Date : Tuesday, 28-06-2016
ಮುಂಬಯಿ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸೀಂಗ್ ಠಾಕೂರ್‌ಗೆ ಮುಂಬಯಿಯ ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಮೇ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ದಳ ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್...
Date : Tuesday, 28-06-2016
ನವದೆಹಲಿ: ಜನರಿಗೆ ತೆರಿಗೆ ಕಟ್ಟಲು ಸುಲಭವಾಗುವಂತೆ ಹಾಗೂ ಅವರ ವ್ಯವಹಾರಗಳಿಗೆ ತೆರಿಗೆದಾರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ಸಂಬಂಧಗಳನ್ನು ವಿಸ್ತಾರಗೊಳಿಸುವ ಪ್ರಯತ್ನಗಳ ಭಾಗವಾಗಿ ಆದಾಯ ತೆರಿಗೆ ಇಲಾಖೆ ಪ್ರಸ್ತುತ ಹಣಕಾಸು ವರ್ಷದಳಲ್ಲಿ ತೆರಿಗೆ ಕೇಂದ್ರಗಳ ಸ್ಥಾಪನೆಗೆ ಚಿಂತನೆ ನಡೆಸಿದೆ. ಅಸ್ಸಾಂನ ಗೋಲ್ಪಾರಾದಿಂದ...
Date : Tuesday, 28-06-2016
ಜುನಾಗಢ್: ಜುನಾಗಢ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸುಮಾರು ನಾಲ್ಕು ವಷಗಳ ಸಂಷೋಧನೆಯ ಬಳಿಕ ಗಿರ್ ತಳಿಯ ಹಸುಗಳ ಗೋಮೂತ್ರದಲ್ಲಿ ಚಿನ್ನ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಜುನಾಗಢ್‌ವಿಶ್ವವಿದ್ಯಾಲಯದ ಆಹಾರ ಪರೀಕ್ಷಣಾ ಲ್ಯಾಬ್‌ನಲ್ಲಿ ಸುಮಾರು 400 ಗಿರ್ ತಳಿಯ ಗೋವುಗಳ ಮೂತ್ರದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಒಂದು...
Date : Tuesday, 28-06-2016
ನವದೆಹಲಿ: ಕೇಂದ್ರ ಸಂಪುಟ ಸಭೆ ಎನ್.ಎಸ್. ವಿಶ್ವನಾಥನ್ ಅವನ್ನು ನೂತನ ಆರ್‌ಬಿಐ ಉಪ ಗವರ್ನರ್ ಆಗಿ ಬುಧವಾರ ನೇಮಕ ಮಾಡಿದೆ. ಉಪ ಗವರ್ನರ್ ಎಚ್. ಆರ್. ಖಾನ್ ಅವರ ಅಧಿಕಾರಾವಧಿ ಜು.3ರಂದು ಕೊನೆಗೊಳ್ಳಲಿದ್ದು, ಅವರ ಸ್ಥಾನಕ್ಕೆ ಎನ್.ಎಸ್. ವಿಶ್ವನಾಥನ್ ಅವರನ್ನು ನೇಮಿಸಲಾಗಿದೆ....
Date : Tuesday, 28-06-2016
ನವದೆಹಲಿ: ಕೇಂದ್ರ ಸರ್ಕಾರ ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ಪತ್ತೆಗೆ ಪ್ರಯತ್ನಿಸುತ್ತಿದ್ದು, 2011 ಮತ್ತು 2013ರಲ್ಲಿ ಇರಿಸಲಾದ ಮಾಹಿತಿಯನ್ನು ಆಧರಿಸಿ 13 ಸಾವಿರ ಕೋಟಿ ರೂ. ಕಪ್ಪು ಹಣ ಪತ್ತೆ ಹಚ್ಚಲಾಗಿದೆ. ಫ್ರಾನ್ಸ್ ಸರ್ಕಾರ ಜಿನೇವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ...
Date : Tuesday, 28-06-2016
ಶ್ರೀನಗರ: ಶ್ರೀನಗರದ ಕುಪ್ವಾರ ಜಿಲ್ಲೆಯ ನಾಗ್ರಿ ಗ್ರಾಮದಲ್ಲಿ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ದಾಳಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮುಖಂಡ ಹತ್ಯೆಯಾಹಿರುವ ಬಗ್ಗೆ ಮೂಲಗಳು ತಿಳಿಸಿವೆ. ಆತನನ್ನು ಶ್ರೀನಗರದ ಸ್ಥಳೀಯ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಸಮೀರ್ ವಾಣಿ ಎಂದು ಗುರುತಿಸಲಾಗಿದೆ...
Date : Tuesday, 28-06-2016
ನವದೆಹಲಿ: ಭಾರತದ ಸುಮರು 6,000 ಬಾಟಲ್ ನೀರು ಮಾರಾಟ ಸಂಸ್ಥೆಗಳ ಪೈಕಿ ಸುಮಾರು 4,300 ಸಂಸ್ಥೆಗಳು ಸೂಕ್ತ ಪರವಾನಗಿ ಹೊಂದಿಲ್ಲ. ಇದು ಪೆಪ್ಸಿಕೋ ಕಂಪೆನಿಯ ಅಕ್ವಾಫಿನಾ, ಕೋಕಾ ಕೋಲಾ ಕಂಪೆನಿಯ ಕಿನ್‌ಲೆ, ಬಿಸ್ಲೇರಿ ಕಂಪೆನಿಗಳು ಸೇರಿಕೊಂಡಿವೆ. ಭಾರತದ ಆಹಾರ ಸುರಕ್ಷತೆ ಮತ್ತು...
Date : Monday, 27-06-2016
ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳ ವಿರುದ್ಧ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಮಾಡಿರುವ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಇಂತಹ ಹೇಳಿಕೆಗಳು ಸರಿಯಾದುದಲ್ಲ ಎಂದಿದ್ದಾರೆ. ರಾಜನ್ ’ಕಡಿಮೆ ರಾಷ್ಟ್ರಭಕ್ತನಲ್ಲ’ ಎನ್ನುವ ಮೂಲಕ ಅವರು...
Date : Monday, 27-06-2016
ನವದೆಹಲಿ: ‘ನಾನು ಹುತಾತ್ಮತೆಯನ್ನು ಗೌರವಿಸುತ್ತೇನೆ, ಆದರೆ ನೀವು ಶತ್ರುಗಳನ್ನು ಹತ್ಯೆ ಮಾಡಲು ತರಬೇತಿ ಪಡೆದಿದ್ದೀರೆ ಹೊರತು ಹತ್ಯೆಗೀಡಾಗಲು ಅಲ್ಲ’ ಎಂದು ನಾನು ಯೋಧರಿಗೆ ಹೇಳಿರುವೆ ಎಂಬುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಬಿಜೆಪಿ ವಿಕಾಸ ಉತ್ಸವದ ಅಂಗವಾಗಿ ಸರಳ್ ಭವನದಲ್ಲಿ...
Date : Monday, 27-06-2016
ಪ್ಯಾಂಪೋರ್: ಜಮ್ಮು ಕಾಶ್ಮೀರದ ಪ್ಯಾಂಪೋರ್‌ನಲ್ಲಿ ಯೋಧರ ಮೇಲೆ ಉಗ್ರರ ದಾಳಿ ನಡೆಯಲು ಗುಪ್ತಚರ ಮಾಹಿತಿಯನ್ನು ಸಿಆರ್‌ಪಿಎಫ್ ನಿರ್ಲಕ್ಷ್ಯಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಜಮ್ಮು ಕಾಶ್ಮೀರದ ರಾಜ್ಯ ಪೊಲೀಸ್ ಇಲಾಖೆ ಬೆಳಿಗ್ಗೆ 7 ಗಂಟೆಗೇ ಸಿಆರ್‌ಪಿಎಫ್‌ಗೆ ಉಗ್ರರ ದಾಳಿಯ ಸಂಭಾವ್ಯತೆಯ ಬಗ್ಗೆ ಮಾಹಿತಿಯನ್ನು...