Date : Tuesday, 02-08-2016
ಮುಂಬಯಿ: ಸ್ಪೈನ್ ನಿರ್ಮಿತ ಟಾಲ್ಗೋ ರೈಲು ಮೂರನೇ ಹಂತದ ಪರೀಕ್ಷಾರ್ಥವಾಗಿ ದೆಹಲಿಯಿಂದ ಸೋಮವಾರ ಸಂಜೆ 7.55ಕ್ಕೆ ಪ್ರಯಾಣ ಬೆಳೆಸಿದ್ದು, ಮಂಗಳವಾರ 11.30ಕ್ಕೆ ಮುಂಬಯಿ ತಲುಪಲಿದೆ. ಭಾರತೀಯ ರೈಲ್ವೆ ಮಂಡಳಿ ಹಾಗೂ ಸ್ಪ್ಯಾನಿಷ್ ಅಧಿಕಾರಿಗಳನ್ನೊಳಗೊಂಡ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ರೈಲು ಕೇವಲ...
Date : Tuesday, 02-08-2016
ನರ ಮಾಂಸ ಮೂಲೆಗಳಿಂದ ನಿರ್ಮಿತವಾಗಿರುವ ಈ ದೇಹ ಮಣ್ಣ ಸೇರುವ ಮುನ್ನ ಇರುವ ಕಾಲವೆ ಬದುಕು ಅದೇ ಜೀವನ. ಇದರ ನಡುವಲ್ಲೆ ನಡೆಯುವು ಅದೇ “ಕರ್ಮಸಾಧನೆ” ಜೊತೆಯಲ್ಲಿ ಪಾಪ ಪುಣ್ಯದ ಲೆಕ್ಕಾಚಾರವೊಂದಷ್ಟು. ಸಾಕಿ ಸಲುಹಿದ ಈ ದೇಹ ಕಡೆಗೊಮ್ಮೆ ಮಣ್ಣಾದರೂ ಅವಿನಾಶಿಯಾಗಿ...
Date : Monday, 01-08-2016
ಮೈಸೂರು: ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯದಲ್ಲಿ ಸೋಮವಾರ ಸಂಜೆ 4.15ರ ವೇಳೆಗೆ ಸ್ಫೋಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಶೌಚಾಲಯದ ಕಿಟಕಿ ಗಾಜುಗಳು ಪುಡಿಯಾಗಿದ್ದು, ಬಾಗಿಲುಗಳು ಒಡೆದು ಹೋಗಿವೆ. ಶೌಚಾಲಯದ ಗೋಡೆ ಕುಸಿದು ಬಿದ್ದಿದ್ದು, ಹಿಂಭಾಗದ ರಸ್ತೆಯಲ್ಲಿ ಸಾಗುತ್ತಿದ್ದ...
Date : Monday, 01-08-2016
ಈಶಾನ್ಯ ರಾಜ್ಯಗಳಿಂದ ಆರ್‌ಎಸ್‌ಎಸ್ ಮಕ್ಕಳನ್ನು ಸಾಗಣೆ ಮಾಡಿ ತಮ್ಮ ಸಿದ್ಧಾಂತವನ್ನು ಅವರ ಮೇಲೆ ಹೇರುತ್ತಿದೆ ಎಂದು ನೇಹಾ ದೀಕ್ಷಿತ್ ಎಂಬ ಪತ್ರಕರ್ತೆ ಔಟ್‌ಲುಕ್‌ನಲ್ಲಿ ಬರೆದ ಲೇಖನಕ್ಕೆ ಮೇಘಾಲಯದ ವಿದ್ಯಾರ್ಥಿಯೊಬ್ಬ ತಿರುಗೇಟು ನೀಡಿದ್ದಾನೆ. ಮೇಘಾಲಯದ ಪಶ್ಚಿಮ ಗೋರೋ ಹಿಲ್ಸ್‌ನ ಡುಂಡುಮಾ ಗ್ರಾಮದ ನಿವಾಸಿಯಾದ...
Date : Monday, 01-08-2016
ನವದೆಹಲಿ: ಸಬ್ಸಿಡಿ ಹೊಂದಿರುವ ಅಡುಗೆ ಅನಿಲ (ಎಲ್‌ಪಿಜಿ)ದ ಪ್ರತಿ ಸಿಲಿಂಡರ್‌ಗೆ ರೂ. 1.93 ಏರಿಕೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಎರಡನೇ ಬಾರಿ ಏರಿಕೆ ಮಾಡಲಾಗಿದ್ದು, ಸರ್ಕಾರದ ಸಬ್ಸಿಡಿಗಳಿಗೆ ಕತ್ತರಿ ಹಾಕುವ ಉದ್ದೇಶದಿಂದ ಮಾಸಿಕ ದರ ಹೆಚ್ಚಳಕ್ಕೆ ಸರ್ಕಾರ ಯೋಚಿಸುತ್ತಿದೆ. ದೆಹಲಿಯಲ್ಲಿ...
Date : Monday, 01-08-2016
ನವದೆಹಲಿ: ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ದೀರ್ಘ ಕಾಲದಿಂದ ಸ್ಥಗಿತಗೊಂಡಿದ್ದು, ಆಗಸ್ಟ್ 4ರಂದು ಹರಾಜಾಗಲಿದೆ. ಕಿಂಗ್‌ಫಿಶರ್ ಏರ್‌ಲೈನ್ಸ್‌ನ 700 ಕೋಟಿ ರೂ. ಆಸ್ತಿಯನ್ನು ಸಾಲ ನೀಡಿದ ಬ್ಯಾಂಕ್‌ಗಳು ಮತ್ತು ತೆರಿಗೆ ಅಧಿಕಾರಿಗಳು ಹರಾಜು ಕರೆಯಲಿದ್ದು, ಆಗಸ್ಟ್ 4ರಂದು ಕಿಂಗ್‌ಫಿಶರ್ ಹೌಸ್ ಹರಾಜಾಗಲಿದೆ....
Date : Monday, 01-08-2016
ನವದೆಹಲಿ : ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಯಾವುದೇ ವ್ಯಕ್ತಿಗಳು ಇನ್ನು ಮುಂದೆ ಆನ್‌ಲೈನ್ ಮೂಲಕ ಸರ್ಕಾರದ ಫ್ಲಾಗ್‌ಶಿಫ್ ಯೋಜನೆಗಳಿಗೆ ದೇಣಿಗೆಯನ್ನು ನೀಡಬಹುದಾಗಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಇಂದು ಅಧಿಕೃತ...
Date : Monday, 01-08-2016
ನವದೆಹಲಿ: ಮಾಜಿ ಸಿಎಂಗಳಿಗೆ ಜೀವನ ಪರ್ಯಂತ ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ಅವರು ಸರ್ಕಾರದ ಸವಲತ್ತುಗಳಿಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಇತರ ಅನರ್ಹ ಸಂಘಟನೆಗಳು ಸರ್ಕಾರದ ಬಂಗಲೆಗಳ ಹಂಚಿಕೆಯ ವಿರುದ್ಧ ಉತ್ತರ ಪ್ರದೇಶ ಮೂಲದ ಎನ್‌ಜಿಒ...
Date : Monday, 01-08-2016
ನವದೆಹಲಿ: ದೇಶದ ಶೇ. 30 ರಷ್ಟು ಸಾರ್ವಜನಿಕ ವಲಯಗಳ ಬ್ಯಾಂಕುಗಳು ಹಾಗೂ ಶೇ. 10 ರಷ್ಟು ಖಾಸಗಿ ಬ್ಯಾಂಕುಗಳ ಎಟಿಎಂಗಳು ವಿವಿಧ ತಾಂತ್ರಿಕ ಸಮಸ್ಯೆಗಳಿಂದ ಅಥವಾ ನಗದು ಹಣವಿಲ್ಲದೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರ್‌ಬಿಐ ಸಮೀಕ್ಷೆ ತಿಳಿಸಿದೆ. ಹಣಕಾಸು ಸಚಿವಾಲಯ ರಾಜ್ಯ...
Date : Monday, 01-08-2016
ಕೋಲ್ಕತ್ತಾ : ಯಾವುದೇ ಒತ್ತಡವಿಲ್ಲದೆ ತಮ್ಮ ಕೆರಿಯರ್‌ನ್ನು ರೂಪುಗೊಳಿಸಬೇಕು ಎಂಬ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಿಂದ ಪಶ್ಚಿಮ ಬಂಗಾಳದ ಖರಗ್‌ಪುರ್ ಐಐಟಿ ನೂತನ ಯೋಜನೆಯೊಂದನ್ನು ಆರಂಭಿಸಿದೆ. ಇತ್ತೀಚೆಗಷ್ಟೇ ಖರಗ್‌ಪುರ್ ಐಐಟಿಗೆ ನೀಡುವ ಅನುದಾನದಲ್ಲಿ ಕೇಂದ್ರ ಕಡಿತ ಮಾಡಿದೆ. ಇದನ್ನು ಸರಿತೂಗಿಸುವ ಸಲುವಾಗಿ...