Date : Saturday, 18-06-2016
ಲಂಡನ್: ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಪ್ರಯತ್ನಕ್ಕೆ ಯುಕೆಯ ಸಂಪೂರ್ಣ ಬೆಂಬಲವಿದೆ ಎಂದು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಭರವಸೆ ನೀಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಕ್ಯಾಮರೂನ್, ಈ ಸಂದರ್ಭ ಭಾರತದ ಎನ್‌ಎಸ್‌ಜಿ...
Date : Saturday, 18-06-2016
ಲಂಡನ್: ಶುಕ್ರವಾರ ನಡೆದ 36ನೇ ಹೀರೋ ಚಾಂಪಿಯನ್ಸ್ ಟ್ರೋಫಿ ಹಾಕಿಯ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತೀಯ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಗೆಲುವನ್ನು ನಿರ್ಧರಿಸಿದ ಮೂರು ಶೂಟೌಟ್‌ನ್ನು ಕೈಚೆಲ್ಲಿದ ಭಾರತ 1-3 ಅಂತರದಲ್ಲಿ ಆಸ್ಟ್ರೇಲಿಯಾದ ವಿರುದ್ಧ...
Date : Saturday, 18-06-2016
ಹೈದರಾಬಾದ್: ಇಂದು ಭಾರತೀಯ ಸೇನೆಯ ಪಾಲಿಗೆ ಐತಿಹಾಸಿಕ ದಿನ. ಭಾರತ ಮೊದಲ ಮೂವರು ಮಹಿಳಾ ಫೈಟರ್ ಪೈಲೆಟ್‌ಗಳು ಶನಿವಾರ ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಭಾವನಾ ಕಾಂತ್, ಮೋಹನ ಸಿಂಗ್ ಮತ್ತು ಅವನಿ ಚತುರ್ವೇದಿ ಈ ಮೂವರು ಫೈಟರ್ ಪೈಲೆಟ್‌ಗಳಾಗಿದ್ದು, ಇತಿಹಾಸದ ಪುಟದಲ್ಲಿ...
Date : Saturday, 18-06-2016
ಕೊಲಂಬೋ: ಶ್ರೀಲಂಕಾದ ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡಿರುವ ಕ್ರೀಡಾಂಗಣವೊಂದನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದ್ದಾರೆ. ಜಾಫ್ನಾದ ಮಾಜಿ ಮೇಯರ್ ಅಲ್ಫ್ರರ್ಡ್ ತಂಬಿರಾಜ ದೊರೈಯಪ್ಪ ಅವರ ಸ್ಮರಣಾರ್ಥ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ದೊರೈಯಪ್ಪ ಸ್ಟೇಡಿಯಂ...
Date : Friday, 17-06-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಪದಾಧಿಕಾರಿಗಳು ಮತ್ತು ಮಂಡಲ (ವಿಧಾನಸಭಾ ಕ್ಷೇತ್ರ)ಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ದ.ಕ. ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು ಅವರು ಬಿಡುಗಡೆ ಮಾಡಿದರು. ನಿಯುಕ್ತಿಗೊಂಡವರ ವಿವರಗಳು : ಪದಾಧಿಕಾರಿಗಳು ಕ್ರ.ಸಂ ಹೆಸರು ಜವಾಬ್ದಾರಿ...
Date : Friday, 17-06-2016
ನಮೀಬಿಯಾ : ನಮೀಬಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಮೀಬಿಯಾ ಅಧ್ಯಕ್ಷ ಹೇಜ್ ಗಿನ್ಗೋಬ್ ಅವರೊಂದಿಗೆ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ಭಾರತ ಬಯಸುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಯುರೇನಿಯಂ ಉತ್ಪಾದನೆಯಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿರುವ ನಮೀಬಿಯಾವು...
Date : Friday, 17-06-2016
ಬಸ್ತಾರ್ : ಸಾವಿತ್ರಿ ಬುಡಕಟ್ಟು ಜನಾಂಗದ ಹುಡುಗಿ. ಯಾವುದೇ ದುಬಾರಿ ಸೌಲಭ್ಯಗಳು ಆಕೆಗಿಲ್ಲ. ಆದರೆ ದೇಶದ ಅತೀ ಕಷ್ಟಕರ ಎಂಟ್ರೆನ್ಸ್ ಎಕ್ಸಾಮ್ ಎನಿಸಿದ ಐಐಟಿ ಜೆಇಇ ಅನ್ನು ಪಾಸ್ ಮಾಡಿದ ಕೀರ್ತಿ ಆಕೆಯದ್ದು. ‘ನೀವು ಏನು ಪಡೆದಿರಿ ಎಂಬ ಮೇಲೆ ಯಶಸ್ಸನ್ನು...
Date : Friday, 17-06-2016
ಮಣಿಪಾಲ: ರೈಲ್ವೆ ಶೌಚಾಲಯಗಳನ್ನು ಜಲರಹಿತ ಹಾಗೂ ದುರ್ಗಂಧ ಮತ್ತು ಅಶುಚಿತ್ವದಿಂದ ತಡೆಗಟ್ಟಲು ಹೊಸ ಮಾದರಿಯ ಶೌಚಾಲಯ ವಿನ್ಯಾಸಕ್ಕಾಗಿ ರೈಲ್ವೆ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ ಮಣಿಪಾಲ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ (FOA) ವಿಭಾಗದ ವಿದ್ಯಾರ್ಥಿ ವಿನೋದ್ ಆ್ಯಂಟನಿ ಥಾಮಸ್ 2ನೇ ಬಹುಮಾನ ಪಡೆದುಕೊಂಡಿದ್ದಾರೆ....
Date : Friday, 17-06-2016
ವಾಷಿಂಗ್ಟನ್ : ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ದೊರೆಯಲು ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಬೇಕೆಂದು ಇತರ 48 ಸದಸ್ಯ ರಾಷ್ಟ್ರಗಳಿಗೆ ಅಮೇರಿಕಾ ಕೋರಿದೆ. ಪರಮಾಣು ಇಂಧನ ಪೂರೈಕೆದಾರರ ಸಮೂಹಕ್ಕೆ ಭಾರತದ ಸದಸ್ಯತ್ವವನ್ನು ಕೋರಿ ಮುಂದಿನ ವಾರ ಎನ್‌ಎಸ್‌ಜಿ ಪ್ರಧಾನ ಸಭೆ ನಡೆಯಲಿದ್ದು, ಆಗ...
Date : Friday, 17-06-2016
ಅಹ್ಮದಾಬಾದ್: ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ಪ್ರಕಟಗೊಂಡಿದ್ದು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಅಹ್ಮದಾಬಾದಿನ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. 14 ವರ್ಷಗಳ ಸತತ ವಿಚಾರಣೆ ಬಳಿಕೆ ಮಹತ್ವದ ತೀರ್ಪನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ನೀಡಿದೆ. 24 ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, 11 ಆರೋಪಿಗಳಿಗೆ ಜೀವಾವಧಿ...