Date : Saturday, 20-08-2016
ಮುಂಬಯಿ: ಸಮಾಜದಲ್ಲಿ ಸಾಮಾಜಿಕ ಬದಲಾವಣೆಗೆ ಶಿಕ್ಷಣ ಒಂದು ಮೂಲವಾಗಿದೆ. ಹೊಸ ಶಿಕ್ಷಣ ನೀತಿಯ ಕರಡು ಅಂತಿಮ ಹಂತ ತಲುಪಿದ್ದು, ಗುಣಮಟ್ಟದ ಶಿಕ್ಷಣದತ್ತ ಹೆಚ್ಚು ಒತ್ತು ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಶಿಕ್ಷಣ ನೀತಿಯ ಕರಡಿಗೆ ಸಲಹೆಗಳು ಮತ್ತು...
Date : Saturday, 20-08-2016
ಶ್ರೀನಗರ : ಕಾಶ್ಮೀರದಲ್ಲಿನ ಹಿಂಸಾಚಾರ ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ ಸೇನೆಯು ಎಲ್ಲಾ ನಾಗರಿಕರು ಶಾಂತಿ ಕಾಪಾಡಲು ನೆರವಾಗಬೇಕು ಎಂದು ಕರೆ ನೀಡಿದೆ. ಅಲ್ಲದೆ ಎಲ್ಲರೂ ಒಂದು ಹೆಜ್ಜೆ ಹಿಂದಕ್ಕೆ ಇಟ್ಟು ಒಟ್ಟಿಗೆ ಕೂತು ಇಂದಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ....
Date : Saturday, 20-08-2016
ನವದೆಹಲಿ : ಇನ್‌ಕ್ರೆಡಿಬಲ್ ಇಂಡಿಯಾ ಎಂಬ ಕೇಂದ್ರದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ರಾಯಭಾರಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಈ ಅಭಿಯಾನದ ಜವಾಬ್ದಾರಿ ಹೊತ್ತಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಮೋದಿಯವರನ್ನು ಇದರ ರಾಯಭಾರಿಯಾಗಿ...
Date : Saturday, 20-08-2016
ಹೈದರಾಬಾದ್ : ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಭಾರತ ಉದಯಿಸುವಂತೆ ಆಗಲು, ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿಯಿಂದ ತಿರುಗಿ ನೋಡುವಂತಾಗಲು ಕಾರಣೀಕರ್ತರಾದ ವ್ಯಕ್ತಿಯೆಂದರೆ ಪುಲ್ಲೆಲಾ ಗೋಪಿಚಂದ್. ಅವರು ಸ್ಥಾಪಿಸಿದ ಗೋಪಿಚಂದ್ ಅಕಾಡೆಮಿ ಭಾರತದಲ್ಲಿ ವಿಶ್ವದರ್ಜೆಯ ಶಟ್ಲರ್‍ಸ್‌ಗಳನ್ನು ಉತ್ಪಾದಿಸುತ್ತಿದೆ. 16 ವರ್ಷಗಳ ಹಿಂದೆ ಸಿಡ್ನಿ ಒಲಿಂಪಿಕ್ಸ್‌ನಲ್ಲಿ...
Date : Saturday, 20-08-2016
ಚೆನ್ನೈ : ಪಿ. ವಿ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಮಸ್ತ ಭಾರತೀಯರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ದೇಶದ ಸೆಲಿಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೂ ಎಲ್ಲರೂ ಆಕೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರೂ ಇದಕ್ಕೂ ಹೊರತಾಗಿಲ್ಲ....
Date : Saturday, 20-08-2016
ಇಟಾನಗರ : ಅರುಣಾಚಲ ಪ್ರದೇಶದ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್‌ನಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಸುಕೋಯ್-30 ಫೈಟರ್ ಜೆಟ್ ಶುಕ್ರವಾರ ಬಂದಿಳಿದಿದೆ. 1962 ರ ಚೀನಾ ಆಕ್ರಮಣದ ಬಳಿಕ ಭಾರತೀಯ ಸೇನೆ ಕೈಗೊಂಡ ಮೊದಲ ಮಿಲಿಟರಿ ಚಟುವಟಿಕೆ ಇದಾಗಿದೆ. ಇಟಾನಗರದಿಂದ 198 ಕಿ.ಮೀ. ದೂರದಲ್ಲಿರುವ...
Date : Saturday, 20-08-2016
ನವದೆಹಲಿ : ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರಿಗೆ ಬಿಸ್‌ನೆಸ್ ಕ್ಲಾಸ್ ಟಿಕೆಟ್‌ನ್ನು ಏರ್ ಇಂಡಿಯಾ ಉಚಿತವಾಗಿ ನೀಡಿದೆ. ವರದಿಗಳ ಪ್ರಕಾರ ಏರ್ ಇಂಡಿಯಾ ಎರಡು ಕಾಂಪ್ಲಿಮೆಂಟರಿ...
Date : Saturday, 20-08-2016
ನವದೆಹಲಿ : ರಾಜಕೀಯ ಕ್ಷೇತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ನಡೆಸಲಾದ ಸಮೀಕ್ಷೆಯೊಂದು ಕೆಲವೊಂದು ಗಮನಾರ್ಹ ಸಂಗತಿಗಳನ್ನು ಬಹಿರಂಗಗೊಳಿಸಿದೆ. ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ಸೈಟ್ ಜತೆಗೂಡಿ ನಡೆಸಿದ ‘ಮೂಡ್ ಆಫ್ ದ ನೇಷನ್ಸ್’ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...
Date : Saturday, 20-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಪದಕ ಗೆದ್ದ...
Date : Friday, 19-08-2016
ನವದೆಹಲಿ : ಕೋಮು ದ್ವೇಷ ಕೆರಳಿಸುವ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಬಿತ್ತಿರಿಸುವ ಖಾಸಗಿ ರೇಡಿಯೋ ಸ್ಟೇಷನ್‌ಗಳಿಗೆ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡದೇ ಇರಲು ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮಾಹಿತಿ ಮತ್ತು ಪ್ರಸಾರ...