ಕಲ್ಲಡ್ಕ : 2015-16ನೇ ಸಾಲಿನ S.S.L.C ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು 317 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 265 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು 84% ಫಲಿತಾಂಶ ಗಳಿಸಿದೆ.
ಮಾನಸ 607 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಗೌತಮಿ-597, ಶಿವಶ್ರೀ-593, ವೀಕ್ಷಿತಾ-590, ಯಶಸ್ವಿನಿ-590, ಶರಣ್ಯ-587, ರಜತ್.ಎಂ.-580, ಪ್ರತೀಕ್ಷಾ-579, ಗೋವಿಂದಕೃಷ್ಣ-577, ವಾತ್ಸಲ್ಯ ಸನಿಲ್-574, ಶಶಾಂಕ್ ಆರ್.ವಿ.-567, ಚೆನ್ನಬಸವ-567, ಅವಿನಾಶ್-567 ಒಟ್ಟು 13 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ, 40 ವಿದ್ಯಾರ್ಥಿಗಳು A ಶ್ರೇಣಿಯಲ್ಲಿ, 77 ವಿದ್ಯಾರ್ಥಿಗಳು B+ ಶ್ರೇಣಿಯಲ್ಲಿ 71 ವಿದ್ಯಾರ್ಥಿಗಳು B ಶ್ರೇಣಿಯಲ್ಲಿ, 60 ವಿದ್ಯಾರ್ಥಿಗಳು C+ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು Cಶ್ರೇಣಿಯಲ್ಲಿ ಉತ್ತೀರ್ಣತೆ ಹೊಂದಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.