Date : Monday, 06-06-2016
ಬೆಳ್ತಂಗಡಿ : ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ, ಸಹಕಾರ ನೀಡುವುದು ಪೋಷಕರ ಜವಾಬ್ದಾರಿ. ಚಿತ್ರಕಲೆಯಂಥ ಪ್ರತಿಭೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ. ಮಕ್ಕಳು ಸ್ಪರ್ಧಾ ಮನೋಬಾವ ಬೆಳೆಸಿಕೊಳ್ಳಬೇಕು. ಜನಪ್ರತಿನಿಧಿಗಳು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಇದನ್ನು...
Date : Monday, 06-06-2016
ವೇಣೂರು : ಇಲ್ಲಿಯ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ನಡೆಯಿತು. ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ...
Date : Monday, 06-06-2016
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕೊಕ್ಕಡ ವಲಯ ಇವರ ಸಹಯೋಗದಲ್ಲಿ ಕೊಕ್ಕಡದ ಹಳ್ಳಿಂಗೇರಿಯ ಕಾಮಧೇನು ಗೋಶಾಲೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಗಿಡವನ್ನು ನೆಡುವ...
Date : Monday, 06-06-2016
ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎಂ.ಎಸ್ಸಿ. ಬಯೋ ಕೆಮಿಸ್ಟ್ರಿ ಸ್ನಾತಕೋತ್ತರ ವಿಭಾಗ, ಜೂನ್ 8,9 ಹಾಗೂ 10 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಓಪನ್ ಡೇ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮ ಕಾಲೇಜಿನ ಎಲ್.ಸಿ.ಆರ್.ಐ ಬ್ಲಾಕ್ ನಲ್ಲಿರುವ ಬಯೋಕೆಮಿಸ್ಟ್ರಿ ಸ್ನಾತಕೋತ್ತರ...
Date : Monday, 06-06-2016
ಬರ್ಲಿನ್: ಜರ್ಮನಿಯ ಬರ್ಲಿನ್‌ನಲ್ಲಿ ವಿಶ್ವದ ಮೊದಲ 3D ಮುದ್ರಿತ ಮಿನಿ ಡ್ರೋನ್ ’ಥಾರ್’ನ್ನು ಅನಾವರಣಗೊಳಿಸಲಾಗಿದೆ. ಕಿಟಕಿ ರಹಿತ, ಕೇವಲ 21 ಕಿಲೋ (46 ಪೌಂಡ್) ತೂಕ ಹಾಗೂ 4 ಮೀಟರ್ (13 ಅಡಿ) ಉದ್ದದ ’ಥೋರ್’ ಡ್ರೋನ್ ವಿಮಾನ ರಿಯಾಲಿಟಿ ಟೆಸ್ಟ್‌ಗೆ ಸಿದ್ಧವಾಗಿದೆ. ಏರ್‌ಬಸ್, ಸಣ್ಣ ಚಾಲಕರಹಿತ...
Date : Monday, 06-06-2016
ಬೀಜಿಂಗ್: ಚೀನಾ ಅಮೆರಿಕಾದ ಉದ್ಯೋಗವನ್ನು ಕದ್ದಿದೆ ಮತ್ತು ಯುಎಸ್ ಮಾರುಕಟ್ಟೆಯ ಹೊರಗೆ ಲಾಭ ಮಾಡಿಕೊಂಡಿದೆ ಎಂಬ ಅಮೆರಿಕ ಅಧ್ಯಕ್ಷ ಚುನಾವಣೆಯ ಆಕಾಂಕ್ಷಿ ಡೊನಾಲ್ಟ್ ಟ್ರಂಪ್ ಅವರ ಹೇಳಿಕೆ ಚೀನಿಯರನ್ನು ಆಕ್ರೋಶಕ್ಕೀಡು ಮಾಡಿದೆ. ಇದೇ ಕಾರಣಕ್ಕೆ ಚೀನಿಯರು ಚೀನಾ ಮೇಡ್ ’ಡೊನಾಲ್ಡ್ ಟ್ರಂಪ್...
Date : Monday, 06-06-2016
ನವದೆಹಲಿ: ಕಂದಹಾರ್ ಹಸ್ತಾಂತರ ಪ್ರಕರಣ ನಡೆದ ಬಳಿಕ ನನ್ನನ್ನು ಬಂಧಿಸುವುದಕ್ಕಾಗಿ ಅಫ್ಘಾನಿಸ್ಥಾನದಲ್ಲಿನ ಅಂದಿನ ತಾಲಿಬಾನ್ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಲಂಚ ನೀಡಲು ಮುಂದಾಗಿತ್ತು ಎಂದು ಜೈಶೇ-ಇ-ಮೊಹಮ್ಮದ್ ಉಗ್ರ ಮೌಲಾನಾ ಮಸೂರ್ ಅಝರ್ ಹೇಳಿಕೊಂಡಿದ್ದಾನೆ. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು...
Date : Monday, 06-06-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವಂತೆ ಕುಸ್ತಿಪಟು ಸುಶೀಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ದೆಹಲಿ ಹೈಕೋಟ್ ವಜಾ ಮಾಡಿದೆ. ರಸ್ಲಿಂಗ್ ಫೆರೇಶನ್ ಆಫ್ ಇಂಡಿಯಾ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿದೆ, ಅದರ ತೀರ್ಪಿಗೆ ಮಧ್ಯಪ್ರವೇಶ...
Date : Monday, 06-06-2016
ಪುದುಚೇರಿ: ಮಾಜಿ ಕೇಂದ್ರ ಸಚಿವ ವಿ ನಾರಾಯಣಸ್ವಾಮಿ ಅವರು ಸೋಮವಾರ ಪುದುಚೇರಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನಾರಾಯಣಸ್ವಾಮಿ ಅವರೊಂದಿಗೆ ಇತರ ಐವರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೀಚ್ ರೋಡ್‌ನ ಐತಿಹಾಸಿಕ ಗಾಂಧಿ ತಡಲ್‌ನಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್...
Date : Monday, 06-06-2016
ವಾಷಿಂಗ್ಟನ್ : 5 ದೇಶಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೂ ತೆರಳಲಿದ್ದಾರೆ. ಜೂನ್ 8 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಸದನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದು ಅವರ ಭಾಷಣಕ್ಕೆ ಅಮೆರಿಕಾದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಅಮೆರಿಕಾದ ಶಾಸಕರ ಒತ್ತಾಯದ ಮೇರೆಗೆ ಮೋದಿ...