News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫೋರ್ಬ್ಸ್‌ನ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅಜಿಂ ಪ್ರೇಮ್‌ಜಿ, ಶಿವ್ ನಾದರ್

ನ್ಯೂಯಾರ್ಕ್: ವಿಪ್ರೋ ಮುಖ್ಯಸ್ಥ ಅಜಿಂ ಪ್ರೇಮ್‌ಜಿ ಹಾಗೂ ಎಚ್‌ಸಿಎಲ್ ಸಹ ಸಂಸ್ಥಾಪಕ ಶಿವ್ ನಾದರ್ ಫೋರ್ಬ್ಸ್‌ನ ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ್ದಾರೆ. ಫೋರ್ಬ್ಸ್‌ನ 100 ಶ್ರೀಮಮತರ ಟಾಪ್ 20ಯಲ್ಲಿ ಸ್ಥಾನ ಗಳಿಸಿದ ಭಾರತದ ಕೇವಲ ಇಬ್ಬರು ಕೋಟ್ಯಾಧಿಪತಿಗಳು ಇವರಾಗಿದ್ದಾರೆ....

Read More

ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸಿದವರಿಗೆ ಬಹುಮಾನ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಬುಧವಾರ ವ್ಯಾನ್ ಒಂದರ ಅಡಿಗೆ ಬಿದ್ದು ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲೇ ಅಸುನೀಗಿದ್ದಾರೆ. ಆ ವ್ಯಕ್ತಿ ವಿಲವಿಲ ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ. ಈ ಭೀಕರ ಘಟನೆ ಜನರ ಅಮಾನವೀಯತೆಯ ದರ್ಶನವನ್ನು...

Read More

ಕ್ರೀಡಾಪಟುಗಳು ವಿಫಲರಾದಾಗ ಅವರನ್ನು ಬೆಂಬಲಿಸಿ

ಮುಂಬಯಿ: ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇತರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೂ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ರಿಯೋ ಒಲಿಂಪಿಕ್ಸ್ 2016ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಲು ರಿಯೋ ಡಿ ಜನೈರೋಗೆ ಭೇಟಿ ನೀಡಿದ್ದ ತೆಂಡುಲ್ಕರ್...

Read More

ಸ್ವಾತಂತ್ರ್ಯೋತ್ಸವಕ್ಕೆ ದ.ಕ. ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ವಿವಿಧ ಕಾರ್ಯಕ್ರಮಗಳು

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳ ಸಭೆಯು ದಿನಾಂಕ 9-8-2016 ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ...

Read More

ಕ್ಯಾಂಪ್ಕೋದಲ್ಲಿ ಪತಂಜಲಿ ಯೋಗ ಶಿಬಿರ ಸಮಾರೋಪ

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರ್ ವತಿಯಿಂದ ನೌಕರರ ವಸತಿ ನಿಲಯದ ಸಭಾಂಗಣದಲ್ಲಿ ಹತ್ತು ದಿನಗಳವರೆಗೆ ಆಯೋಜಿಸಿದ್ದ ಪತಂಜಲಿ ಉಚಿತ ಯೋಗ ಶಿಬಿರವು 10-08-2016 ರಂದು ಸಮಾರೋಪಗೊಂಡಿತು. ಸಮಾರೋಪದ ಪ್ರಾಸ್ತಾವಿಕ ಭಾಷಣ ಮಾಡಿದ ರಿಕ್ರಿಯೇಷನ್ ಸೆಂಟರ್­ನ ಅಧ್ಯಕ್ಷ ಶ್ರೀ ಶೇಖರ...

Read More

ಹುತಾತ್ಮ ಯೋಧನ ನಿವಾಸ ಕೆಡವಿದ ಬಿಬಿಎಂಪಿ

ಬೆಂಗಳೂರು : ಇತ್ತೀಚೆಗೆ ಪಠಾಣ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯ ಸಂದರ್ಭ ಹುತಾತ್ಮರಾದ ಎನ್‌ಎಸ್‌ಜಿ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ನಿವಾಸವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಭಾಗಶಃ ಕೆಡವಿ ಹಾಕಿದೆ. ಅನಧಿಕೃತ ಸ್ಥಳದಲ್ಲಿ ಈ ನಿವಾಸವಿದೆಯೆಂದು ಆರೋಪಿಸಿ...

Read More

ಆಗಸ್ಟ್ 15ರ ಭಾಷಣಕ್ಕೆ ಜನರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಕೇಳಿದ ಪ್ರಧಾನಿ

ನವದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ತಮ್ಮ ಭಾಷಣಕ್ಕೆ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ. ಆಗಸ್ಟ್ 15ರ ಪ್ರಧಾನಿ ಭಾಷಣಕ್ಕೆ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ ಎಂದು ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿದೆ....

Read More

ಹೊಟ್ಟೆ ಹುಳು ಮಾತ್ರೆ ಸೇವಿಸಿ 250 ಶಾಲಾ ಮಕ್ಕಳು ಅಸ್ವಸ್ಥ

ಧರ್ಮನಗರ್: ಉತ್ತರ ತ್ರಿಪುರದ ಕಡಂತಲ ಬ್ಲಾಕ್‌ನ ವಿವಿಧ ಶಾಲೆಗಳ ಸುಮಾರು 250 ವಿದ್ಯಾರ್ಥಿಗಳು ಹೊಟ್ಟೆ ಹುಳು ಮಾತ್ರೆ ಸೇವಿಸಿ ಅಸ್ವಸ್ಥರಾದ ಘಟನೆ ಬುಧವಾರ ಸಂಭವಿಸಿದೆ. ನ್ಯಾಶನಲ್ ಡೀವರ್ಮಿಂಗ್ ಡೇ’ ಕಾರ್ಯಕ್ರಮದ ಭಾಗವಾಗಿ ಕಡಂತಲ ಬ್ಲಾಕ್‌ನ ವಿವಿಧ ಶಾಲೆಗಳ ಮಕ್ಕಳಿಗೆ ಹೊಟ್ಟೆ ಹುಳು ಮಾತ್ರೆ...

Read More

ರೇಷನ್ ಕಾರ್ಡ್‌ಗೆ ಹೊಸ ವ್ಯವಸ್ಥೆ ಜಾರಿಗೆ ಚಿಂತನೆ

ಬೆಂಗಳೂರು: ರೇಷನ್ ಕಾರ್ಡ್‌ನಲ್ಲಿರುವ ಎಪಿಎಲ್, ಬಿಪಿಎಲ್ ಮತ್ತಿತರ ವಿಭಾಗಗಳ ಬದಲಿಗೆ ಆದ್ಯತೆ, ಆದ್ಯತೆಯೇತರ ವಲಯಗಳನ್ನು ಜಾರಿಗೆ ತರಲು ಆಹಾರ ಮತ್ತು ನಾಗರಿಕ ಇಲಾಖೆ ಚಿಂತನೆ ನಡೆಸಿದೆ. ಆಹಾರ ಭದ್ರತೆ ಕಾಯ್ದೆ ಹಿನ್ನೆಲೆಯಲ್ಲಿ ಹಲವು ವಿಭಾಗಗಳ ಬದಲು ಒಂದೇ ವಲಯದಡಿ ಕಾರ್ಯ ನಿರ್ವಹಿಸಲು...

Read More

1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ

ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಆಧಾರ್ ಸಂಖ್ಯೆ ನೋಂದಣಿ ಮಾಡದ ವಿದ್ಯಾರ್ಥಿಗಳ ನೋಂದಣಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ...

Read More

Recent News

Back To Top