Date : Wednesday, 29-06-2016
ಇಸ್ತಾಂಬುಲ್: ಟರ್ಕಿಯ ಇಸ್ತಾಂಬುಲ್‌ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಂಗಳವಾರ ನಡೆದಿದ್ದು, 36 ಮಂದಿ ಸಾವಿಗೀಡಾಗಿದ್ದಾರೆ. ವಿಮಾನನಿಲ್ದಾಣದ ಪ್ರವೇಶದ್ವಾರದಲ್ಲಿ ಸುಸೈಡ್ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. 100ಕ್ಕೂ ಅಧಿಕ ಮಂದಿ ಘಟನೆಯಲ್ಲಿ ಮೃತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘಟನೆಯನ್ನು...
Date : Wednesday, 29-06-2016
ಬೀಜಿಂಗ್: ಚೀನಾದೊಂದಿಗೆ ಭಾರತ ಸಾಕಷ್ಟು ಸಮಸ್ಯೆಗಳನ್ನು ಹೊಂದಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಚೀನಾ ರಕ್ಷಣಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ. ‘ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ನ್ಯಾಯ ಸಮ್ಮತ, ಸೂಕ್ಷ್ಮ ಮತ್ತು ಪರಸ್ಪರ ಒಮ್ಮತದಿಂದ ಬಗೆಹರಿಸಿಕೊಳ್ಳಲು’ ನವದೆಹಲಿಯೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು...
Date : Wednesday, 29-06-2016
ನವದೆಹಲಿ: ಇನ್ನು ಮುಂದೆ ಹತ್ತನೇ ತರಗತಿಯವರೆಗೆ ಶಿಕ್ಷಣ ಸಂಪೂರ್ಣ ಉಚಿತವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ. ಪ್ರಾಥಮಿಕ ಶಿಕ್ಷಣ ಮತ್ತು ಸೆಕಂಡರಿ ಎಜುಕೇಶನ್ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿದ್ದು, ಅದರ ಭಾಗವಾಗಿ 10 ನೇ...
Date : Tuesday, 28-06-2016
ವಾಷಿಂಗ್ಟನ್: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಪದ್ಧತಿ (ಎಂಟಿಸಿಆರ್)ನ 35ನೇ ಸದಸ್ಯ ರಾಷ್ಟ್ರವಾಗಿ ಭಾರತದ ಸೇರ್ಪಡೆಯನ್ನು ಅಮೇರಿಕಾ ಸ್ವಾಗತಿಸಿದೆ. ನವದೆಹಲಿ ‘ಶಸ್ತ್ರಾಸ್ತ್ರ ಪ್ರಸರಣ’ದ ನಿರಂತರ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಅಮೇರಿಕಾ ಹೇಳಿದೆ. ಭಾರತದ ಎಂಟಿಸಿಆರ್ ಸದಸ್ಯತ್ವ ‘ಶಸ್ತ್ರಾಸ್ತ್ರ ಪ್ರಸರಣ ನಿಯಂತ್ರಣ’ವನ್ನು ಇನ್ನಷ್ಟು ಬಲಪಡಿಸಲಿದೆ...
Date : Tuesday, 28-06-2016
ಮುಂಬಯಿ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸೀಂಗ್ ಠಾಕೂರ್‌ಗೆ ಮುಂಬಯಿಯ ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಮೇ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ದಳ ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್...
Date : Tuesday, 28-06-2016
ನವದೆಹಲಿ: ಜನರಿಗೆ ತೆರಿಗೆ ಕಟ್ಟಲು ಸುಲಭವಾಗುವಂತೆ ಹಾಗೂ ಅವರ ವ್ಯವಹಾರಗಳಿಗೆ ತೆರಿಗೆದಾರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ಸಂಬಂಧಗಳನ್ನು ವಿಸ್ತಾರಗೊಳಿಸುವ ಪ್ರಯತ್ನಗಳ ಭಾಗವಾಗಿ ಆದಾಯ ತೆರಿಗೆ ಇಲಾಖೆ ಪ್ರಸ್ತುತ ಹಣಕಾಸು ವರ್ಷದಳಲ್ಲಿ ತೆರಿಗೆ ಕೇಂದ್ರಗಳ ಸ್ಥಾಪನೆಗೆ ಚಿಂತನೆ ನಡೆಸಿದೆ. ಅಸ್ಸಾಂನ ಗೋಲ್ಪಾರಾದಿಂದ...
Date : Tuesday, 28-06-2016
ಜುನಾಗಢ್: ಜುನಾಗಢ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸುಮಾರು ನಾಲ್ಕು ವಷಗಳ ಸಂಷೋಧನೆಯ ಬಳಿಕ ಗಿರ್ ತಳಿಯ ಹಸುಗಳ ಗೋಮೂತ್ರದಲ್ಲಿ ಚಿನ್ನ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಜುನಾಗಢ್‌ವಿಶ್ವವಿದ್ಯಾಲಯದ ಆಹಾರ ಪರೀಕ್ಷಣಾ ಲ್ಯಾಬ್‌ನಲ್ಲಿ ಸುಮಾರು 400 ಗಿರ್ ತಳಿಯ ಗೋವುಗಳ ಮೂತ್ರದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಒಂದು...
Date : Tuesday, 28-06-2016
ನವದೆಹಲಿ: ಕೇಂದ್ರ ಸಂಪುಟ ಸಭೆ ಎನ್.ಎಸ್. ವಿಶ್ವನಾಥನ್ ಅವನ್ನು ನೂತನ ಆರ್‌ಬಿಐ ಉಪ ಗವರ್ನರ್ ಆಗಿ ಬುಧವಾರ ನೇಮಕ ಮಾಡಿದೆ. ಉಪ ಗವರ್ನರ್ ಎಚ್. ಆರ್. ಖಾನ್ ಅವರ ಅಧಿಕಾರಾವಧಿ ಜು.3ರಂದು ಕೊನೆಗೊಳ್ಳಲಿದ್ದು, ಅವರ ಸ್ಥಾನಕ್ಕೆ ಎನ್.ಎಸ್. ವಿಶ್ವನಾಥನ್ ಅವರನ್ನು ನೇಮಿಸಲಾಗಿದೆ....
Date : Tuesday, 28-06-2016
ನವದೆಹಲಿ: ಕೇಂದ್ರ ಸರ್ಕಾರ ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ಪತ್ತೆಗೆ ಪ್ರಯತ್ನಿಸುತ್ತಿದ್ದು, 2011 ಮತ್ತು 2013ರಲ್ಲಿ ಇರಿಸಲಾದ ಮಾಹಿತಿಯನ್ನು ಆಧರಿಸಿ 13 ಸಾವಿರ ಕೋಟಿ ರೂ. ಕಪ್ಪು ಹಣ ಪತ್ತೆ ಹಚ್ಚಲಾಗಿದೆ. ಫ್ರಾನ್ಸ್ ಸರ್ಕಾರ ಜಿನೇವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ...
Date : Tuesday, 28-06-2016
ಶ್ರೀನಗರ: ಶ್ರೀನಗರದ ಕುಪ್ವಾರ ಜಿಲ್ಲೆಯ ನಾಗ್ರಿ ಗ್ರಾಮದಲ್ಲಿ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ದಾಳಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮುಖಂಡ ಹತ್ಯೆಯಾಹಿರುವ ಬಗ್ಗೆ ಮೂಲಗಳು ತಿಳಿಸಿವೆ. ಆತನನ್ನು ಶ್ರೀನಗರದ ಸ್ಥಳೀಯ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಸಮೀರ್ ವಾಣಿ ಎಂದು ಗುರುತಿಸಲಾಗಿದೆ...