Date : Saturday, 21-05-2016
ಮಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ) ಅಡಿಯಲ್ಲಿ ಔಷಧಿ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದಿರುವ ವಿಚಾರದಲ್ಲಿ ಆರೋಗ್ಯ ಸಚಿವರಾದ ಶ್ರೀ.ಯು.ಟಿ.ಖಾದರ್ ಮತ್ತು ಅವರ ಇಲಾಖೆಯ ಇತರೆ ಪ್ರಮುಖರು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಮಾನ್ಯ...
Date : Saturday, 21-05-2016
ಬೆಂಗಳೂರು : ರಾಜ್ಯ ಬಿಜೆಪಿಯ ಸಂಫಟನಾ ಕಾರ್ಯದರ್ಶಿಯಾಗಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅರುಣ್ ಕುಮಾರ್ ಅವರನ್ನು ನೇಮಿಸಿದ್ದಾರೆ. ಈ ಹಿಂದೆ ರಾಜ್ಯ ಸಂಫಟನಾ ಕಾರ್ಯದರ್ಶಿಯಾಗಿ ಬಿ.ಎಲ್ ಸಂತೋಷ್ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ರಾಷ್ಟ್ರೀಯ ಬಿಜೆಪಿಯ ಸಹಸಂಫಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರಿಂದ ತೆರವಾದ...
Date : Saturday, 21-05-2016
ಡೆಹ್ರಾಡೂನ್: ದಲಿತ ನಾಯಕರೊಂದಿಗೆ ಡೆಹ್ರಾಡೂನಿನ ಚಕ್ರತಾದ ದೇಗುಲವೊಂದರಿಂದ ಹೊರಗೆ ಬರುತ್ತಿದ್ದ ವೇಳೆ ಬಿಜೆಪಿ ಸಂಸದ ತರುಣ್ ವಿಜಯ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಉತ್ತರಾಖಂಡ ಸಿಎಂ ಹರೀಶ್ ರಾವತ್ ಅವರು...
Date : Saturday, 21-05-2016
ನವದೆಹಲಿ: ಅಸ್ಸಾಂನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದರೂ ಪ್ರಧಾನಿ ನರೇಂದ್ರ ಮೋದಿಯವರು ವಿಶ್ರಾಂತಿಯನ್ನು ಪಡೆದುಕೊಳ್ಳುವ ಮೂಡ್‌ನಲ್ಲಿ ಇಲ್ಲ, ಅವರ ಗಮನ ಇದೀಗ ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶದ ಮೇಲೆ ನೆಟ್ಟಿದೆ. ಮುಂದಿನ ವರ್ಷ ಯುಪಿಯಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಗಮನ ಕೇಂದ್ರಿಕರಿಸಿರುವ ಅವರು...
Date : Saturday, 21-05-2016
ನವದೆಹಲಿ: ರಫೆಲ್ ಜೆಟ್ ಏರ್‌ಕ್ರಾಫ್ಟ್‌ನ ಖರೀದಿಗೆ ಸಂಬಂಧಿಸಿದಂತೆ ದರ ಕಡಿಮೆಗೊಳಿಸುವ ಚರ್ಚೆಯ ಕೊನೆಯ ಹಂತದಲ್ಲಿದ್ದೇವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಈ ಪ್ರಕ್ರಿಯೆ ಸದ್ಯದಲ್ಲೇ ಅಂತಿಮಗೊಳ್ಳಲಿದೆ ಎಂದಿರುವ ಅವರು, ಸರ್ಕಾರ ಭಾರತದ ರಕ್ಷಣಾ ಆಮದು ಅವಲಂಬನೆಯನ್ನು ಮೇಕ್ ಇನ್...
Date : Saturday, 21-05-2016
ಬೆಳ್ತಂಗಡಿ : ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಭಾನುವಾರ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ಉಜಿರೆಯಲ್ಲಿರುವ ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ...
Date : Saturday, 21-05-2016
ನವದೆಹಲಿ: ಅಸ್ಸಾಂ ಮತ್ತು ಕೇರಳದ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ಬಿಜೆಪಿ ಇದೀಗ 2019ರ ಲೋಕಸಭಾ ಚುನಾವಣೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಎರಡು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ ಅಸ್ಸಾಂನಲ್ಲೇ ಕಾಂಗ್ರೆಸ್‌ನ್ನು ಮಣಿಸಿದೆ. ಇದರ ಹಿಂದೆ ಬಿಜೆಪಿ...
Date : Saturday, 21-05-2016
ವಿಶ್ವಸಂಸ್ಥೆ: ಸಮುದ್ರದ ಮಟ್ಟ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ 2050ರ ವೇಳೆಗೆ ಸುಮಾರು 40 ಮಿಲಿಯನ್ ಭಾರತೀಯರ ಬದುಕು ಅಪಾಯಕ್ಕೆ ಒಳಗಾಗಲಿದೆ, ಶರ ವೇಗದ ನಗರೀಕರಣ ಮತ್ತು ಆರ್ಥಿಕ ಪ್ರಗತಿಯಿಂದಾಗಿ ಮುಂಬಯಿ, ಕೋಲ್ಕತ್ತಾ ಕರಾವಳಿ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ನೆರೆಯ ಅಪಾಯ ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆಯ...
Date : Saturday, 21-05-2016
ಬಂಟ್ವಾಳ : ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕರಾದ ” ಸದ್ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿಯವರಿಂದ ನಿರ್ದೇಶಿತ ಆನಂದ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಮೇ 15 ರಿಂದ ಒಂದು ವಾರ ಕಾಲ ನಡೆಯಿತು. ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಜ್ಞಾನ, ಧ್ಯಾನ, ಸುದರ್ಶನ...
Date : Saturday, 21-05-2016
ವಾಷಿಂಗ್ಟನ್: ವಿಶ್ವದ ಭಯಾನಕ ಭಯೋತ್ಪಾದನ ಸಂಘಟನೆ ಎನಿಸಿರುವ ಇಸಿಸ್ ಇದೀಗ ಭಾರತದ ವಿರುದ್ಧ ಯುದ್ಧ ಸಾರಲು ಹೊಸ ಅಭಿಯಾನ ಆರಂಭಿಸಿದೆ. ತನ್ನ ಸಂಘಟನೆಯಲ್ಲಿರುವ ಭಾರತೀಯ ಯುವಕರನ್ನು ಬಳಸಿಕೊಂಡು ಬಾಬ್ರಿ ಮಸೀದಿ, ಕಾಶ್ಮೀರ, ಗುಜರಾತ್ ಮತ್ತು ಮುಜಾಫರ್ ನಗರ ಮುಂತಾದ ಘಟನೆಗಳಿಗೆ ಪ್ರತಿಕಾರ...