News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

15 ವರ್ಷ ಹಳೆಯ ಡೀಸೆಲ್ ವಾಹನ ನಿಷೇಧಕ್ಕೆ ಯಾವುದೇ ಕಾನೂನು ಇಲ್ಲ

ನವದೆಹಲಿ: 15 ವರ್ಷ ಹಳೆಯ ಮತ್ತು ಬಿಎಸ್ I ಬಿಎಸ್ II ಡೀಸೆಲ್ ವಾಹನಗಳ ನಿಷೇಧಕ್ಕೆ ಯಾವುದೇ ಕಾನೂನು ನಿಬಂಧನೆಗಳಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೆಹಲಿ ಸರ್ಕಾರ ಹೇಳಿದೆ. ಹಸಿರು ನ್ಯಾಯಮಂಡಳಿ ಜುಲೈ 18ರಂದು ದೆಹಲಿ ಸರ್ಕಾರಕ್ಕೆ ದೆಹಲಿಯಾದ್ಯಂತ 10 ವರ್ಷಕೂ ಹಳೆಯ ಡೀಸೆಲ್ ವಾಹನಗಳ ನೋಂದಣಿಯನ್ನು...

Read More

ಜಿ-20 ಶೃಂಗ ಸಭೆಯ ವೇಳೆ ಒಬಾಮಾ-ಮೋದಿ ಭೇಟಿ

ನವದೆಹಲಿ : ಚೀನಾದ ಹಾಂಗ್ ಝೌನಲ್ಲಿ ಸೆಪ್ಟೆಂಬರ್ 4 ಮತ್ತು 5  ರಂದು ನಡೆಯಲಿರುವ ಜಿ-20 ಶೃಂಗ ಸಭೆ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಭಯೋತ್ಪಾದನೆ, ಎನ್‌ಎಸ್‌ಜಿ ಸದಸ್ಯತ್ವ...

Read More

‘ಮಿಷನ್ ಹರಿತಾ ಆಂಧ್ರಪ್ರದೇಶ’ ಅಭಿಯಾನಕ್ಕೆ ಚಾಲನೆ

ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯವನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ‘ಸಂತೋಷದ ಬದುಕಿಗೆ ಹಸಿರು ಹೊದಿಕೆ’ ಎಂಬ ಥೀಮ್‌ನ್ನು ಇಟ್ಟುಕೊಂಡು ಅವರು ‘ಮಿಷನ್ ಹರಿತಾ ಆಂಧ್ರಪ್ರದೇಶ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೃಷ್ಣಾ ಜಿಲ್ಲೆಯ ನೂಜಿವಿಡು...

Read More

ತೆರಿಗೆ ಪಾವತಿ ಕೊನೆ ದಿನಾಂಕ ಆಗಸ್ಟ್ 5ಕ್ಕೆ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿಗೆ ಕೊನೆ ದಿನಾಂಕವನ್ನು ಜುಲೈ 31ರಿಂದ ಆಗಸ್ಟ್ 5ಕ್ಕೆ ವಿಸ್ತರಿಸಿದೆ. 2015-16ನೇ ಸಾಲಿನ ಆದಾಯ ತೆರಿಗೆ ಪಾವತಿಯನ್ನು ಜುಲೈ 31ರ ಒಳಗೆ ಸಲ್ಲಿಸಬೇಕಾಗಿತ್ತು. ಆದರೆ ಜುಲೈ 29ರಂದು ಬ್ಯಾಂಕ್‌ಗಳು ಮುಷ್ಕರ ನಡೆಸಿದ್ದರಿಂದ ಕೊನೆ ದಿನಾಂಕವನ್ನು...

Read More

ಸ್ವಾತಂತ್ರ್ಯದಿನದಂದು ವಿಶ್ವಸಂಸ್ಥೆಯಲ್ಲಿ ಎ. ಆರ್. ರೆಹಮಾನ್ ಕಾರ್ಯಕ್ರಮ

ವಿಶ್ವಸಂಸ್ಥೆ : ಸ್ವಾತಂತ್ರ್ಯ ದಿನಾಚರಣೆಯಂದು ಲೆಜೆಂಡರಿ ಸಿಂಗರ್ ಎಂ.ಎಸ್. ಸುಬ್ಬಲಕ್ಷ್ಮಿಯವರ ಗೌರವಾರ್ಥ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ಟ್ವಿಟರ್...

Read More

ಇಂದು ನೆರೆಪೀಡಿತ ಅಸ್ಸಾಂಗೆ ರಾಜ್‌ನಾಥ್ ಸಿಂಗ್

ನವದೆಹಲಿ : ನೆರೆಪೀಡಿತ ಅಸ್ಸಾಂಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಶನಿವಾರ ಭೇಟಿ ಕೊಡಲಿದ್ದು, ಅಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು, ಸಚಿವ ಜಿತೇಂದ್ರ ಸಿಂಗ್ ಅವರು ರಾಜ್‌ನಾಥ್ ಅವರಿಗೆ ಸಾಥ್...

Read More

ಜಿಎಸ್‌ಟಿ ಸುಧಾರಣೆ ಬಗ್ಗೆ ಮೋದಿ ಮಹತ್ವದ ಸಭೆ

ನವದೆಹಲಿ : ಕೇಂದ್ರ ಸರ್ಕಾರ ಮುಂದಿನ ವಾರ ತೆರಿಗೆ ಸುಧಾರಣೆ ಜಿಎಸ್‌ಟಿ ಸುಧಾರಣೆ ಬಗ್ಗೆ ರಾಜ್ಯಸಭೆಯಲ್ಲಿ ಮಹತ್ವದ ಪ್ರಸ್ತಾವನೆಯನ್ನು ತರಲು ಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ಶುಕ್ರವಾರ ರಾತ್ರಿ ಉನ್ನತ ಸಚಿವರ ಸಭೆ...

Read More

ಮಹದಾಯಿ ತೀರ್ಪು ವಿರೋಧಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಸಂಬಂಧಿಸಿ ಮಹದಾಯಿ ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಲವೆಡೆ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದ್ದು, ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ....

Read More

437 ಕೋಟಿ ರೂ. ಸೌರ ವಿದ್ಯುತ್ ಯೋಜನೆಗೆ ಆರ್ಡರ್ ಪಡೆದ ಬಿಎಚ್‌ಇಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಚ್‌ಇಎಲ್ ಕಂಪೆನಿ 80 ಮೆಗಾ ವ್ಯಾಟ್ ಸೌರ ದ್ಯುತಿವಿದ್ಯುತ್‌ಜನಕ (ಎಸ್‌ಪಿವಿ) ವಿದ್ಯೂತ್ ಘಟಕ ಸ್ಥಾಪನೆಗೆ ನೈವೇಲಿ ಲಿಗ್ನೈಟ್ ಕಾರ್ಪ ಹಾಗೂ ಭಾರತ್ ಇಲೆಕ್ಟ್ರಾನಿಕ್ಸ್‌ನಿಂದ 437 ಕೋಟಿ ರೂ. ಮಾಲ್ಯದ ಆರ್ಡರ್ ಪಡೆದಿದೆ. ಈ ಹೊಸ ಯೋಜನೆಯೊಂದಿಗೆ ಕಂಪೆನಿ ಈಗ ಒಟ್ಟು...

Read More

ಪಿಒಕೆಯನ್ನು ಪಾಕ್‌ಗೆ – ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಬಿಟ್ಟು ಬಿಡಿ

ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಅಮೇರಿಕಾ ರಾಯಭಾರಿ ಹುಸೇನ್ ಹಕ್ಕಾನಿಯವರು ಭಾರತ-ಪಾಕಿಸ್ಥಾನದ ನಡುವೆ ಶಾಂತಿ ಕಾಪಾಡಲು ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಪಾಕಿಸ್ಥಾನದ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು, ಭಾರತದ ಬಳಿ ಇರುವ ಜಮ್ಮು ಕಾಶ್ಮೀರವನ್ನು ಆಯಾ ಆಯಾ ದೇಶಗಳಿಗೆ ಬಿಟ್ಟು ಬಿಡಿ....

Read More

Recent News

Back To Top