Date : Monday, 13-06-2016
ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಬರೋಬ್ಬರಿ 57 ಮಂದಿ ಕ್ರಿಕೆಟ್ ದಿಗ್ಗಜರು ಅರ್ಜಿ ಹಾಕಿದ್ದಾರೆ. ತಂಡದ ನಿರ್ದೇಶಕ ರವಿಶಾಸ್ತ್ರೀ ಮತ್ತು ಆಯ್ಕೆ ಸಮಿತಿಯ ಹಾಲಿ ಮುಖ್ಯಸ್ಥ ಸಂದೀಪ್ ಪಾಟೀಲ್ ಕೂಡ ಇದರಲ್ಲಿ ಸೇರಿದ್ದಾರೆ. ಕೋಚ್ ಹುದ್ದೆಗೆ ಅರ್ಜಿ ಹಾಕಲು...
Date : Monday, 13-06-2016
ನವದೆಹಲಿ: 1984ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಮುಚ್ಚಲ್ಪಟ್ಟಿರುವ 75 ಪ್ರಕರಣಗಳನ್ನು ಮತ್ತೆ ರೀ-ಓಪನ್ ಮಾಡಲು ಕೇಂದ್ರ ಸರ್ಕಾರದ ವಿಶೇಷ ತನಿಖಾ ತಂಡ(ಎಸ್‌ಐಟಿ) ಮುಂದಾಗಿದೆ. ದೆಹಲಿಯಲ್ಲಿ ನಡೆದ ಈ ದಂಗೆ ಪ್ರಕಾರಣ ಸ್ಟೇಟಸ್ ರಿಪೋರ್ಟ್‌ನ್ನು ನೀಡುವಂತೆ ಮನವಿ ಮಾಡಿ ದೆಹಲಿ ಸಿಎಂ ಅರವಿಂದ್...
Date : Monday, 13-06-2016
ಅಲಹಾಬಾದ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಸಲುವಾಗಿ ಉತ್ತರಪ್ರದೇಶದ ಅಲಹಾಬಾದ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಆಜಾದ್ ಪಾರ್ಕ್‌ಗೆ ಭೇಟಿಯಿತ್ತರು. ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಪಾರ್ಕ್ ಇದಾಗಿದ್ದು, ಇಲ್ಲಿ ಆ ಮಹಾಚೇತನಕ್ಕೆ...
Date : Monday, 13-06-2016
ನವದೆಹಲಿ: ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮುಸ್ಲಿಂ ಬಾಹುಳ್ಯವುಳ್ಳ ಕೈರಾನ ಗ್ರಾಮದಿಂದ ಹಿಂದೂ ಕುಟುಂಬಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶಗಳು ಭುಗಿಲೆದ್ದಿವೆ. ಮುಸ್ಲಿಮರ ದೌರ್ಜನ್ಯ ಮತ್ತು ಹಿಂಸೆಯನ್ನು ತಾಳಲಾರದೆ ಹಲವಾರು ಹಿಂದೂ ಕುಟುಂಬಗಳು ಇಲ್ಲಿಂದ ವಲಸೆ ಹೋಗುತ್ತಿವೆ ಎಂಬ...
Date : Monday, 13-06-2016
ಅಲ್ಲಾಹಾಬಾದ್: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ನಿಯುಕ್ತಿಗೊಳಿಸುಲ್ಲಿ ಬಿಜೆಪಿ ಹಿರಿಯ ನಾಯಕರು ಮೌನವಾಗಿದ್ದರೂ, ಸ್ಥಳೀಯ ನಾಯಕರು ಹಾಗೂ ಬೆಂಬಲಿಗರು ಪೋಸ್ಟರ್‌ಗಳು ಮತ್ತು ಫಲಕಗಳ ಮೂಲಕ ಸಂದೇಶ ರವಾನಿಸಿದ್ಧಾರೆ. ಒಂದೆಡೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಭಾನುವಾರ ಆರಂಭಗೊಂಡಿದ್ದು,...
Date : Monday, 13-06-2016
ಚಂಡೀಗಢ: ಇಳಿಮುಖವಾಗುತ್ತಿರುವ ತನ್ನ ಅದೃಷ್ಟವನ್ನು ಏರು ಮುಖಗೊಳಿಸಲು ಶತಪ್ರಯತ್ನದಲ್ಲಿ ತೊಡಗಿರುವ ಕಾಂಗ್ರೆಸ್ ಇದೀಗ ಪಂಜಾಬ್ ರಾಜ್ಯಕ್ಕೆ ತನ್ನ ಪಕ್ಷದ ಉಸ್ತುವಾರಿಯಾಗಿ ಕಮಲ್‌ನಾಥ್ ಅವರನ್ನು ಆಯ್ಕೆ ಮಾಡಿದೆ. ಮುಂದಿನ ವರ್ಷ ಆರಂಭದಲ್ಲೇ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಇಲ್ಲಿ ವಿಜಯ ಸಾಧಿಸಲು ಅಕಾಲಿ...
Date : Monday, 13-06-2016
ಅಲಹಾಬಾದ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ನೇತೃತ್ವದಲ್ಲಿ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಭಾನುವಾರದಿಂದ ನಡೆಯುತ್ತಿದೆ. ಮೋದಿಯ ’ಮಿಶನ್ 2019’ ಬಗ್ಗೆ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೇ ಹೆಚ್ಚಿನ...
Date : Monday, 13-06-2016
ನವದೆಹಲಿ: ತನ್ನ ಸಚಿವರುಗಳಿಗೆ ಸದ್ಯ ಇರುವ ’ನೀತಿ ಸಂಹಿತೆ’ಯನ್ನು ಪರಿಷ್ಕರಣೆ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಸಾಮಾಜಿಕ ಜಾಲತಾಣ, ಶಿಫಾರಸ್ಸುಗಳನ್ನು ಮಾಡುವಾಗ ಇರುವ ನಿಯಮ, ಪ್ರಯಾಣ ಭತ್ಯೆ, ಪಕ್ಷದ ಕಾರ್ಯಕ್ಕೆ ಅಧಿಕೃತ ಬಂಗಲೆಯನ್ನು ಬಳಕೆ ಮಾಡುವುದಕ್ಕೆ ಇರುವ ನಿರ್ಬಂಧ ಮತ್ತು ಖಾಸಗಿ...
Date : Monday, 13-06-2016
ಮಂಗಳೂರು : ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯತ್ರದ ಗಾಲಿಗೆ ಸಿಲುಕಿ ಕಾಲು ತುಂಡರಿಸಲ್ಪಟ್ಟ ಮಂಗಳೂರಿನ ಹೊಸಬೆಟ್ಟು ನಿಶಿತಾ ಮನೆ ನಿವಾಸಿ ವೆಂಕಟೇಶ್ವರ ಇವರ ಪುತ್ರ ನಿಶಾಲ್ ಪುತ್ರನ್ ಇವರಿಗೆ ಕೃತಕ ಕಾಲು ಜೋಡಣೆಯ ಬಗ್ಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್...
Date : Monday, 13-06-2016
ಜೈಪುರ್: ಜೈಪುರದ ಅಲ್ಲೆನ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿ ಅಮನ್ ಬನ್ಸಾಲ್ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ 2016ರಲ್ಲಿ 320 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಜೆಇಇ ಟಾಪರ್ ಆಗಿರುವ 17 ವರ್ಷದ ಬನ್ಸಾಲ್ ಪ್ರತಿ ನಿತ್ಯ 5-6 ತಾಸು ಅಧ್ಯಯನ ಮತ್ತು ಆತ್ಮ ನಂಬಿಕೆ...