Date : Wednesday, 25-05-2016
ನವದೆಹಲಿ: ತನ್ನ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮೇ.28ರಂದು ನರೇಂದ್ರ ಮೋದಿ ಸರ್ಕಾರ ದೆಹಲಿಯ ಐತಿಹಾಸಿಕ ಇಂಡಿಯಾ ಗೇಟ್ ಬಳಿ ಬೃಹತ್ ಸಮಾರಂಭವನ್ನು ಏರ್ಪಡಿಸಿದೆ. ಈ ಸಮಾರಂಭವನ್ನು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಸಂಯೋಜನೆ ಮಾಡಲಿದ್ದಾರೆ. ಮೇ.26ಕ್ಕೆ...
Date : Wednesday, 25-05-2016
ಜೈಪುರ: ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಹೆಚ್ಚುತ್ತಿದ್ದು, ನೀರಿನ ಸಮಸ್ಯೆಯೂ ತೀವ್ರವಾಗಿ ಹೆಚ್ಚಿದೆ. ರಾಜಸ್ಥಾನದ ಭಿಲ್ವಾರಾ ಜಿಲ್ಲೆಗೆ ರೈಲು ಟ್ಯಾಂಕರ್ ಮೂಲಕ ನೀರು ಪೂರೈಕೆಯನ್ನು ದ್ವಿಗುಣ ಮಾಡಲಾಗಿದೆ. ಭಾರತೀಯ ರೈಲ್ವೆಯು ಭಿಲ್ವಾರಾ ಜಿಲ್ಲೆಗೆ ನೀರು ಪೂರೈಸಲು 2ನೇ ರೈಲು ಟ್ಯಾಂಕರ್ ಒದಗಿಸಿದ್ದು,...
Date : Wednesday, 25-05-2016
ಮುಂಬಯಿ: ತೀವ್ರ ಬರಗಾಲದಿಂದ ತತ್ತರಿಸಿರುವ ಮಹಾರಾಷ್ಟ್ರದ ಲಾಥುರ್ನ 11 ಗ್ರಾಮಗಳಿಗೆ ಪ್ರತಿದಿನ ಸುಮಾರು 71,500 ಲೀಟರ್ ನೀರು ಪೂರೈಕೆ ಮಾಡಲು ಏರ್ಲೈನ್ ಸ್ಪೈಸ್ಜೆಟ್ ಮುಂದೆ ಬಂದಿದೆ. ಸ್ವಯಂಸೇವಾ ಸಂಸ್ಥೆ ’ಎನಿಬಡಿ ಕ್ಯಾನ್ ಹೆಲ್ಪ್’ನ ಪಾಲುದಾರಿಕೆಯಲ್ಲಿ ಸ್ಪೈಸ್ಜೆಟ್ ನೀರು ಪೂರೈಕೆಯ ಕಾರ್ಯವನ್ನು ಮಾಡಲಿದೆ....
Date : Wednesday, 25-05-2016
ಶಹರನ್ಪುರ: ಬೆಳೆದು ನಿಂತ ತನ್ನ ಕಬ್ಬಿನ ಬೆಳೆಯನ್ನು ಕಡಿದು ಶಹರನ್ಪುರದ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಜಾಗ ಮಾಡಿಕೊಟ್ಟಿದ್ದಾನೆ. ರಾಯೀಸ್ ಅಹ್ಮದ್ ಎಂಬ ರೈತ ಮೋದಿಯವರ ಮೇ.26ರ ಸಮಾರಂಭಕ್ಕಾಗಿ ಕಬ್ಬಿನ ಬೆಳೆಯನ್ನು ಅವಧಿಗೂ ಮುಂಚೆಯೇ ಕಠಾವು ಮಾಡಿದ್ದಾನೆ. ಸ್ವಇಚ್ಛೆಯಿಂದಲೇ ಆತ...
Date : Wednesday, 25-05-2016
ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ಸಚಿವೆ ನಜ್ಮಾ ಹೆಫ್ತುಲ್ಲಾ ಅವರು ತಮ್ಮ ಸರ್ಕಾರ ಮಾಡುತ್ತಿರುವ ಅಲ್ಪಸಂಖ್ಯಾತರ ಪರವಾದ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಇತ್ತೀಚಿಗೆ ಪ್ರಕಟವಾದ ಅಸ್ಸಾಂ ಚುನಾವಣಾ ಫಲಿತಾಂಶ ನಮ್ಮ ಸರ್ಕಾರದ ಬಗ್ಗೆ ಅಲ್ಪಸಂಖ್ಯಾತರಿಗೆ ವಿಶ್ವಾಸ ಮೂಡಿರುವುದರ ಪ್ರತೀಕ ಎಂದು ಅವರು ಬಣ್ಣಿಸಿದ್ದಾರೆ. ಯುಪಿಎಗೆ...
Date : Wednesday, 25-05-2016
ಜಮ್ಮು: ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಜಮ್ಮು ವಿಶ್ವವಿದ್ಯಾನಿಲಯದಲ್ಲಿ ನಿರ್ಬಂಧವನ್ನು ಹೇರಲಾಗಿದೆ. ಇದನ್ನು ಖಂಡಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಇದರ ವಿರುದ್ಧ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ದೂರನ್ನು ನೀಡಿದೆ. ಆದರೆ ಕೇವಲ ಎಬಿವಿಪಿ ಮಾತ್ರವಲ್ಲ, ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ಸಂಘಟನೆಗಳಿಗೂ...
Date : Wednesday, 25-05-2016
ನವದೆಹಲಿ: ಭಾರತೀಯ ರೈಲ್ವೆ ಕಳೆದ ಎರಡು ವರ್ಷಗಳಲ್ಲಿ ಮಾಡಿದ ಗಮನಾರ್ಹ ಸಾಧನೆಗಳ ಮೇಲೆ ಬೆಳಕು ಹರಿಸುವ ಸಲುವಾಗಿ ಒಂದು ವಾರಗಳ ಕಾಲ ’ರೈಲ್ ಹಮ್ಸಫರ್ ಸಪ್ತಾಹ್’ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 26 ರಂದು ಕೇಂದ್ರ ಸರ್ಕಾರದ 2 ವರ್ಷಗಳ ಆಡಳಿತ ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭ...
Date : Wednesday, 25-05-2016
ತಿರುವನಂತಪುರಂ: ಕೇರಳದಲ್ಲಿ ಇತ್ತೀಚಿಗೆ ಪ್ರಕಟವಾದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರಲ್ಲಿ ಬರೋಬ್ಬರಿ 61 ಮಂದಿ ಕೋಟ್ಯಾಧಿಪತಿಗಳು. ಮಾತ್ರವಲ್ಲ ಇವರಲ್ಲಿ ಹೆಚ್ಚಿನವರು ಕ್ರಿಮಿನಲ್ ಹಿನ್ನಲೆಯುಳ್ಳವರು ಕೂಡ ಹೌದು. 9 ನೂತನ ಶಾಸಕರು 10 ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಎನ್ಸಿಪಿಯ ಥೋಮಸ್...
Date : Wednesday, 25-05-2016
ಬೆಂಗಳೂರು: ಬಹು ನಿರೀಕ್ಷಿತಾ ದ್ವಿತೀಯ ಪಿಯುಸಿಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಮೊದಲ ಸ್ಥಾನ, ಉಡುಪಿ ದ್ವೀತಿಯ ಮತ್ತು ಕೊಡಗು ತೃತೀಯಸ್ಥಾನ ಲಭಿಸಿದೆ ಮತ್ತು ಯಾದಗಿರಿಗೆ ಕೊನೆಯ ಸ್ಥಾನ ಲಭಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು...
Date : Wednesday, 25-05-2016
ನವದೆಹಲಿ: ಈ ಬಾರಿಯ ಹಣಕಾಸು ವರ್ಷದಿಂದ ತೆರಿಗೆ ಪಾವತಿಸದವರ ಮುಖಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ನೂತನ ’ನೇಮ್ ಆಂಡ್ ಶೇಮ್’ ಅಭಿಯಾನಕ್ಕೆ ಚಾಲನೆ ನೀಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. 1 ಕೋಟಿಗಿಂತ ಹೆಚ್ಚು ತೆರಿಗೆ ಹಣವನ್ನು ಪಾವತಿ ಮಾಡದ ವ್ಯಕ್ತಿ...