News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸರ್ಕಾರಕ್ಕೆ ಮಣಿದ ಸ್ಪೀಕರ್: ವಿಪಕ್ಷ ನಾಯಕ ಶೆಟ್ಟರ್ ಆರೋಪ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಡೈರಿಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ನೀಡದೇ, ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಸರ್ಕಾರದ ಒತ್ತಡಕ್ಕೆ ಮಣಿದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಈ...

Read More

‘ಹಿಂದೂಸ್ಥಾನ್ ಕಾ ಶೇರ್ ಆಯಾ ಹೈ’: ಕಾಂಗ್ರೆಸ್‌ಗೆ ಟಾಂಗ್ ನೀಡಿದ ಬಿಜೆಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ರಶ್ನೋತ್ತರ ಅವಧಿಯ ಸಂದರ್ಭ ರಾಜ್ಯಸಭೆಗೆ ಪ್ರವೇಶಿಸುತ್ತಿದ್ದಂತೆ ವಿರೋಧ ಪಕ್ಷದ ಟ್ರೆಜರಿ ಬೆಂಚ್ ಸದಸ್ಯರು ಪ್ರಧಾನಿ ಮೋದಿ ಹಾಗೂ ಇತರ ಕಾರ್ಯಕತರಿಗೆ ‘ದೇಖೋ, ದೇಖೋ ಕೌನ್ ಆಯಾ ಹೈ’ (ನೋಡಿ, ನೋಡಿ ಯಾರು ಬಂದಿದ್ದಾರೆ)...

Read More

ಯುಎಸ್‌ನ ಉತಾಹ್‌ ಇಸ್ಕಾನ್ ದೇವಾಲಯದಲ್ಲಿ ಅತೀ ಸಂಭ್ರಮದ ಹೋಳಿ ಆಚರಣೆ

ಉತಾಹ್: ಹೋಳಿ ಹಬ್ಬ ಕೇವಲ ಭಾರತಲ್ಲೇ ಆಚರಿಸಲಾಗುತ್ತದೆ ಎಂದು ನೀವು ಎಲ್ಲಾದರೂ ಭಾವಿಸಿದರೆ, ನಿಮ್ಮ ಯೋಚನೆ ತಪ್ಪಾಗಬಹುದು. ಈ ಬಾರಿ ಭಾರತದ ಅತೀ ದೊಡ್ಡ ಹೋಳಿ ಹಬ್ಬದ ಆಚರಣೆ ಅಮೇರಿಕಾದ ಉತಾಹ್‌ದಲ್ಲಿ ನಡೆದಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಪ್ರತಿ ವರ್ಷ ಉತಾಹ್‌ನ ...

Read More

ಇಸ್ರೋದಲ್ಲಿ ವಿಜ್ಞಾನಿಗಳು, ಇಂಜಿನಿಯರ್‌ಗಳ ನೇಮಕಾತಿ ಹೆಚ್ಚುವ ನಿರೀಕ್ಷೆ

ನವದೆಹಲಿ: ಬಾಹ್ಯಾಕಾಶ ಆಧಾರಿತ ಸೇವೆಗಳಲ್ಲಿ ಹೆಚ್ಚುತ್ತಿರುವ ಕೆಲಸದ ಹೊರೆಯನ್ನು ಪೂರೈಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂಬರುವ ವರ್ಷಗಳಲ್ಲಿ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ನೇಮಕಾತಿ ನಡೆಸುವ ಸಾಧ್ಯತೆ ಇದೆ. ಈ ಉದ್ದೇಶದಿಂದ ಇಸ್ರೋದಲ್ಲಿ ವಿಜ್ಞಾನಿಗಳು ಮತ್ತು ಇಂಜಿನಿಯರ್ ವಿಭಾಗದಲ್ಲಿ ಮಾನವಶಕ್ತಿ...

Read More

ಮೋದಿಯನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ: ಅಯ್ಯರ್

ನವದೆಹಲಿ: ನರೇಂದ್ರ ಮೋದಿ ಕೇವಲ ಚಹಾ ಮಾರುವುದಕ್ಕೆ ಸೂಕ್ತ ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಇದೀಗ ಪ್ರಧಾನಿ ಮೋದಿಯನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ‘ನಮ್ಮ ಪಕ್ಷದ ತಂತ್ರಗಾರಿಕೆ...

Read More

ಹುತಾತ್ಮ ಯೋಧರ ಕುಟುಂಬಗಳಿಗೆ ಪತ್ರ ಬರೆಯುವುದೇ ಇವರ ಹವ್ಯಾಸ

ಸೂರತ್‌ನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ 37 ವರ್ಷ ಜಿತೇಂದ್ರ ಕಳೆದ 12 ವರ್ಷಗಳಿಂದ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಪತ್ರವನ್ನು ಬರೆದು ಅವರಿಗೆ ಸಾಂತ್ವನ, ಗೌರವ ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಇದುವರೆಗೆ ಅವರು ದೇಶದಾದ್ಯಂತ ಇರುವ 3...

Read More

ವಿಷನ್ 20/20: ನ್ಯಾನೋ ಕಸಿ ದೃಷ್ಟಿ ಪುನಃಸ್ಥಾಪಿಸಲು ಸಹಾಯಕ

ಕ್ಯಾಲಿಫೋರ್ನಿಯಾ: ವಿಜ್ಞಾನಿಗಳು ಸಿಲಿಕಾನ್ ನ್ಯಾನೋವೈರ್ ಬಳಸಿ ಬೆಳನ್ನು ಗುರುತಿಸುವ ಮತ್ತು ಅದರಿಂದ ಚಲಿಸುವ ವಿದ್ಯುತ್‌ನಿಂದ ರೆಟಿನಾವನ್ನು ಉದ್ದೀಪನಗೊಳಿಸುವ ಹೊಸ ಕಣ್ಣಿನ ಕಸಿ ಅಭಿವೃದ್ಧಿಪಡಿಸಿದ್ದಾರೆ. ಇದು ವಿಶ್ವದಾದ್ಯಂತ ಲಕ್ಷಾಂತರ ಜನರಲ್ಲಿ ದೃಷ್ಟಿ ಪುನಃಸ್ಥಾಪಿಸಲು ಸಹಾಯಕವಾಗಲಿದೆ. ಈ ಹೊಸ ಅಭಿವೃದ್ಧಿ ಕಣ್ಣಿನ ರೆಟಿನಾಗಳ ನರಕೋಶಗಳು...

Read More

ಸೋತರೂ ಬುದ್ಧಿ ಕಲಿಯದ ಸಮಾಜವಾದಿಯ ಅಜಂ ಖಾನ್

ಲಕ್ನೋ: ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಸಮಾಜವಾದಿ ನಾಯಕರುಗಳು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ತಮ್ಮ ಹಿಂದಿನ ದರ್ಪ, ಅಹಂಕಾರವನ್ನು ಈಗಲೂ ಮುಂದುವರೆಸುತ್ತಿದ್ದಾರೆ. ಸಮಾಜವಾದಿಯ ಮುಸ್ಲಿಂ ನಾಯಕನಾಗಿರುವ ಅಜಂಖಾನ್ ಗುರುವಾರ ರಾಮಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕ್ಯಾಮೆರಾದ ಎದುರೇ ಧಮ್ಕಿ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದ ಸರ್ಟಿಫಿಕೇಟ್...

Read More

ದುಶ್ಚಟಗಳ ವಿರುದ್ಧ ಜಾಗೃತಿ: ಸೈಕಲ್ ಮೇಲೆ 26 ರಾಜ್ಯ ಸುತ್ತಿದ ಅಮನ್‌ದೀಪ್‌ಸಿಂಗ್

ಬಳ್ಳಾರಿ: ದುಶ್ಚಟಗಳ ವಿರುದ್ಧ ಸಮರ ಸಾರಿರುವ ವ್ಯಕ್ತಿಯೋರ್ವ, ಸೈಕಲ್ ಮೇಲೆ ದೇಶವೆಲ್ಲ ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಭಾಗವಾಗಿ ಇದೀಗ ಜಗದ್ವಿಖ್ಯಾತ ಹಂಪಿಗೆ ಆಗಮಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಂಜಾಬ್ ಮೂಲದ 53 ವರ್ಷದ ಅಮನ್ ದೀಪಸಿಂಗ್ ಎಂಬುವರೇ ಆ ಅಪರೂಪದ ವ್ಯಕ್ತಿ....

Read More

ಇಂದು ರಾಷ್ಟ್ರೀಯ ಲಸಿಕಾ ದಿನ

ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಮಾರ್ಚ್ 16ರಂದು ರಾಷ್ಟ್ರೀಯ ಲಸಿಕಾ ದಿನವನ್ನು ಆಯೋಜಿಸಲಾಗುತ್ತದೆ. ಮೊದಲ ಬಾರಿ ಮಾ.16, 1995ರಂದು ಪೋಲಿಯೋ ಲಸಿಕೆ ನೀಡುವ ಮೂಲಕ ರಾಷ್ಟ್ರೀಯ ಲಿಸಿಕಾ ದಿನವನ್ನು ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರ ಲಸಿಕೆಯಿಂದ ತಡೆಗಟ್ಟಬಹುದಾದ 11 ರೋಗಗಳಿಗೆ ಉಚಿತ ಲಸಿಕೆ ಒದಗಿಸುತ್ತಿದೆ. ರಾಷ್ಟ್ರೀಯ...

Read More

Recent News

Back To Top