Date : Friday, 12-08-2016
ನವದೆಹಲಿ : ಸೌದಿಯಲ್ಲಿ ಉದ್ಯೋಗವನ್ನು ಕಳೆದುಕೊಂಡ 26 ಮಂದಿಯನ್ನೊಳಗೊಂಡ ಭಾರತೀಯರ ಮೊದಲ ತಂಡ ಗುರುವಾರ ನವದೆಹಲಿಗೆ ಆಗಮಿಸಿದೆ. ಸರಕಾರ ಇವರುಗಳಿಗೆ ಎಕ್ಸಿಟ್ ವೀಸಾಗಳನ್ನು ನೀಡಿದ ಹಿನ್ನಲೆಯಲ್ಲಿ ಇವರು ಭಾರತಕ್ಕೆ ವಾಪಾಸಾಗಿದ್ದಾರೆ. ಕಳೆದ ವಾರ ಗಲ್ಫ್ ದೇಶಕ್ಕೆ ಭೇಟಿ ಕೊಟ್ಟಿದ್ದ ವಿದೇಶಾಂಗ ಸಚಿವಾಲಯದ ರಾಜ್ಯ...
Date : Friday, 12-08-2016
ರಿಯೋ : ಬಾರತೀಯ ಕ್ರೀಡಾಳುಗಳಿಗೆ ಚಿಯರ್ ಅಫ್ ಮಾಡುವ ಸಲುವಾಗಿ ರಿಯೋ ಡಿ ಜನೈರೋಗೆ ತೆರಳಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಇದೀಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ರಿಯೋ ಒಲಿಂಪಿಕ್ಸ್ ಸಮಿತಿ ಅವರಿಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದೆ....
Date : Friday, 12-08-2016
ಗಾಜಿಯಾಬಾದ್ : ಉತ್ತರ ಪ್ರದೇಶದ ಬಿಜೆಪಿ ಹಿರಿಯ ಮುಖಂಡ ಬ್ರಿಜ್‌ಪಾಲ್ ತೆವತಿಯಾ ಅವರ ಮೇಲೆ ದುಷ್ಕರ್ಮಿಗಳು ಗುರುವಾರ ಸಂಜೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಗಾಜಿಯಾಬಾದ್‌ನಲ್ಲಿ ಅವರು ತನ್ನ ಬೆಂಗಾವಲಿನೊಂದಿಗೆ ತೆರಳುತ್ತಿದ್ದ ವೇಳೆ ಎಕೆ-47 ರೈಫಲ್‌ನಿಂದ ಅವರ ಮೇಲೆ ಕನಿಷ್ಠ 100 ಸುತ್ತುಗಳ ಗುಂಡನ್ನು...
Date : Friday, 12-08-2016
ಲಕ್ನೌ: ಉತ್ತರ ಪ್ರದೇಶ ರಾಜ್ಯ ಸರ್ಕಾರ ಕನ್ಯಾ ವಿದ್ಯಾ ಧನ್ (ತಿದ್ದುಪಡಿ) ಯೋಜನೆಯಡಿ 89,100 ಅರ್ಹ ವಿದ್ಯಾರ್ಥಿನಿಯರಿಗೆ 267.30 ಕೋಟಿ ರೂ. ನೀಡಲಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸೂಚನೆಯಂತೆ ವಿದ್ಯಾರ್ಥಿನಿಯರ ಪ್ರಯೋಜನಕ್ಕಾಗಿ ಈ ಯೋಜನೆ...
Date : Friday, 12-08-2016
ನವದೆಹಲಿ: ಜಮ್ಮು, ತಿರುಪತಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ 6 ಹೊಸ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪನೆಯ ಹೊಸ ಕಾನೂನಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿದ್ದುಪಡಿ) ಕಾಯ್ದೆ 2016ಕ್ಕೆ ಪ್ರಣಬ್ ಮುಖರ್ಜಿ ಅವರು...
Date : Friday, 12-08-2016
ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ದೃಷ್ಟಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಂ.ಜೆ. ಅಕ್ಬರ್ ಆಗಸ್ಟ್ 17-23ರ ನಡುವೆ ಸಿರಿಯಾ, ಇರಾಕ್, ಲೆಬಾನನ್‌ಗೆ ಭೇಟಿ ನೀಡಲಿದ್ದಾರೆ. ಈ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸಲು ಹಾಗೂ ಈ ಪ್ರದೇಶದಲ್ಲಿ ಶಾಂತಿ...
Date : Friday, 12-08-2016
ವಿಜಯವಾಡ: 12 ವರ್ಷಗಳಿಗೊಮ್ಮೆ ನಡೆಯುವ ಕೃಷ್ಣ ಪುಷ್ಕರಲು (ಪುಷ್ಕರಂ) ಉತ್ಸವ ಆಂಧ್ರಪ್ರದೇಶದ ವಿಜಯವಾಡದಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ. 12 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಸುಮಾರು 3.5 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉತ್ಸವಕ್ಕೆ ಚಾಲನೆ ನೀಡಲಿದ್ದು,...
Date : Thursday, 11-08-2016
ನವದೆಹಲಿ : ಕಾರ್ಗಿಲ್ ಹೀರೋ ವಿಜಯಾಂತ್ ಥಾಪರ್ ಪಾಕಿಸ್ಥಾನಿ ಪಡೆಗಳ ವಿರುದ್ಧ ಹೋರಾಡುತ್ತಾ ಕಾರ್ಗಿಲ್‌ನಲ್ಲಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದವರು. ಇದೀಗ ಅವರ ತಂದೆ, ನಿವೃತ್ತ ಕರ್ನಲ್ ವಿಜೇಂದ್ರ ಥಾಪರ್ ಅವರು ತಮ್ಮ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ತಮ್ಮ ಮಗ ಪ್ರಾಣ...
Date : Thursday, 11-08-2016
ನವದೆಹಲಿ : ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ಅವರು ಮಾಡುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣದ ಗೋ ಸಮಿತಿ ಹೊಸ ತಂತ್ರವೊಂದನ್ನು ಜಾರಿಗೊಳಿಸಿದೆ. ಪ್ರಾಮಾಣಿಕ ಗೋರಕ್ಷಕರಿಗೆ ಗುರುತಿನ ಚೀಟಿಯನ್ನು ನೀಡಲು ಅದು ನಿರ್ಧರಿಸಿದೆ. ಕೆಲ ಕ್ರಿಮಿನಲ್ಸ್‌ಗಳು ಗೋರಕ್ಷಕರಂತೆ ಫೋಸ್ ಕೊಡುತ್ತಿದ್ದಾರೆಂದು ಗೋ...
Date : Thursday, 11-08-2016
ಲಕ್ನೋ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಗುರುವಾರ ಲಕ್ನೋದಲ್ಲಿ 3 ಎಸ್‌ಪಿ, 2 ಬಿಎಸ್‌ಪಿ, 3 ಕಾಂಗ್ರೆಸ್‌ನ ಒಟ್ಟು 8 ಜನ ಶಾಸಕರು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು....