೈನಿಕ ಪಡೆಯ ಸಿಐಎಸ್‌ಎಫ್ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಫುಡ್ ಪಾರ್ಕ್ ಮೇಲಿನ ದಾಳಿ ಭೀತಿಯಿಂದಾಗಿ ಕೇಂದ್ರ ಗೃಹ ಸಚಿವಾಲಯವು ಮಾ.22ರಂದು...
Date : Monday, 25-04-2016
ನವದೆಹಲಿ : ಸಂಸತ್ ಅಧಿವೇಶನ ಸೋಮವಾರ ಆರಂಭವಾಗಿದ್ದು ಈ ಅಧಿವೇಶನವು ಮೇ 13ರವರೆಗೆ ನಡೆಯಲಿದೆ. ಸಂಸತ್‌ನಲ್ಲಿ ಹಲವು ವಿಷಯಗಳ ಚರ್ಚೆನಡೆದು ಅಧೀವೇಶನ ಕಾವೇರಲಿದೆ. ಆಡಳಿತ ಪಕ್ಷ ಪ್ರತಿಪಕ್ಷವನ್ನು ಮತ್ತು ಪತ್ರಿಪಕ್ಷಗಳು ಆಡಳಿತ ಹೆಣೆಯಲು ತಂತ್ರ ರೂಪಿಸಿದೆ. ಅಧಿವೇಶನದಲ್ಲಿ ಲೋಕಸಭೆಯಲ್ಲಿ 13 ಮತ್ತು ರಾಜ್ಯಸಭೆಯಲ್ಲಿ...
Date : Monday, 25-04-2016
ವಾಷಿಂಗ್ಟನ್: ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯು ಹೊಸ ಶ್ರೇಣಿಯ ಆಧುನಿಕ ತಂತ್ರಜ್ಞಾನದ ಪ್ರಾಯೋಗಿಕ ವಿಮಾನಗಳಾದ ಎಕ್ಸ್-ವಿಮಾನಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಅಮೇರಿಕಾದಲ್ಲಿ ಅಕ್ಟೋಬರ್ ತಿಂಗಳಿನಲ್ಲ್ಲಿ ನಡೆಯಲಿರುವ ಬಜೆಟ್‌ನ ಭಾಗವಾಗಿ ನಾಸಾದ ’ನ್ಯೂ ಏವಿಯೇಷನ್ ಹೊರಿಝಾನ್’ ಎಂದು ಕರೆಯಲಾಗುವ ಎಕ್ಸ್-ವಿಮಾನಗಳ ನಿರ್ಮಾಣದ ಕುರಿತು ಘೋಷಿಸಲಾಗಿದೆ. ಹಸಿರು...
Date : Monday, 25-04-2016
ಉಡುಪಿ : ಹೆಬ್ರಿಯ ಮುದ್ರಾಡಿ ನಮ್ಮ ತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ವತಿಯಿಂದ ಸುಕುಮಾರ್ ಮೋಹನ್ ನೇತ್ರತ್ವದಲ್ಲಿ ಉಡುಪಿಯ ಅಲೆವೂರಿನಲ್ಲಿ 249 ಪ್ರಯೋಗದೊಂದಿಗೆ ಪಿಲಿಪತ್ತಿಗಡಸ್ ತುಳು ನಾಟಕದ ವಿವಿಧ...
Date : Monday, 25-04-2016
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ಆರಂಭಗೊಂಡಿದ್ದು, ಆಡಳೀತಾರೂಢ ತೃಣಮೂಲ ಕಾಂಗ್ರೆಸ್ ಸಚಿವರಾದ ಪುನೇಂದು ಬಸು, ಭ್ರಾತ್ಯ ಬಸು, ಅಮಿತ್ ಮಿಶ್ರಾ ಇತರರ ಅದೃಷ್ಟದ ನಿರ್ಣಯವಾಗಲಿದೆ. ಇದು ನಿರ್ಣಾಯಕ ಹಂತವಾಗಲಿದ್ದು, ಒಟ್ಟು 49 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ....
Date : Sunday, 24-04-2016
ಬೆಳ್ತಂಗಡಿ : ಮುಂದಿನ ವರ್ಷ 6 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಸತಿ ಸಚಿವ ಅಂಬರೀಶ್ ಹೇಳಿದ್ದಾರೆ. ಅವರು ಭಾನುವಾರ ಧರ್ಮಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ವರ್ಷ 3 ಲಕ್ಷ ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು, ಚುನಾವಣೆಯಿಂದಾಗಿ ಸ್ಪಲ್ಪ ತಡವಾಗಿದೆ....
Date : Sunday, 24-04-2016
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮತ್ತು ಅವರ ಶಿಷ್ಯ ತತ್ಕರಕಮಲ ಸಂಜಾತರಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶನಿವಾರ ಪುರ ಪ್ರವೇಶ ಮಾಡಿದ್ದಾರೆ. ಸ್ವಾಮೀಜಿದ್ವಯರನ್ನು ಮುಖ್ಯ ಪ್ರವೇಶದ್ವಾರದಿಂದ ಭವ್ಯ...