News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಉಲ್ಲಾಸ್ ಆರ್. ಶೆಟ್ಟಿ

ಸುರತ್ಕಲ್ : ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಸುಧಾಕರ ಪೂಂಜಾ ಹೊಸಬೆಟ್ಟು, ಕಾರ್ಯದರ್ಶಿಯಾಗಿ ಸೀತಾರಾಮ ರೈ, ಎಂ.ಅರ್.ಪಿ.ಎಲ್, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ತಡಂಬೈಲ್, ಕೋಶಾಧಿಕಾರಿಯಾಗಿ ಪ್ರವೀಣ್ ಶೆಟ್ಟಿ ಸುರತ್ಕಲ್, ಸಂಘಟನಾ ಕಾರ್ಯದರ್ಶಿಯಾಗಿ ಗುಣಶೇಖರ...

Read More

ಪರಸ್ಪರ ಸಹಕಾರ ದೊರೆತಾಗ ಸಾಧನೆ ಸಾಧ್ಯ

ಸುಳ್ಯ : ಅಜ್ಞಾನ, ಭಯ, ಸಂದೇಹ, ಅನುಮಾನಗಳನ್ನು ಬಿಟ್ಟು ಜ್ಞಾನ ಸಂಗ್ರಹದಲ್ಲಿ ನಾವು ನಿರಂತರವಾಗಿ ತೊಡಗಿಕೊಳ್ಳಬೇಕು. ಕಲಿತ ವಿಷಯಗಳನ್ನು ಜ್ಞಾನವಾಗಿಸಿಕೊಳ್ಳಬೇಕು. ಪರಸ್ಪರ ಸಹಕಾರ ಮತ್ತು ಸ್ವಪ್ರಯತ್ನ ಇದ್ದಾಗ ಸಾಧನೆ ಸಾಧ್ಯ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು  ಶಾಲಾ...

Read More

ವೆಂಕಯ್ಯ ನಾಯ್ಡು ಸೇರಿದಂತೆ ಬಿಜೆಪಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಜೈಪುರ : ಕೇಂದ್ರ ಸಂಸದೀಯ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥೂರ್ ಮತ್ತು ರಾಜಸ್ಥಾನದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಇಂದು ಸಾಮಪತ್ರ ಸಲ್ಲಿಸಿದ್ದಾರೆ. ಸಚಿವ ವೆಂಕಯ್ಯ ನಾಯ್ಡು, ಓಂ ಪ್ರಕಾಶ್ ಮಾಥೂರ್, ರಾಜ್...

Read More

ಜೂ.4 ರಂದು ರಾಜ್ಯ ಗೋಶಾಲಾ ಒಕ್ಕೂಟ ರಚನೆಗೆ ಸಭೆ

ಉಡುಪಿ : ಗೋವುಗಳ ರಕ್ಷಣೆಗಾಗಿ ಹಾಗೂ ಸಂವರ್ಧನೆಗಾಗಿ ಗೋಶಾಲೆಗಳೆಲ್ಲರೂ ಸಂಘಟಿತರಾಗಿ ಯೋಜನೆ ರೂಪಿಸುವ ಅಗತ್ಯವಿದೆ. ಹಾಗೆಯೇ ಸರಕಾರದೂಡನೆ ವ್ಯವಹರಿಸಲಿಕ್ಕೂ ಒಕ್ಕೂಟದ ಅವಶ್ಯಕತೆ ಇದೆ. ಆದುದರಿಂದ ಗೋಶಾಲೆಗಳ ಒಕ್ಕೂಟ ರಚಿಸಲು ಪೇಜಾವರ ಮಠದ ವತಿಯಿಂದ ಉಡುಪಿಯ ಉಡುಪಿ ಶ್ರೀ ಕೃಷ್ಣಮಠದ ಅನ್ನಧರ್ಮ ಸಭಾಭವನದಲ್ಲಿ...

Read More

ಲಾಥೂರ್ ಯೋಜನೆಗೆ 50 ದಿನ; 945 ಲಕ್ಷ ಲೀ. ನೀರು ಪೂರೈಕೆ

ಮುಂಬಯಿ: ಬರಪೀಡಿತ ಲಾಥೂರ್‌ಗೆ ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನೀರು ಪೂರೈಕೆ ಯೋಜನೆ ಇಂದಿಗೆ (ಮೇ 30) 50 ದಿನಗಳು ಪೂರ್ಣಗೊಂಡಿದೆ. ಮೀರಜ್‌ನಿಂದ ಲಾಥೂರ್‌ಗೆ 10 ಟ್ಯಾಂಕ್‌ಗಳುಳ್ಳ ’ಜಲದೂತ್’ ಮೂಲಕ 5 ಲಕ್ಷ ಲೀಟರ್ ನೀರನ್ನು ಮೊದಲ ರೈಲು ಎ.11 ರಂದು ಪ್ರಯಾಣಿಸಿತ್ತು. ಬಳಿಕ...

Read More

ದುಬೈ ಮಾರ್ಕೆಟ್ ಪ್ರೆಂಡ್ಸ್ ಅಸೋಸಿಯೇಷನ್ ನಿಂದ ರಕ್ತದಾನ

ಮಂಗಳೂರು : ರಕ್ತದಾನ ದುಬೈ ಮಾರ್ಕೆಟ್ ಪ್ರೆಂಡ್ಸ್ ಅಸೋಸಿಯೇಷನ್ (ರಿ.)..ಕಲ್ಪನಾ ಸ್ವೀಟ್ಸ್ ಎದುರುಗಡೆ..ಮಾರ್ಕೆಟ್ ರೋಡ್ ಹಾಗೂ ಕೆ.ಎಂ.ಸಿ.ಆಸ್ಫತ್ರೆ ಮಂಗಳೂರು ಇದರ ಆಶ್ರಯದಲ್ಲಿ ಸೋಮವಾರ ಮೇ30ರಂದು ಬೃಹತ್ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಯುನಿಟ್ಟಿಗೆ ರಕ್ತವನ್ನು ಸಂಗ್ರಹಿಸಲಾಯಿತು. ಶಿಬಿರದಲ್ಲಿ ಅಸೋಸಿಯೇಷನ್...

Read More

ಜೂ.1 ರಿಂದ ಫೋನ್ ದರ, ತಿನಿಸು, ಬ್ಯಾಂಕಿಂಗ್ ವಹಿವಾಟು ದುಬಾರಿ

ನವದೆಹಲಿ: ನೂತನ ಕೃಷಿ ಕಲ್ಯಾಣ ಸೆಸ್ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳಿನಿಂದ ತಿನಿಸು, ಇಂಟರ್ನೆಟ್, ಪ್ರಯಾಣ ದರಗಳು ದುಬಾರಿಯಾಗಲಿದೆ. ವಿತ್ತಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್‌ನಲ್ಲಿ ಕೃಷಿ ಕಲ್ಯಾಣ ಯೋಜನೆಯನ್ನು ಘೋಷಣೆ ಮಾಡಿದ್ದರು, ಇದರ ಅನ್ವಯ ಎಲ್ಲಾ ಸೇವಾ ತೆರಿಗೆ...

Read More

ಮಝಗಾಂವ್‌ನಲ್ಲಿ ಜಲಾಂತರ್ಗಾಮಿ ನೌಕಾ ಕಾರ್ಖಾನೆ ಉದ್ಘಾಟನೆ

ಮಝಗಾಂವ್: ಇಲ್ಲಿಯ ಮಝಗಾಂವ್ ಡಾಕ್ ಲಿಮಿಟೆಡ್ (ಎಂಡಿಎಲ್)ನಲ್ಲಿ ನೌಕಾಪಡೆ ಕಾರ್ಖಾನೆಯನ್ನು ಉದ್ಘಾಟಿಸಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ದೇಶೀಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ. ಜಲಾಂತರ್ಗಾಮಿ ನೌಕೆಗಳ ದೇಶೀಯ ನಿರ್ಮಣದ ಮಟ್ಟ ಗಣನಿಯವಾಗಿ ಏರಬೇಕು. ಭಾರತೀಯ...

Read More

ಆಫ್ರಿಕನ್ ಪ್ರಜೆಗಳಿಂದ ಓಲಾ ಡ್ರೈವರ್ ಮೇಲೆ ಹಲ್ಲೆ

ನವದೆಹಲಿ: ಕೆಲ ದುಷ್ಕರ್ಮಿಗಳು ಆಫ್ರಿಕನ್ ಪ್ರಜೆಗಳ ಮೇಲೆ ಹಲ್ಲೆ ನಡೆಸಿದರೆ ಇಡೀ ಭಾರತೀಯರೇ ಅವರ ಮೇಲೆ ಹಲ್ಲೆ ನಡೆಸಿದರು ಎಂಬಂತೆ ವಿಶ್ವಸಮುದಾಯ, ಮಾಧ್ಯಮಗಳು ನಡೆದುಕೊಳ್ಳುತ್ತವೆ. ಆದರೆ ಈ ದೇಶದಲ್ಲಿ ವಿದೇಶಿಯರು ದಿನನಿತ್ಯ ಮಾಡುತ್ತಿರುವ ನೂರಾರು ಆವಾಂತರಗಳು ಮಾತ್ರ ಎಂದಿದೂ ಅಂತಹ ಸುದ್ದಿ...

Read More

ಸಚಿನ್, ಲತಾ ಮಂಗೇಶ್ಕರ್‌ಗೆ ಅವಮಾನ: ಸಂಕಷ್ಟದಲ್ಲಿ ತನ್ಮಯ್ ಭಟ್

ಮುಂಬಯಿ: ಎಐಬಿ ಕಾಮಿಡಿಯನ್ ತನ್ಮಯ್ ಭಟ್ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ವಿಷಯದಲ್ಲಿ ಕಾಮಿಡಿ ಮಾಡಲು ಹೋಗಿ ಅದರ ಬದಲು ಅವಮಾನ ಮಾಡಿದಂತಾಗಿದ್ದು, ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಎಐಬಿಯಲ್ಲಿ ಇವರು ’ಸಚಿನ್ ವರ್ಸಸ್ ಲತಾ ಸಿವಿಲ್ ವಾರ್’ ಎಂಬ ಕ್ಯಾಪ್ಷನ್ ನೀಡಿ...

Read More

Recent News

Back To Top