Date : Wednesday, 13-04-2016
ಶ್ರೀನಗರ: ಕಾಶ್ಮೀರದ ಹಂಡ್ವಾರದಲ್ಲಿ ಮಂಗಳವಾರ ಸೇನಾ ಪಡೆಗಳು ನಡೆಸಿದ ಫೈರಿಂಗ್ನಲ್ಲಿ ಇಬ್ಬರು ಯುವಕರು ಮೃತರಾಗಿದ್ದಾರೆ. ಈ ಘಟನೆ ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಸೇನೆ ತನಿಖೆಗೆ ಆಗ್ರಹಿಸಿದೆ. ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡ ಅವರು ತನಿಖೆಗೆ ಸೂಚನೆ ನೀಡಿದ್ದಾರೆ. ಸಿಎಂ ಮೆಹಬೂಬ...
Date : Tuesday, 12-04-2016
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಮಂಗಳವಾರ ರಾತ್ರಿಚಂದ್ರಮಂಡಲ ರಥೋತ್ಸವ ನೆರವೇರಿತು. ಅದಕ್ಕೂ ಮೊದಲು ಬೆಳಿಗ್ಗೆ ನವದುರ್ಗಾ ಹೋಮ, ಶ್ರೀ ದುರ್ಗಾಪರಮೇಶ್ವರಿದೇವಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ರಾತ್ರಿ ಶ್ರೀ ದುರ್ಗಾಪರಮೇಶ್ವರಿದೇವಿ ಮೂರ್ತಿ...
Date : Tuesday, 12-04-2016
ಕಾಸರಗೋಡು : ಬಿಜೆಪಿ ಕಾಸರಗೋಡು ಮಂಡಲ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ನೀರ್ಚಾಲು ರತ್ನಗಿರಿ ಕುದ್ರೆಕಾಳಿ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು ತಂತ್ರಿಯವರನ್ನು ಗೌರವದಿಂದ...
Date : Tuesday, 12-04-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವುಯೋಜನೆಯಿಂದ ಜನಪದಕ್ಕೆ ನೀರಿಲ್ಲದಂತೆ ಮಾಡುವುದು ಒಂದೆಡೆ ನಡೆಯುತ್ತಿರುವಂತೆಯೇ ನೀರಿನ ಉತ್ತಮ ಆಶ್ರಯವಿರುವ ಕೆರೆಗಳನ್ನೆ ಆಕ್ರಮಿಸಿ ಜಲಮೂಲವನ್ನು ನಿರ್ನಾಮ ಮಾಡುವುದು ಅಲ್ಲಲ್ಲಿ ನಡೆಯುತ್ತಿದೆ. ಕೆರೆಯನ್ನು ಗುಳುಂ ಮಾಡಿರುವ ತಾಜಾ ಉದಾಹರಣೆ ವೇಣೂರಿನ ಹೃದಯಭಾಗದಲ್ಲಿ ನಡೆದಿದೆ....
Date : Tuesday, 12-04-2016
ಬೆಂಗಳೂರು : ಐಪಿಎಲ್ ಪಂದ್ಯಾಟಗಳಿಗೆ ಬೇಕಾಗುವ ನೀರಿನ ಪ್ರಮಾಣದ ಲೆಕ್ಕ ನೀಡುವಂತೆ ಪರಿಸರವಾದಿ ಹೋರಾಟಗಾರ ಶ್ರೀನಿವಾಸ ಶರ್ಮ ಅವರು ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯು ಸ್ಟೇಡಿಯಂನಲ್ಲಿ ಐಪಿಎಲ್ ಮುಖ್ಯಸ್ಥರು ಮತ್ತು ಬಿಸಿಸಿಐ ತನ್ನ ಆಟಗಳಿಗಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು...
Date : Tuesday, 12-04-2016
ಬೆಳ್ತಂಗಡಿ : ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್ಆಫ್ಜನರಲ್ ಉಷಾ ಚಂದ್ರಶೇಖರ್ ಮತ್ತು ಅವರ ಪತಿ ಮಂಗಳವಾರ ಶ್ರೀ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯದರ್ಶನ ಪಡೆದರು. ಬಳಿಕ ಪೂಜ್ಯಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು...
Date : Tuesday, 12-04-2016
ನವದೆಹಲಿ: ಸಾಲ ವಂಚಕರ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಆರ್ಬಿಐ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದ್ದು, ದೊಡ್ಡ ದೊಡ್ಡ ವಂಚಕರು ತಪ್ಪಿಸಿಕೊಳ್ಳುತ್ತಿರುವಾಗ ರೈತರನ್ನು ಹಿಡಿದು ದೌರ್ಜನ್ಯವೆಸಗಲಾಗುತ್ತಿದೆ ಎಂದಿದೆ. ’ನೀವು ಹಣದ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ಎಡವಿದರೆ ಎಚ್ಚರಿಕೆ ಕೊಡಬೇಕಾದ...
Date : Tuesday, 12-04-2016
ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಭಾರತದ ಪ್ರಸ್ತಾವನೆಗೆ ಅಡ್ಡಗಾಲು ಹಾಕಿದ ಚೀನಾಗೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಧನ್ಯವಾದಗಳನ್ನು ತಿಳಿಸಿದೆ. ತನ್ನ ಮುಖವಾಣಿ ಅಲ್-ಖಲಂನಲ್ಲಿ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಚೀನಾವನ್ನು ತನ್ನ ಗೆಳೆಯ ಎಂದು...
Date : Tuesday, 12-04-2016
ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಸೋಮವಾರ ಜೈಲಿನಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 1992 ರಿಂದ ಕೃಪಾಲ್ ಸಿಂಗ್ ಪಾಕಿಸ್ಥಾನದ ಜೈಲಿನಲ್ಲಿದ್ದರು, ಕೋಟ್ ಲಕ್ಪರ್ ಜೈಲಿನಲ್ಲಿ ಸೋಮವಾರ ಮುಂಜಾನೆ ಇವರು ಅನುಮಾನಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದರು. ಇದೊಂದು...
Date : Tuesday, 12-04-2016
ನವದೆಹಲಿ: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್ ಮತ್ತು ಕೇಟ್ ಮಿಡ್ಲ್ಟನ್ ದಂಪತಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ರಾಜ ಮನೆತನದ ಈ ದಂಪತಿಗಳಿಗೆ ಮೋದಿ ಔತಣಕೂಟವನ್ನೂ ಏರ್ಪಡಿಸಿದ್ದಾರೆ. ಆರು ದಿನಗಳ ಭಾರತ ಮತ್ತು ಭೂತಾನ್ ಪ್ರವಾಸ ಕೈಗೊಂಡಿರುವ...