Date : Saturday, 20-08-2016
ನವದೆಹಲಿ : ರಾಜಕೀಯ ಕ್ಷೇತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ನಡೆಸಲಾದ ಸಮೀಕ್ಷೆಯೊಂದು ಕೆಲವೊಂದು ಗಮನಾರ್ಹ ಸಂಗತಿಗಳನ್ನು ಬಹಿರಂಗಗೊಳಿಸಿದೆ. ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ಸೈಟ್ ಜತೆಗೂಡಿ ನಡೆಸಿದ ‘ಮೂಡ್ ಆಫ್ ದ ನೇಷನ್ಸ್’ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...
Date : Saturday, 20-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಪದಕ ಗೆದ್ದ...
Date : Friday, 19-08-2016
ನವದೆಹಲಿ : ಕೋಮು ದ್ವೇಷ ಕೆರಳಿಸುವ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಬಿತ್ತಿರಿಸುವ ಖಾಸಗಿ ರೇಡಿಯೋ ಸ್ಟೇಷನ್‌ಗಳಿಗೆ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡದೇ ಇರಲು ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮಾಹಿತಿ ಮತ್ತು ಪ್ರಸಾರ...
Date : Friday, 19-08-2016
ನವದೆಹಲಿ : ಭಾರತದಲ್ಲಿ ಸಾವಿರಾರು ಅನಾಥಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಭಾರತದಲ್ಲಿ 3,800 ಕಿ.ಮೀ. ಓಡಲು ನಿರ್ಧರಿಸಿದ್ದಾರೆ. ಅಲ್ಟ್ರಾ ಮ್ಯಾರಥಾನರ್ ಆಗಿರುವ ಸಮಂಥಾ ಘಶ್ ಎಂಬ ಆಸ್ಟ್ರೇಲಿಯಾದ ಪ್ರಜೆ, ಆಗಸ್ಟ್ 22 ರಿಂದ ರಾಜಸ್ಥಾನದ ಜೈಸಲ್ಮೇರ್‌ನಿಂದ ಮೇಘಾಲಯದ ಮಾಸಿನ್ರಾಮ್‌ವರೆಗೆ ಒಟ್ಟು...
Date : Friday, 19-08-2016
ನವದೆಹಲಿ : ವಿವಿಧ ಬೆಲೆಯ ನಾಣ್ಯ, 100 ರೂ. ಮತ್ತು 500 ರೂ. ನೋಟುಗಳಲ್ಲಿ ಅಂಧರಿಗೆ ಗುರುತಿಸುವಿಕೆಗೆ ಸಹಾಯಕವಾಗುವಂತಹ ಯಾವುದೇ ಸಂಕೇತಗಳಿಲ್ಲ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಪಿಟಿಷನ್ ಒಂದು ಸಲ್ಲಿಕೆಯಾಗಿದೆ. ನೋಟುಗಳನ್ನು ಅಂಧರಿಗೆ, ಭಾಗಶಃ ಅಂಧರಿಗೆ ಗುರುತಿಸಲು ಸಹಾಯಕವಾಗುವ ರೀತಿಯಲ್ಲಿ ವಿನ್ಯಾಸಗೊಳಿಸುವಂತೆ ಇದರಲ್ಲಿ...
Date : Friday, 19-08-2016
ಪಂಪಾ : ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೈ ದೇಗುಲದಲ್ಲಿ ವಿಐಪಿಗಳಿಗಿರುವ ವಿಶೇಷ ದರ್ಶನದ ವ್ಯವಸ್ಥೆಯನ್ನು ನಿಷೇಧಿಸಬೇಕು ಮತ್ತು ಅಲ್ಲಿ ತಿರುಪತಿ ತಿರುಮಲ ಮಾದರಿಯ ಯಾತ್ರಿಕರ ಕ್ಯೂ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಹೇಳಿದ್ದಾರೆ. ಶಬರಿಮಲೈಗೆ ಯಾತ್ರೆ ಇನ್ನೇನು ಆರಂಭವಾಗಲಿರುವ...
Date : Friday, 19-08-2016
ಇಸ್ಲಾಮಾಬಾದ್ : ಬಲೂಚ್ ಸ್ಟೂಡೆಂಟ್ ಆರ್ಗನೈಸೇಷನ್ ಮುಖ್ಯಸ್ಥೆ ಕರಿಮಾ ಬಲೂಚ್ ಅವರು ರಕ್ಷಾಬಂಧನದ ಅಂಗವಾಗಿ ಪ್ರದಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದು, ಮೋದಿ ನಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧ, ನರಹತ್ಯೆ, ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ...
Date : Friday, 19-08-2016
ನವದೆಹಲಿ: ದೆಹಲಿ ಮೆಟ್ರೋ ರಕ್ಷಾ ಬಂಧಬನದ ಮುನ್ನಾ ದಿನ 33 ಲಕ್ಷ ಪ್ರಯಾಣಿಕರು ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದಾರೆ. ಆಗಸ್ಟ್ ತಿಂಗಳಿನಲ್ಲೇ 10ರಲ್ಲಿ 9 ದೈನಂದಿನ ಮೆಟ್ರೋಗಳಿಂದ ಇದು ದಾಖಲಾಗಿದೆ. ಸುಮಾರು 33,61,911 ಪ್ರಯಾಣಿಕರು ಆಗಸ್ಟ್ 17ರಂದು ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಏರ್ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಕಳೆದ...
Date : Friday, 19-08-2016
ನವದೆಹಲಿ: ಸಾಮಾಜಿಕ ಮಾಧ್ಯಮದ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಕೊಡುತ್ತಿದ್ದು, ಸರ್ಕಾರದ ಸಂವಹನಗಳಿಗೆ ಫೇಸ್‌ಬುಕ್‌ನ ಪರಿಣಾಮಕಾರಿ ಬಳಕೆಗೆ ಅಧಿಕಾರಿಗಳಿಗೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ವಿಶೇಷ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುವ ಪಿಐಬಿ ಅಧಿಕಾರಿಗಳು ಫೇಸ್‌ಬುಕ್...
Date : Friday, 19-08-2016
ರಿಯೋ ಡಿ ಜನೈರೋ: ಜಮೈಕಾದ ಓಟಗಾರ ಉಸೇನ್ ಬೋಲ್ಟ್ 200 ಮೀಟರ್ ಓಟದ ಫೈನಲ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ನಿರಂತರವಾಗಿ ಮೂರು ಬಾರಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಮೂರು ಬಾರಿ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್...