Date : Monday, 27-06-2016
ನವದೆಹಲಿ: ಆಸ್ತಿ ಮೌಲ್ಯವನ್ನು ಘೋಷಣೆ ಮಾಡದವರು, ಸೆ.30ರೊಳಗೆ ತಮ್ಮಲ್ಲಿನ ಎಲ್ಲಾ ಆಸ್ತಿ ವಿವರಗಳ ಬಗ್ಗೆ ಘೋಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಭಾನುವಾರ ರೇಡಿಯೋ ಕಾರ್ಯಕ್ರಮ ’ಮನ್ ಕೀ ಬಾತ್’ನಲ್ಲೂ ಈ ಬಗ್ಗೆ ಹೇಳಿರುವ ಅವರು, ’ನಿಯಮಗಳನ್ನು ಮುರಿಯುವ...
Date : Monday, 27-06-2016
ಭೋಪಾಲ್: ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪೂರೈಸಿದವರೂ ಸೇರಿದಂತೆ ಒಟ್ಟು 9 ಲಕ್ಷ ಮಂದಿ ಮಧ್ಯಪ್ರದೇಶದ ಕಾನ್ಸ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿದ್ದಾರೆ, ಆದರೆ ಇರುವ ಖಾಲಿಹುದ್ದೆ ಕೇವಲ 14 ಸಾವಿರ. 9.24 ಲಕ್ಷ ಮಂದಿ ಕಾನ್ಸ್‌ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಿದ್ದು, ಇದರಲ್ಲಿ 1.9...
Date : Monday, 27-06-2016
ನವದೆಹಲಿ: ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಯೋಗಕ್ಕೆಂದು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿರುವ ಮೋದಿ ಸರ್ಕಾರ ಇದೀಗ ಆ ಸಚಿವಾಲಯದ ಮೂಲಕ ಯೋಗ ತರಬೇತಿ ನೀಡುವ...
Date : Monday, 27-06-2016
ನವದೆಹಲಿ: ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಆಡಳಿತಕ್ಕೆ ಪೂರ್ಣ ಸದಸ್ಯತ್ವವನ್ನು ಅಧಿಕೃತವಾಗಿ ಸೋಮವಾರ ಹೊಂದಿತು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್. ಜೈಶಂಕರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಇಂದು ಫ್ರಾನ್ಸ್ ನಿಯೋಜಿತ ರಾಯಭಾರಿ ಅಲೆಕ್ಸಾಂಡರ್ ಜಿಗ್ಲೆರ್, ನೆದರ್ಲ್ಯಾಂಡ್ ರಾಯಭಾರಿ ಅಲ್ಫೋನ್ಸಸ್ ಸ್ಟೊಯ್ಲಿಂಗಾ ಮತ್ತು ಲುಕ್ಸೆಂಬರ್ಗ್ ನ ಡಿ’ ಅಫ್ಯೈರ್ಸ್...
Date : Monday, 27-06-2016
ನವದೆಹಲಿ: ಶೀಲಾ ದೀಕ್ಷಿತ್ ಅವರನ್ನು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯ ಸಾರಥ್ಯವನ್ನು ನೀಡಿ ಸಿಎಂ ಅಭ್ಯರ್ಥಿಯನ್ನಾಗಿಸಲು ಹೊರಟಿದ್ದ ಕಾಂಗ್ರೆಸ್ಸಿಗೆ ನಿರಾಶೆಯಾಗಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಶೀಲಾ ದೀಕ್ಷಿತ್ ಅವರು ಚುನಾವಣೆಯ ಸಾರಥ್ಯವನ್ನು ವಹಿಸಲು ನಿರಾಕರಿಸಿರುವುದು. ಮೂಲಗಳ ಪ್ರಕಾರ ಉತ್ತರ...
Date : Monday, 27-06-2016
ನವದೆಹಲಿ : ವಿಶ್ವದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೆ ಕಾರಣ ಅರ್ಜೆಂಟಿನಾ ತಂಡದ ಸೋಲು ಎನ್ನಲಾಗಿದೆ. ಕೋಪಾ ಅಮೆರಿಕ ಫುಟ್ಬಾಲ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಪ್ರವೇಶಿಸಿ, ಉತ್ತಮ ಪ್ರದರ್ಶನ ನೀಡಿದ್ದರೂ ಚಿಲಿ ವಿರುದ್ಧ...
Date : Monday, 27-06-2016
ನವದೆಹಲಿ: ಸೋಮವಾರ ಬೆಳಗ್ಗೆ 6.27 ರ ಸುಮಾರಿಗೆ 4.7 ರ ತೀವ್ರತೆಯ ಕಂಪನವು ಭಾರತ – ಬಾಂಗ್ಲಾದ ಗಡಿ ಪ್ರದೇಶವಾದ ಚಿತ್ತಗಾಂಗ್ನ ಮಾಣಿಕ್ಚಾರಿ ಪ್ರದೇಶದಲ್ಲಿ ದಾಖಲಾಗಿದೆ. ಭೂಕಂಪದ ಅಧಿಕೇಂದ್ರವು 27 ಕಿ. ಮೀ. ದೂರದಲ್ಲಿದೆ ಎನ್ನಲಾಗಿದೆ. ಚಿತ್ತಗಾಂಗ್ನಲ್ಲಿ 14,746,629 ಜನಸಂಖ್ಯೆಯಿದ್ದು, ಹತ್ತಿರದಲ್ಲಿ...
Date : Saturday, 25-06-2016
ನವದೆಹಲಿ: ಭಾರತದ ರಕ್ಷಣಾ ಸಚಿವಾಲಯ ಸುಮಾರು 750 ಮಿಲಿಯನ್ ಡಾಲರ್ ವೆಚ್ಚದಲ್ಲಿ 145 ಅತೀ ಹಗುರವಾದ M777 ಹೋವಿಟ್ಜರ್ ಫಿರಂಗಿಗಳ ಖರೀದಿಗೆ ಅಮೇರಿಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ 18 ಧನುಷ್ ಫಿರಂಗಗಳ ಉತ್ಪಾದನೆಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಧ್ಯಕ್ಷತೆಯಲ್ಲಿ ಶಸ್ತ್ರಾಸ್ತ್ರ ಖರೀದಿ ಮಂಡಳಿ...
Date : Saturday, 25-06-2016
ನವದೆಹಲಿ: ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಬೆಳ್ಳಿ ಪದಕ ಪಡೆದಿರುವ ಭಾರತ ಹಾಕಿ ತಂಡ 2004ರ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ರ್‍ಯಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು, ನೆದರ್ಲ್ಯಾಂಡ್, ಜರ್ಮನಿ...
Date : Saturday, 25-06-2016
ಆಲ್ಮಟಿ: ಭಾರತದ ಮಹಿಳಾ ಓಟಗಾರ್ತಿ ದ್ಯುತಿ ಚಂದ್ ರಿಯೋ ಒಲಿಂಪಿಕ್ಸ್‌ನ 100 ಮೀಟರ್ ವಿಭಾಗದಲ್ಲಿ ಅರ್ಹತೆ ಪಡೆಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. 26ನೇ ಜಿ. ಕೊಸನೋವ್ ಸ್ಮಾರಕ ಮೈದಾನದಲ್ಲಿದಲ್ಲಿ ನಡೆದ 100 ಮೀಟರ್ ಅರ್ಹತಾ ಸುತ್ತಿನಲ್ಲಿ 11.30 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ...