Date : Thursday, 15-12-2016
ಲೇಹ್: ಸಾಂಪ್ರದಾಯಿಕ ಕ್ರೀಡೆಯನ್ನು ಸಂರಕ್ಷಿಸುವ ಮತ್ತು ದಿವ್ಯಾಂಗ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪೀಪಲ್ಸ್ ಆ್ಯಕ್ಷನ್ ಗ್ರೂಪ್ ಫಾರ್ ಇನ್‌ಕ್ಲೂಷನ್ ಎಂಡ್ ರೈಟ್ಸ್ (PAGIR) ಹೋಟೆಲ್ ಇಂಡಸ್‌ನ ಅಂಗಳದಲ್ಲಿ ಬಿಲ್ಲುಗಾರಿಕೆ ಕ್ರೀಡಾಕೂಟ 2016 ಆಯೋಜಿಸಿದೆ. ಲೇಹ್‌ನ ವಿವಿಧ ಜಿಲ್ಲೆಗಳಿಂದ 24 ತಂಡಗಳ ಒಟ್ಟು 96 ಜನರು ಕ್ರೀಡಾಕೂಟದಲ್ಲಿ...
Date : Thursday, 15-12-2016
ನವದೆಹಲಿ: ಕೇಂದ್ರ ಸರ್ಕಾರ ಇಲೆಕ್ಟ್ರಾನಿಕ್ ವ್ಯವಹಾರಗಳ ಅನುದಾನಗಳ ಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿ ನಡೆಸುವ ವ್ಯಕ್ತಿಗಳು, ಸಣ್ಣ ವ್ಯಾಪಾರಸ್ಥರು, ಅಂಗಡಿ ಮಾಲೀಕರಿಗೆ ‘ಮಾಸಿಕ ಬಹುಮಾನ’ ನೀಡಲಾಗುವುದು. ಆನ್‌ಲೈನ್ ಅಥವಾ ನಗದುರಹಿತ ವಹಿವಾಟುಗಳಿಗೆ ಗಮನಾರ್ಹವಾಗಿ ಬದಲಾವಣೆಗೊಂಡ ವ್ಯಕ್ತಿಗಳು, ಸಣ್ಣ ವ್ಯಾಪಾರಸ್ಥರಿಗೆ ‘ಲಕಿ...
Date : Thursday, 15-12-2016
ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಪಕ್ಷದ ಮುಖ್ಯಸ್ಥರ ನೇಮಕದ ಬಗ್ಗೆ ನಡೆಯುತ್ತಿದ್ದ ಗೊಂದಲದ ಸಮಸ್ಯೆ ಈಗ ಅಂತ್ಯಗೊಂಡಿದೆ. ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಮ್‌ಕೆ ಪಕ್ಷದ ಮುಖ್ಯ ಕಾರ್ಯದರ್ಶಿ ಎಂದು ಅಧಿಕೃತವಾಗಿ ಪಕ್ಷ ಘೋಷಿಸಿದೆ. 54 ವರ್ಷದ ಶಶಿಕಲಾ...
Date : Thursday, 15-12-2016
ನವದೆಹಲಿ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ರಾಷ್ಟ್ರೀಯ ಹಾಗೂ ರಾಜ್ಯ...
Date : Thursday, 15-12-2016
ನವದೆಹಲಿ: ಡಿಸೆಂಬರ್ 15 ರಿಂದ ಆರಂಭಗೊಂಡು ಭಾರತದ 7 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸ್ಟ್ಯಾಂಪಿಂಗ್ ವಿಧಾನ ಕೈಬಿಡುವ ಪ್ರಯೋಗದ ಭಾಗವಾಗಿ ವಿಮಾನಗಳಲ್ಲಿ ಕೊಂಡೊಯ್ಯಬಹುದಾದ ಕ್ಯಾಬಿನ್ ಬ್ಯಾಗ್‌ಗಳ ಭದ್ರತಾ ‘ಟ್ಯಾಗ್’ ನಮೂದಿಸುವುದನ್ನು ರದ್ದುಗೊಳಿಸಲಾಗಿದೆ. ಈ 7 ವಿಮಾನ ನಿಲ್ದಾಣಗಳು 4 ಮೆಟ್ರೋ ನಗರಗಳಾದ ದೆಹಲಿ, ಮುಂಬಯಿ, ಕೋಲ್ಕತಾ...
Date : Thursday, 15-12-2016
ಬೆಂಗಳೂರು : ಹಿಂದುತ್ವ ಎಂದರೆ ಅದೊಂದು ‘ಜೀವನ ಪದ್ಧತಿ’ – ನಮ್ಮೆಲ್ಲಾ ಸಂಸ್ಕೃತಿ, ಪರಂಪರೆಗಳ ಸುಂದರ ಸಂಗಮವಾಗಿದೆ. ಹಿಂದು ಧರ್ಮವೆನಿಸಿಕೊಂಡಿದೆ. ಹಿಂದುತ್ವಕ್ಕೆ ಆಧ್ಯಾತ್ಮದ ನೆಲೆಗಟ್ಟು ಹಾಗೂ ಸೇವೆಯ ಚೌಕಟ್ಟು ಎರಡೂ ಜತೆಗೂಡಿರುವುದು ಅದರ ಔನ್ನತ್ಯವನ್ನು ತಲೆ ತಲಾಂತರಗಳಿಂದ ಜಗತ್ತಿಗೆ ಸಾರಿದೆ. ಪ್ರಖರ ಹಿಂದುತ್ವವಾದಿ...
Date : Thursday, 15-12-2016
ಸ್ಯಾನ್ ಫ್ರಾನ್ಸಿಸ್ಕೋ: ಯಾಹೂ ಮೇಲ್‌ನ ಒಟ್ಟು ಬಳಕೆದಾರರಲ್ಲಿ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇದು ಇತಿಹಾಸದಲ್ಲಿಯೇ ಅತೀ ದೊಡ್ಡ ಭದ್ರತೆಯ ಉಲ್ಲಂಘನೆಯಾಗಿದ್ದು, ಭದ್ರತಾ ಲೋಪ ವಿಚಾರದಲ್ಲಿ ಕಂಪನಿ ತನ್ನ ಸ್ವಂತ ದಾಖಲೆಯನ್ನು ಮುರಿದಿದೆ. ಒಂದು...
Date : Thursday, 15-12-2016
ನವದೆಹಲಿ: ಭಾರತ ಏಷ್ಯಾದ ಹೊಸ ಆವಿಷ್ಕಾರ ಆದ್ಯತೆಯ ಕೇಂದ್ರಗಳಲ್ಲಿ ಅಗ್ರ ಮತ್ತು ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ. ಜೊತೆಗೆ ಪೂರ್ವ ಬೆಂಗಳೂರಿನ ‘ಸಿಲಿಕಾನ್ ವ್ಯಾಲಿ’ ಮುಂಚೂಣಿಯಲ್ಲಿದೆ ಎಂದು ಜಾಗತಕ ಸಲಹಾ ಪ್ರಮುಖ ಕ್ಯಾಪ್‌ಜೆಮಿನಿ ನಡೆಸಿದ ಸಂಶೋಧನೆ ತಿಳಿಸಿದೆ. ಭಾರತ ಏಷ್ಯಾದ ಹೊಸ...
Date : Thursday, 15-12-2016
ನವದೆಹಲಿ: ಗಾಳಿಪಟಗಳ ಹಾರಾಟವನ್ನು ಗುರುತಿಸುವ ಹಬ್ಬ ಮಕರ ಸಂಕ್ರಾಂತಿಗೂ ಮುನ್ನ ದೇಶಾದ್ಯಂತ ಗಾಜಿನ ಪುಡಿ ಲೇಪಿತ ‘ಮಂಜ’ ಮತ್ತಿತರ ಗಾಳಿಪಟಗಳ ಬಳಕೆ, ಮಾರಾಟ ಮತ್ತು ಸಂಗ್ರಹದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಂತರ ನಿಷೇಧ ಹೇರಿದೆ. ಅಧ್ಯಕ್ಷ ನ್ಯಾ. ಸ್ವತಂತ್ರ ಕುಮಾರ್...
Date : Thursday, 15-12-2016
ನವದೆಹಲಿ: ಚಳಿಗಾಲದ ಅಧಿವೇಶನ ನವೆಂಬರ್ 16ರಂದು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭೇಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ, 2014 ಜಾರಿಗೆ ತರಲಾಗಿದೆ. ರಾಜ್ಯಸಭೆಯಲ್ಲಿ ಅನಾರ್ಣಯೀಕರಣ ಚರ್ಚೆಯನ್ನು ಬದಿಗೊತ್ತಿ ಸರ್ಕಾರ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಿ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ...