News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

10,600 ಕೋಟಿ ರೂ. ತೆಲಂಗಾಣ ವಿದ್ಯುತ್ ಯೋಜನೆಗೆ ಮೋದಿ ಶಿಲಾನ್ಯಾಸ

ಹೈದರಾಬಾದ್: ಎನ್‌ಟಿಪಿಸಿಯ ಮೊದಲ ಹಂತದ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ (ಎಸ್‌ಟಿಪಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 7ರಂದು ಶಿಲಾನ್ಯಾಸ ಮಾಡಲಿದ್ದಾರೆ. ಎನ್‌ಟಿಪಿಸಿ ಎರಡು ಹಂತದಲ್ಲಿ ಈ ಯೋಜನೆ ಜಾರಿಗೊಳಿಸಲಿದ್ದು, ಮೊದಲ ಹಂತದಲ್ಲಿ 1600 ಮೆಗಾವ್ಯಾಟ್ ಹಾಗೂ ಎರಡನೇ ಹಂತದಲ್ಲಿ...

Read More

ಇರೋಮ್ ಶರ್ಮಿಳಾಗೆ ಚುನಾವಣೆಗೆ ಸ್ಪರ್ಧಿಸದಂತೆ ಬೆದರಿಕೆ

ಗುವಾಹಟಿ : ಮಣಿಪುರದಲ್ಲಿ ಶಸ್ತ್ರಾಸ್ತ್ರ ಪಡೆಗಳ ದೌರ್ಜವನ್ನು ಖಂಡಿಸಿ ಕಳೆದ 16 ವರ್ಷಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿರುವ ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಚುನಾವಣೆಗೆ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದರು. ಆದರೆ ಇದೀಗ ಅವರಿಗೆ ಬೆದರಿಕೆಗಳು ಬರುತ್ತಿದ್ದು, ಚುನಾವಣೆಗೆ ಸ್ಪರ್ಧಿಸದಂತೆ...

Read More

ಮಹಾರಾಷ್ಟ್ರದಲ್ಲಿ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮಕ್ಕೆ ತಡೆ

ಮುಂಬೈ : ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೀಗ ಈ ನಿಯಮಕ್ಕೆ ತಡೆ ನೀಡಿದೆ. ಈ ನಿಯಮದ ಬದಲು ಅದು ಹೆಲ್ಮೆಟ್ ಧರಿಸದೆ ಪೆಟ್ರೋಲ್...

Read More

ವಿವಾದ ಹಿನ್ನಲೆ : ಭಾರತಕ್ಕೆ ವಿದೇಶಾಂಗ ಸಚಿವರನ್ನು ಕಳುಹಿಸಲು ಚೀನಾ ನಿರ್ಧಾರ

ನವದೆಹಲಿ : ಎನ್‌ಎಸ್‌ಜಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತದ ನಡುವೆ ಅಸಮಾಧಾನಗಳು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಚೀನಾ ಮುಂದಿನ ವಾರ ತನ್ನ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳುಹಿಸಿಕೊಡುವುದಾಗಿ ಘೋಷಿಸಿದೆ. ಗಂಭೀರ ದ್ವಿಪಕ್ಷೀಯ ಮಾತುಕತೆಯನ್ನು ನಡೆಸುವ ಸಲುವಾಗಿ ವಿದೇಶಾಂಗ ಸಚಿವ ವಾಂಗ್ ಅವರನ್ನು...

Read More

ಅಸ್ಸಾಂನಲ್ಲಿ ಉಗ್ರರ ದಾಳಿ : ರಾಜ್ಯದ ಯೋಧ ಸಾವು

ಕೊಕ್ರಾಝಾರ್ : ಅಸ್ಸಾಂನಲ್ಲಿ ಶುಕ್ರವಾರ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕ ಮೂಲದ ಯೋಧ ಸೇರಿದಂತೆ ಒಟ್ಟು 14 ಮಂದಿ ಅಸುನೀಗಿದ್ದಾರೆ. ಅಸ್ಸಾಂನ ಕೊಕ್ರಾಝಾರ್ ಪ್ರದೇಶದಲ್ಲಿ ಗ್ರೆನೇಡ್ ಎಸೆಯುವ ಮೂಲಕ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಅಮಾಯಕ ಜನರು ಬಲಿಯಾಗಿದ್ದಾರೆ. ಬಳಿಕ ಯೋಧರು...

Read More

ಭೂಕುಸಿತಕ್ಕೆ 4 ವೈಷ್ಣೋದೇವಿ ಯಾತ್ರಾರ್ಥಿಗಳ ಸಾವು

ಶ್ರೀನಗರ : ವೈಷ್ಣೋದೇವಿ ದೇಗುಲಕ್ಕೆ ಯಾತ್ರೆ ಕೈಗೊಂಡಿದ್ದ ನಾಲ್ವರು ಭಕ್ತರು ಅರ್ಧ್‌ಕುವಾರಿ ದೇಗುಲದ ಸಮೀಪ ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಜಮ್ಮು ಕಾಶ್ಮೀರದ ಕತ್ರಾದಲ್ಲಿ ಭೂಕುಸಿತ ಸಂಭವಿಸಿದ್ದು, ಇದರಲ್ಲಿ ನಾಲ್ವರು ಅಸುನೀಗಿದ್ದಾರೆ ಮತ್ತು ಹಲವಾರು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಾತಾ...

Read More

31 ನೇ ಒಲಿಂಪಿಕ್ಸ್‌ಗೆ ರಿಯೋದಲ್ಲಿ ಅದ್ಧೂರಿ ಚಾಲನೆ

ರಿಯೋ : ಇಡೀ ವಿಶ್ವವೇ ಅತ್ಯಂತ ಕಾತುರದಿಂದ ಕಾಯುತ್ತಿದ್ದ ಒಲಿಂಪಿಕ್ಸ್ ಹಬ್ಬಕ್ಕೆ ಕೊನೆಗೂ ಚಾಲನೆ ದೊರೆತಿದೆ. ಬ್ರೆಝಿಲ್‌ನ ರಿಯೋದಲ್ಲಿ 31 ನೇ ಒಲಿಂಪಿಕ್ಸ್‌ನ್ನು ಅದ್ದೂರಿ ಸಮಾರಂಭದ ಮೂಲಕ ಆರಂಭಿಸಲಾಯಿತು. ರಿಯೋದ ಮಾರಕಾನ ಸ್ಟೇಡಿಯಂನಲ್ಲಿ ನಡೆದ ಅಭೂತಪೂರ್ವ ಸಮಾರಂಭಕ್ಕೆ ಬ್ರೆಝಿಲ್ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಚಾಲನೆ...

Read More

Kickass Torrents ಬಳಿಕ ಸ್ಥಗಿತಗೊಂಡ Torrentz.eu

ಪೋಲ್ಯಾಂಡ್: ಜಗತ್ತಿನ ಅತೀ ದೊಡ್ಡ ಕಡಗಳ್ಳತನ ಸೈಟ್ Kickass Torrents ಮಾಲಕ ಆರ್ಟೆಮ್ ವುಲಿನ್ ಬಂಧನದ ನಂತರ ಸೈಟ್ ಸ್ಥಗಿತಗೊಳಿಸಲಾಗಿದ್ದು, ಇದೀಗ Torrentz.eu ಸೈಟ್‌ನ್ನು ಸ್ಥಗಿತಗೊಳಿಸಲಾಗಿದೆ. ಟೊರೆಂಟ್ಸ್ ಮೆಟಾ ಸರ್ಚ್ ಇಂಜಿನ್ ಆಗಿರುವ Torrentz.eu ಲಕ್ಷಾಂತರ ಬಳಕೆದಾರರಿಗೆ ವಿದಾಯ ಹೇಳಿದೆ. 2003ರಲ್ಲಿ...

Read More

ರಿಯೋ ಒಲಿಂಪಿಕ್ಸ್‌ನ ಒಂದೇ ವಿಭಾಗದಲ್ಲಿ ತಾಯಿ-ಮಗ ಸ್ಪರ್ಧೆ

ರಿಯೋ: ರಿಯೋ ಒಲಿಂಪಿಕ್ಸ್‌ನ ಒಂದೇ ವಿಭಾಗದಲ್ಲಿ (ಶೂಟಿಂಗ್) ಜಾರ್ಜಿಯಾದ ತಾಯಿ ಮತ್ತು ಮಗನ ಜೋಡಿ ಸ್ಪರ್ಧಿಸುವ ಮುಲಕ ಮೊದಲ ಬಾರಿ ಇತಿಹಾಸ ಬರೆಯಲಿದ್ದಾರೆ. ಮೂರು ಬಾರಿ ಒಲಿಂಪಿಕ್ ಪದಕ ವಿಜೇತೆ ನಿನೊ ಸಲುವೆಜ್ (47) ಮತ್ತು ಆಕೆಯ ಪುತ್ರ ಸೊನಿ ಮಶವಾರಿಯಾನಿ...

Read More

ಗುಜರಾತ್ ಸಿಎಂ ಆಗಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಆಯ್ಕೆ

ಅಹ್ಮದಾಬಾದ್: ಗುಜರಾತ್‌ನ ಬಿಜೆಪಿ ರಾಜ್ಯದ ಅಧ್ಯಕ್ಷ ವಿಜಯ್ ರೂಪಾನಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ನಿತಿನ್ ಪಟೇಲ್ ಅವರನನ್ನು ಉಪ ಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಹ್ಮದಾಬಾದ್‌ನಲ್ಲಿ ರಾಷ್ಟ್ರೀಯ ಕಾರ್ಯದರ್ಶಿ (ಸಂಘಟನೆ) ವಿ. ಸತೀಶ್ ಮತ್ತು...

Read More

Recent News

Back To Top