Date : Wednesday, 18-05-2016
ನವದೆಹಲಿ: ದೆಹಲಿ ಪೊಲೀಸ್, ಡಿಡಿಎ, ಅಧಿಕಾರಶಾಹಿಗಳ ನೇಮಕಾತಿ ಮತ್ತು ವರ್ಗಾವಣೆ ಸೇರಿದಂತೆ ಇವೆಲ್ಲವನ್ನೂ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವ ರಾಜ್ಯತ್ವ ಕರಡು ಮಸೂದೆಯನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ ದೆಹಲಿಯ ಎಎಪಿ ಸರ್ಕಾರ ಕೇಂದ್ರದ ವಿರುದ್ಧ ಸಂಘರ್ಷಕ್ಕೆ ಇಳಿದಿದೆ. ಮಸೂದೆ ಕುರಿತು ಜೂ.30ರ ವರೆಗೆ ಸಾರ್ವಜನಿಕ ಸಲಹೆಗಳಿಗೆ...
Date : Wednesday, 18-05-2016
ಚೆನ್ನೈ : ತಮಿಳುನಾಡು ಮತ್ತು ಆಂಧ್ರದ ದಕ್ಷಿಣ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎರಡು ದಿನಗಳ ಕಾಲ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ 24 ರಿಂದ 48 ಘಂಟೆಗಳ ಕಾಲ ಚಂಡಮಾರುತ...
Date : Wednesday, 18-05-2016
ನವಸದೆಹಲಿ: ದೇಶದ ಮೊದಲ ಚಾಲಕರಹಿತ ಮೆಟ್ರೋ ರೈಲಿಗೆ ಪರೀಕ್ಷಾರ್ಥವಾಗಿ ದೆಹಲಿ ಮೆಟ್ರೋ ನಿಗಮ ಮಂಗಳಾವಾರ ಚಾಲನೆ ನೀಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಿದ್ದು, ಪರೀಕ್ಷಾರ್ಥವಾಗಿ...
Date : Wednesday, 18-05-2016
ವಾಷಿಂಗ್ಟನ್: ಅಮೇರಿಕದ ಸಾಗರೋತ್ತರ ಖಾಸಗಿ ಹೂಡಿಕೆ ಮಂಡಳಿ (ಒಪಿಕ್) ನಿರ್ದೇಶಕರಾಗಿ ಭಾರತೀಯ ಅಮೇರಿಕನ್ ದೇವನ್ ಜಿ. ಪಾರೇಖ್‌ರನ್ನು ಅಧ್ಯಕ್ಷ ಬರಾಕ್ ಒಬಾಮ ನಾಮನಿರ್ದೇಶನ ಮಾಡಿರುವುದದಾಗಿ ಅಮೇರಿಕ ಸೆನೆಟ್ ದೃಢಪಡಿಸಿದೆ. ಆಗಸ್ಟ್ 2014 ರಲ್ಲಿ ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಪಾರೇಖ್ ನಾಮನಿರ್ದೇಶನ ಮಾಡಿದ್ದು,...
Date : Wednesday, 18-05-2016
ನವದೆಹಲಿ : ಬಿಜೆಪಿ ಸಂಸದ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲು ಈಶಾನ್ಯ ವಲಯದ ೬ ಕ್ರಿಕೆಟ್ ಮಂಡಳಿಗಳು ನಿಶ್ಚಯಿಸಿದ್ದು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಬೆಂಬಲಿಸಿದೆ ಎನ್ನಲಾಗಿದೆ. ಈ ಹಿಂದೆ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದು,...
Date : Wednesday, 18-05-2016
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 5 ಸಹವರ್ತಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವಂತೆ ಸ್ಟೇಟ್ ಬ್ಯಾಂಕ್ ಪ್ರಸ್ತಾಪಿಸಿದ್ದು, ಇದನ್ನು ವಿರೋಧಿಸಿ ಸಹವರ್ತಿ ಬ್ಯಾಂಕ್‌ಗಳು ದೇಶದಾದ್ಯಂತ ಮುಷ್ಕರ ನಡೆಸುವ ಸಾಧ್ಯತೆ ಇದೆ. ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್...
Date : Wednesday, 18-05-2016
ಅಮೃತಸರ: ವಿಶ್ವದ ಅತಿ ದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಪಂಜಾಬ್‌ನ ಅಮೃತಸರದ ಬೀಸ್‌ನಲ್ಲಿ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸ್ಥಾವರ 11.5 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. ದೇರಾ ಬಾಬಾ ಜೈಮಾಲ್‌ನ 42 ಎಕರೆ ಪ್ರದೇಶದಲ್ಲಿ ಈ ಮೇಲ್ಛಾವಣಿಯ ಸ್ಥಾವರನ್ನು ಸ್ಥಾಪಿಸಲಾಗಿದೆ. ದೇರಾ ಕ್ಯಾಂಪಸ್‌ನ...
Date : Wednesday, 18-05-2016
ಉಜ್ಜೈನಿ : ಮಧ್ಯಪ್ರದೇಶದ ಸರಕಾರ ಅಂತಿಮವಾಗಿ ಸಾದ್ವಿ ಪ್ರಗ್ಯಾಸಿಂಗ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭ ಮೇಳಕ್ಕೆ ಪೂರ್ಣ ರಕ್ಷಣೆಯೊಂದಿಗೆ ಭೇಟಿ ನೀಡಲು ಅನುಮತಿಯನ್ನು ನೀಡಿದೆ. ಉಜ್ಜೈನಿ ಕುಂಭ ಮೇಳಕ್ಕೆ ತೆರಳುವ ಮೂಲಕ ಸಾಧ್ವಿ ತನ್ನ ಆಮರಣ ಉಪವಾಸವನ್ನು...
Date : Wednesday, 18-05-2016
ಮುಂಬಯಿ : ಕಾಂಗ್ರೆಸ್ ಪಕ್ಷವು ಗಾಂಧಿ ಹೆಸರನ್ನು ತಂದೆಯ ಆಸ್ತಿ ಎಂದುಕೊಂಡಿದೆಯೇ ? ಎಲ್ಲೆಡೆ ಗಾಂಧಿ ಹೆಸರನ್ನು ಬಳಸಿಕೊಂಡು ಗಾಂಧಿಮಯ ಮಾಡಿದೆ ಎಂದು ಗಾಂಧಿ ಕುಟುಂಬದವರ ವಿರುದ್ಧ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಟ್ವೀಟ್‌ಗಳ ಸರಣಿಗೈದಿದ್ದಾರೆ. ಕಾಂಗ್ರೆಸ್ ಪಕ್ಷವು ಗಾಂಧಿ...
Date : Wednesday, 18-05-2016
ಬೆಂಗಳೂರು : ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಆದಾಯ ತೆರಿಗೆದಾರರ ಮೇಲೆ ಸದ್ಯದಲ್ಲೇ ‘ಕಸ ನಿರ್ವಹಣೆ ಸೆಸ್’ ಬರಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಈಗಾಗಲೇ ಸೆಸ್ ಹಾಕಲಾಗುತ್ತಿದ್ದು, ರಾಜ್ಯದ ಉಳಿದ ಎಲ್ಲಾ 274 ನಗರಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಆದಾಯ ತೆರಿಗೆದಾರರ...