News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸದ್ಭಾವ ಸಾಧನ ಇಲ್ಲಂದ್ರ ಸಿದ್ಧಿ ಉಂಟಾಗಲ್ಲ

ಸದ್ಭಾವ ಸಾಧನ ಇಲ್ಲಂದ್ರ ಸಿದ್ಧಿ ಉಂಟಾಗಲ್ಲ. ಒಂದು ವೃಕ್ಷಕ್ಕೆ ಹಣ್ಣು ತಯಾರು ಮಾಡಲು ಹೇಗೆ ವರುಷ, ವರುಷ ಬೇಕೋ ಹಾಗೆ ನಮ್ಮದು ಒಂದು ಸಾಧನೆ. ಒಂದು ವೃಕ್ಷ ಇದ್ದಂಗ. ಮೈ, ಕೈ, ಮನಸ್ಸು, ಬುದ್ಧಿ ಇವುಗಳನ್ನು ಬಳಸಿಕೊಂಡು ದುಡಿದು ಹಣ್ಣು ಕೊಡಬೇಕು....

Read More

ಯುಪಿ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂರಿಗೂ ಪ್ರಾತಿನಿಧ್ಯ :ನಾಯ್ಡು

ನವದೆಹಲಿ: ಇತ್ತೀಚಿನ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಹೋದರೂ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದವರಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಭರವಸೆ ನೀಡಿದ್ದಾರೆ. ಬಿಜೆಪಿಯಲ್ಲಿ ಮುಸ್ಲಿಂ ಶಾಸಕರು ಇಲ್ಲದೇ ಹೋದರೂ ಮುಸ್ಲಿಂ ಎಂಎಲ್‌ಸಿಗಳಂತು...

Read More

ಮಾರ್ಚ್ 15ರಂದು ಎಸ್.ಎಂ ಕೃಷ್ಣ ಬಿಜೆಪಿ ಸೇರ್ಪಡೆ

ಬೆಂಗಳೂರು: ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರು ಮಾರ್ಚ್ 15ರಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಕೃಷ್ಣ ಅವರು ಮಾ.15ರಂದು ದೆಹಲಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬುದನ್ನು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ...

Read More

ಪರಿಕ್ಕರ್ ಪ್ರಮಾಣವಚನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಪಣಜಿ: ಪ್ರಾದೇಶಿಕ ಪಕ್ಷಗಳ ಮತ್ತು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಗೋವಾ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಲು ಮನೋಹರ್ ಪರಿಕ್ಕರ್ ಅವರು ಸನ್ನದ್ಧರಾಗಿದ್ದಾರೆ. ಆದರೆ ಇವರ ಪ್ರಮಾಣವಚನವನ್ನು ಪ್ರಶ್ನಿಸಿ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿದೆ. ಗೋವಾದಲ್ಲಿ 17 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಏಕೈಕ...

Read More

ಮಣಿಪುರದ ಸಿಎಂ ಆಗುವತ್ತ ಬಿಜೆಪಿಯ ಬಿರೆನ್ ಸಿಂಗ್

ಇಂಫಾಲ: ಮಣಿಪುರದಲ್ಲಿ ಸೋಮವಾರ ನಡೆದ ರಾಜಕೀಯ ಬೆಳವಣಿಗೆಯೊಂದರಲ್ಲಿ ಎನ್.ಬಿರೆನ್ ಸಿಂಗ್ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರೇ ಮಣಿಪುರದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಸರ್ಕಾರ ರಚನೆಗೆ ಅವಕಾಶವನ್ನು ಕೋರುವ ಸಲುವಾಗಿ ಅವರು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ...

Read More

ಯುಪಿ ವಿಧಾನಸಭೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು: ಮೋದಿ ಹರ್ಷ

ನವದೆಹಲಿ: ಈ ಬಾರಿಯ ಉತ್ತರಪ್ರದೇಶ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನ ಪ್ರತಿನಿಧಿಗಳು ವಿಧಾನಸಭೆಗೆ ಆಯ್ಕೆಗೊಂಡಿದ್ದಾರೆ. ಈ ಸಕಾರಾತ್ಮಕ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಈ ಬಾರಿಯ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಯ್ಕೆಗೊಂಡು...

Read More

ಈ ಊರಲ್ಲಿ ಓಕುಳಿ ಇಲ್ಲ; ಹೋಳಿಗೆ ಸಂಭ್ರಮಕ್ಕೆ ಎಣೆ ಇಲ್ಲ

ಮುಂಡರಗಿ: ಬಣ್ಣದೋಕುಳಿಯಲ್ಲಿ ಮೀಯುವ, ಹಲಗೆ ಹೊಡೆಯುವ ಕುಣಿದಾಡುವ ಕಾಮದಹನ ಮಾಡಿ ರಂಗಿನೋಕುಳಿಯಲ್ಲಿ ಸಂಭ್ರಮಿಸುವುದೇ ಹೋಳಿ ಹುಣ್ಣಿಮೆ. ಆದರೆ ಇದಕ್ಕೆ ಅಪವಾದ ನಮ್ಮ ಗದಗ ಜಿಲ್ಲೆಯ ಮುಂಡರಗಿ. ಹೋಳಿ ಹುಣ್ಣಿಮೆ ದಿನ ಇಲ್ಲಿನ ಗುಡ್ಡದ ಮೇಲಿರುವ ಕನಕನರಸಿಂಹನ ಜಾತ್ರೆ. ಐದು ದಿನಗಳವರೆಗೆ ಈ...

Read More

ರಾಜಸ್ಥಾನ ವಿವಿಯಲ್ಲಿ ಬ್ಯಾಂಕಿಂಗ್, ಹಣಕಾಸು ಬದಲು ಗೀತೆ, ವೇದಗಳು

ಜೈಪುರ: ಪಠ್ಯಕ್ರಮದಲ್ಲಿ ವಿದೇಶಿ ಲೇಖಕರನ್ನು ತೆಗೆದು ಹಾಕಿದ ನಂತರ ರಾಜಸ್ಥಾನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಪ್ರಬಂಧಗಳ ವಿಷಯಗಳಲ್ಲಿ ಕೃತಿಗಳನ್ನು ಬದಲಿಸಿದೆ. ಪ್ರಬಂಧಗಳ ವಿಷಯದಲ್ಲಿ ವೇದ ಮತ್ತು ಸುವ್ಯವಸ್ಥೆ, ಭಗವಾನ್ ಶ್ರೀಕೃಷ್ಣ, ಗೀತೆಯ ಪ್ರಸ್ತುತತೆ, ಮಹಾತ್ಮ ಗಾಂಧಿ, ಯೋಗದ ಮೂಲಕ ಒತ್ತಡ ನಿರ್ವಹಣೆ...

Read More

ಬೇಡಿದ ವರ ಕೊಡುವ ನವಲಗುಂದದ ರಾಮಲಿಂಗ ಕಾಮಣ್ಣ

ನವಲಗುಂದ: ಕಾಮಣ್ಣನನ್ನು ಕೂಡಿಸಿ, ಹೋಳಿ ಆಡಿ ಸಂಭ್ರಮಿಸುವುದು ಸಹಜ. ಆದರೆ ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮಾತ್ರ ಕಾಮಣ್ಣ ವಿಶಿಷ್ಟ ಖ್ಯಾತಿ ಹೊಂದಿದ್ದಾನೆ. ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಬಲವಾದ ನಂಬಿಕೆ. ಪಟ್ಟಣದ ಚಾವಡಿ, ಸಿದ್ಧಾಪೂರ ಓಣಿ, ಮಾದರ ಓಣಿ, ತೆಗ್ಗಿನಕೇರಿ,...

Read More

ಹೋಳಿ ಆಡೋಣ ; ನೈಸರ್ಗಿಕ ಬಣ್ಣ ಬಳಸೋಣ

ಧಾರವಾಡ : ಹೋಳಿ ಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ವೈವಿಧ್ಯಮಯ ಬಣ್ಣಗಳೊಂದಿಗೆ ಆಟವಾಡುವುದು ಖುಷಿಯೋ ಖುಷಿ. ಪುರುಷರ ಹಬ್ಬ ಎಂದೇ ಹೆಸರಾಗಿದ್ದ ಇದು, ತನ್ನ ವರಸೆ ಬದಲಾಯಿಸಿಕೊಂಡಿದೆ. ಮಹಿಳೆಯರೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ರಂಗಿನಾಟದಲ್ಲಿ ಸಮಾನತೆ ಸೃಷ್ಟಿಯಾಗಿದೆ. ಆದರೆ ಬಣ್ಣದ ಸಂಭ್ರಮದಲ್ಲಿ ಬದುಕು...

Read More

Recent News

Back To Top