Date : Monday, 01-08-2016
ನವದೆಹಲಿ : 2016 ರ ಕಬಡ್ಡಿ ವಿಶ್ವಕಪ್ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಭಾನುವಾರ ಅಧಿಕೃತ ಘೋಷಣೆ ಮಾಡಿದೆ. ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತ ಸೇರಿದಂತೆ ಯುಎಸ್‌ಎ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಇರಾನ್, ಪೋಲಾಂಡ್, ಪಾಕಿಸ್ಥಾನ, ಬಾಂಗ್ಲಾದೇಶ,...
Date : Monday, 01-08-2016
ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ)ದ ಸುಮಾರು 12 ಶಾಸಕರನ್ನು ಕಳೆದ ಒಂದು ವರ್ಷದಲ್ಲಿ ವಿವಿಧ ಪ್ರಕರಣಗಳ ಸಂಬಂಧ ಬಂಧಿಸಲಾಗಿದೆ ಎಂದು ‘ದ ಹಿಂದು’ ಪತ್ರಿಕೆ ವರದಿ ತಿಳಿಸಿದೆ. ನಕಲಿ ಶೈಕ್ಷಣಿಕ ಡಿಗ್ರಿ ದಾಖಲೆಗಳನ್ನು ನೀಡಿದ್ದಕ್ಕಾಗಿ ಮೊದಲ ಬಾರಿ ಜೂನ್ 2015 ರಲ್ಲಿ...
Date : Monday, 01-08-2016
ನವದೆಹಲಿ : ಶೀಘ್ರದಲ್ಲೇ ರೈಲ್ವೇ ಉದ್ಯೋಗಿಗಳು ಡಿಸೈನರ್ ಯೂನಿಫಾರ್ಮ್ ಮೂಲಕ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರೀತು ಬೇರಿ ಎಂಬ ವಸ್ತ್ರ ವಿನ್ಯಾಸಕಿ ರೈಲ್ವೇ ಉದ್ಯೋಗಿಗಳಿಗಾಗಿ ಡಿಸೈನರ್ ಯೂನಿಫಾರ್ಮ್ ವಿನ್ಯಾಸಗೊಳಿಸಿದ್ದಾರೆ. ಭಾರತೀಯ ಸಂಸ್ಕೃತಿಗನುಗುಣವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ವೃತ್ತಿ ಬಗ್ಗೆ ಗೌರವ ಮೂಡಿಸುವ...
Date : Monday, 01-08-2016
ಮಂಗಳೂರು: ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ಪೈರಸಿ ಪ್ರಕರಣ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕದ ವಿಷಯವಾಗಿದೆ. ದಬಕ್ ದಬಾ ಐಸಾ ತುಳು ಚಿತ್ರ ಬಿಡುಗಡೆಗೆ ಮೊದಲೇ ಪೈರಸಿ ರೂಪದಲ್ಲಿ ಹೊರ ಬಂದಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕಮಾರ್...
Date : Monday, 01-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣಕ್ಕೆ ಜನರಿಂದ ಸಲಹೆಗಳನ್ನು ಕೇಳಿದ್ದಾರೆ. ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಧಾನಿಯೊಬ್ಬರೇ ಕೆಂಪುಕೋಟೆಯಿಂದ ಮಾತನಾಡುತ್ತಾರೆ ಎಂಬುದಾಗಿ ಜನ...
Date : Monday, 01-08-2016
ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಹೊರಬಂದಿದ್ದ ಸ್ವರಾಜ್ ಅಭಿಯಾನ್ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರು ಅಕ್ಟೋಬರ್ 2ರಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ದೇಶದ 114 ಜಿಲ್ಲೆಗಳ ಕಾರ್ಯನಿರ್ವಾಹಕ ಪ್ರತಿನಿಧಿಗಳ ಶೇ.93ರಷ್ಟು ಅನುಮೋದನೆ ಪಡೆದ ಬಳಿಕ ಪಕ್ಷ...
Date : Monday, 01-08-2016
ಬೀಜಿಂಗ್ : 2010 ರ ಎನ್ಪಿಟಿ ಒಪ್ಪಂದದ ನಿರ್ಣಯಗಳನ್ನು ಮುರಿಯುವ ಮೂಲಕ ಚೀನಾ ಪಾಕಿಸ್ಥಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್‌ನ್ನು ನೀಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪರಮಾಣು ಶಸ್ತ್ರಾಸ್ತ್ರ ಮತ್ತು ನಿರಸ್ತ್ರೀಕರಣದ (Nuclear Weapons and Disarmament) ಪ್ರಮುಖ ಆಡಳಿತ ಸಂಸ್ಥೆಯಾದ ಆರ್ಮ್ಸ್ ಕಂಟ್ರೋಲ್...
Date : Monday, 01-08-2016
ಶ್ರೀನಗರ : ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದ ಉಗ್ರರು ಮತ್ತು ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತ್ಯೇಕತಾವಾದಿಗಳು ಭಾನುವಾರ ನಡೆಸಿದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಉನ್ನತ ನಾಯಕ ಅಬು ದುಜಾನ್ ಭಾಗವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ....
Date : Monday, 01-08-2016
ಕೈರೋ: ಇರಾಕ್ ಹಾಗೂ ಸಿರಿಯಾಗಳಲ್ಲಿ ತಮ್ಮ ಪ್ರದೇಶಗಳನ್ನು ಕಳೆದುಕೊಳ್ಳುತ್ತಿರುವ ಇಸಿಸ್, ಪ್ರಾನ್ಸ್ ಹಾಗೂ ಜರ್ಮನಿ ಸೇರಿದಂತೆ ಇತರ ರಾಷರಗಳ ಮೇಲೆ ಜಾಗತಿಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಸಿರಿಯಾ ಹಾಗೂ ಇರಾಕ್ ಮೇಲೆ ಅಮೇರಿಕ ಒಕ್ಕೂಟಗಳ ವಾಯು...
Date : Monday, 01-08-2016
ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿ ವೇಳೆ ಹುತಾತ್ಮರಾದ ಕರ್ನಾಟಕದ ಯೋಧರ ಪಾರ್ಥೀವ ಶರೀರವು ಅವರವರ ಹುಟ್ಟೂರಿಗೆ ಇಂದು ತಲುಪಲಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಗ್ರೆನೇಡ್ ಸ್ಫೋಟದಿಂದಾಗಿ ವೀರ ಮರಣವನ್ನಪ್ಪಿದ್ದ ಗೋಕಾಕ್ ತಾಲೂಕಿನ ಖನಗಾವಿ ನಿವಾಸಿ ಬಸಪ್ಪ ಪಾಟೀಲ್ ಮತ್ತು ನವಲಗುಂದ ತಾಲ್ಲೂಕಿನ...