Date : Wednesday, 27-04-2016
ಮುಂಬಯಿ: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಮೋಸ್ಟ್ ವಾಂಟೆಡ್ ಉಗ್ರನೊಬ್ಬನನ್ನು ಮಂಗಳವಾರ ಮುಂಬಯಿ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಜೈನುಲ್ ಅಬೆದಿನ್ ಎಂದು ಗುರುತಿಸಲಾಗಿದ್ದು, ಈತನಿಗೂ ಮುಂಬಯಿಯ ಝವೇರಿ ಬಝಾರ್ ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆ ಎಂದು ಹೇಳಲಾಗಿದೆ. ದೇಶ ಬಿಟ್ಟು ಪಲಾಯನ...
Date : Tuesday, 26-04-2016
ಬೆಳ್ತಂಗಡಿ : ತಾಲೂಕಿನ ನಿಟ್ಟಡೆ ಗ್ರಾಮದ ಪೆರ್ಮುಡ ಸನಿಹದ ಕಲ್ಯಾಣಿ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ. 10 ಮತ್ತು 11 ರಂದು ನಡೆಯಲಿದೆ. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಸೋಮವಾರ ಕ್ಷೇತ್ರದಲ್ಲಿ...
Date : Tuesday, 26-04-2016
ಮುಂಬಯಿ: ಮಗಾರಾಷ್ಟ್ರದಾದ್ಯಂತ ಬರದ ಸಮಸ್ಯೆ ಹೆಚ್ಚುತ್ತಿದ್ದು, ಬರ ಸಮಸ್ಯೆ ಎದುರಿಸಲು ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಇದೇ ವೇಳೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಮಹಾರಾಷ್ಟ್ರದ 12 ಜಿಲ್ಲೆಗಳ ಮದ್ಯ ಉತ್ಪಾದನಾ ಕಾರ್ಖಾನೆಗಳಿಗೆ ಶೇ.60ರಷ್ಟು ನೀರು ಸರಬರಾಜು ಕಡಿತಗೊಳಿಸುವಂತೆ ಆದೇಶ...
Date : Tuesday, 26-04-2016
ಬೆಂಗಳೂರು : ಸಿಐಡಿ ಅಧಿಕಾರಿಗಳಾದ ಡಿಜಿಪಿ ಸೋನಿಯಾ ನಾರಂಗ್ ಮತ್ತು ಎಸ್.ಪಿ. ಮಧುರವೀಣಾ ನಡುವೆ ಕಿತ್ತಾಟ ಶುರುವಾಗಿದ್ದು, ಮಧುರವೀಣಾ ಈ ಬಗ್ಗೆ ಗೃಹ ಸಚಿವರಿಗೆ ಪತ್ರವನ್ನು ಬರೆದು ಸೋನಿಯಾ ನಾರಂಗ್ ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ಹೋಟೆಲ್‌ನ ರೈಡ್‌ಗೆ ಸಂಬಂಧಿಸಿದಂತೆ ಸೋನಿಯಾ ನಾರಂಗ್...
Date : Tuesday, 26-04-2016
ಬೀಜಿಂಗ್: ಭಾರತದಲ್ಲಿ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳಿಗೆ ಉಚಿತ ವೈಫೈ ನೀಡುವ ಯೋಜನೆಗೆ ಸರ್ಕಾರ ಮುಂದಾದರೆ ಚೀನಾ ಬೀಜಿಂಗ್‌ನ ಸಾರ್ವಜನಿಕ ಶೌಚಾಲಯಗಳಿಗೆ ಉಚಿತ ವೈಫೈ ನೀಡಲು ಮುಂದಾಗಿದೆ. ಬೀಜಿಂಗ್ ನಗರಪಾಲಿಕೆಯು ’ಟಾಯ್ಲೆಟ್ ರೆವೋಲ್ಯೂಶನ್’ ಭಾಗವಾಗಿ 100 ಶೌಚಾಲಯಗಳನ್ನು ನಿರ್ಮಿಸುತ್ತಿದ್ದು, ಇದಕ್ಕೆ ಉಚಿತ ವೈಫೈ...
Date : Tuesday, 26-04-2016
ನವದೆಹಲಿ: ಭಯಾನಕ ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾ ಭಾರತದ ವಿರುದ್ಧ ದಾಳಿಗಳನ್ನು ನಡೆಸುವ ಸಲುವಾಗಿಯೇ ಹೆಚ್ಚು ಹೆಚ್ಚು ಪಾಕಿಸ್ಥಾನಿ ಯುವಕರನ್ನು ತನ್ನ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಭಾರತದಲ್ಲಿ ಹೆಚ್ಚಿನ ಉಗ್ರ ಕೃತ್ಯಗಳನ್ನು ನಡೆಸಬೇಕೆಂದು ಪಾಕಿಸ್ಥಾನ ಯುವಕರನ್ನು ನೇಮಿಸಿಕೊಂಡು...
Date : Tuesday, 26-04-2016
ನವದೆಹಲಿ: ಮುಂದಿನ ಮೇ ತಿಂಗಳಿಗೆ ಎರಡು ವರ್ಷಗಳನ್ನು ಪೂರೈಸಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ‘ಝರಾ ಮುಸ್ಕುರಾದೋ’ ಎಂಬ ಅಭಿಯಾನವನ್ನು ನಡೆಸಲಿದೆ. ಸರ್ಕಾರ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಸಲುವಾಗಿ ಮೇ 26ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ’ಝರ ಮುಸ್ಕುರಾದೋ’...
Date : Tuesday, 26-04-2016
ನವದೆಹಲಿ: ಕೇರಳ ಮೂಲದ ಇಬ್ಬರು ಮೀನುಗಾರರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿ ನೌಕಾ ದಳದ ಸಿಬ್ಬಂದಿ ಮಸ್ಸಿಮಿಲಿಯಾನೋ ಲಟೊರ್ರೆಗೆ ಸೆ.30ರವರೆಗೆ ಇಟಲಿಯಲ್ಲೇ ನೆಲೆಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ಕಲ್ಪಿಸಿದೆ. ಅಲ್ಲದೇ ಎಪ್ರಿಲ್ 30ರೊಳಗೆ ಅಗತ್ಯಬಿದ್ದಾಗ ಭಾರತಕ್ಕೆ ಮರಳುವ ಬಗ್ಗೆ ಬಗ್ಗೆ ಹೊಸ...
Date : Tuesday, 26-04-2016
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ ತಿಂಗಳ ಬಳಿಕ ಇದೀಗ ಜಪಾನ್ ಸರ್ಕಾರವೂ ಅವರಿಗೆ ಸಂಬಂಧಿಸಿದ ದಾಖಲೆಗಳ ಬಿಡುಗಡೆಗೆ ಮುಂದಾಗಿದೆ. ಈ ಬಗ್ಗೆ ಗೃಹ ಖಾತೆ...
Date : Tuesday, 26-04-2016
ರಾಂಚಿ: ಈ ಬಾರಿಯ ಬೇಸಿಗೆಯು ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಬರ ಉಂಟುಮಾಡಿದೆ. ಇನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಎ.1ರಿಂದ ಬಿಸಿಲ ಧಗೆ ಏರುತ್ತಿದ್ದು, ಇಲ್ಲಿಯ ಶಾಲೆಗಳನ್ನು ಬಹು ಬೇಗನೇ ಮುಚ್ಚಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಂಚಿಯಲ್ಲಿ ಸದ್ಯ 40 ಡಿಗ್ರಿ ತಾಪಮಾನವಿದ್ದು,...